ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಫುಟ್ ಬಾಲ್ :ವಿಜೇತ ರಾಷ್ಟ್ರಗಳ ಪಟ್ಟಿ

By Shami
|
Google Oneindia Kannada News

Italia FIFA WC favorites
ಜೋಹಾನ್ಸ್ ಬರ್ಗ್ , ಮೇ. 21: ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ 80 ವರ್ಷ ತುಂಬಿಬಂದಿದೆ. 1930 ರಲ್ಲಿ ಆರಂಭವಾದ ವಿಶ್ವಕಪ್ ಫುಟ್ ಬಾಲ್ ಟೂರ್ನಿ ಈ ಬಾರಿ ( ಜೂನ್ 11 ರಿಂದ ಜುಲೈ 11ರವರೆಗೆ ) ದಕ್ಷಿಣ ಆಫ್ರಿಕಾದ ವಿವಿಧ ನಗರಗಳಲ್ಲಿ ನಡೆಯಲಿದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ ಬಾಲ್ ಹಬ್ಬ 1942 ಮತ್ತು 1946 ರಲ್ಲಿ ನಡೆದಿರಲಿಲ್ಲ. ಇದುವರೆಗೆ ನಡೆದ 18 ವಿಶ್ವಕಪ್ ಟೂರ್ನಿಯಲ್ಲಿ ವಿಜೇತ ದೇಶದ ಪಟ್ಟಿ ಇಂತಿದೆ. ಕಳೆದ ಬಾರಿಯ ಪ್ರಶಸ್ತಿ ವಿಜೇತ ತಂಡ ಇಟಲಿ 2010ರ ಪಂದ್ಯಾವಳಿಯ ಫೇವರಿಟ್.

1. 1930 > ಉರಗ್ವೆ ( ಅರ್ಜೆಂಟಿನಾ ವಿರುದ್ದ 4 -2 ಗೋಲುಗಳ ಜಯ)
2. 1934 > ಇಟಲಿ ( ಜೆಕೊಸ್ಲೋವಾಕಿಯಾ ವಿರುದ್ದ 2 -1 ಗೋಲುಗಳ ಜಯ)
3. 1938 > ಇಟಲಿ ( ಹಂಗರಿ ವಿರುದ್ದ 4 -2 ಗೋಲುಗಳ ಜಯ)
4. 1950 > ಉರಗ್ವೆ ( ಬ್ರೆಜಿಲ್ ವಿರುದ್ದ 2 -1 ಗೋಲುಗಳ ಜಯ)
5. 1954 > ಜರ್ಮನಿ ( ಹಂಗರಿ ವಿರುದ್ದ 3 -2 ಗೋಲುಗಳ ಜಯ)
6. 1958 > ಬ್ರೆಜಿಲ್ ( ಸ್ವೀಡನ್ ವಿರುದ್ದ 5 -2 ಗೋಲುಗಳ ಜಯ)
7. 1962 > ಬ್ರೆಜಿಲ್ ( ಜೆಕೊಸ್ಲೋವಾಕಿಯಾ ವಿರುದ್ದ 3 -1 ಗೋಲುಗಳ ಜಯ)
8. 1966 > ಇಂಗ್ಲೆಂಡ್ ( ಜರ್ಮನಿ ವಿರುದ್ದ 4 -2 ಗೋಲುಗಳ ಜಯ)
9. 1970 > ಬ್ರೆಜಿಲ್ ( ಇಟಲಿ ವಿರುದ್ದ 4 -2 ಗೋಲುಗಳ ಜಯ)
10. 1974 > ಜರ್ಮನಿ (ಹಾಲೆಂಡ್ ವಿರುದ್ದ 2 -1 ಗೋಲುಗಳ ಜಯ)
11. 1978 > ಅರ್ಜೆಂಟಿನಾ (ಹಾಲೆಂಡ್ ವಿರುದ್ದ 3 -1 ಗೋಲುಗಳ ಜಯ)
12. 1982 > ಇಟಲಿ ( ಜರ್ಮನಿ ವಿರುದ್ದ 3 -1 ಗೋಲುಗಳ ಜಯ)
13. 1986 > ಅರ್ಜೆಂಟಿನಾ (ಜರ್ಮನಿ ವಿರುದ್ದ 3 -2 ಗೋಲುಗಳ ಜಯ)
14. 1990 > ಜರ್ಮನಿ (ಅರ್ಜೆಂಟಿನಾ ವಿರುದ್ದ 1 -0 ಗೋಲುಗಳ ಜಯ)
15. 1994 > ಬ್ರೆಜಿಲ್ ( ಇಟಲಿ ವಿರುದ್ದ 3 -2 ಗೋಲುಗಳ ಜಯ)
16. 1998 > ಫ್ರಾನ್ಸ್ ( ಬ್ರೆಜಿಲ್ ವಿರುದ್ದ 3 -0 ಗೋಲುಗಳ ಜಯ)
17. 2002 > ಬ್ರೆಜಿಲ್ ( ಜರ್ಮನಿ ವಿರುದ್ದ 2 -0 ಗೋಲುಗಳ ಜಯ)
18. 2006 > ಇಟಲಿ (ಫ್ರಾನ್ಸ್ ವಿರುದ್ದ ಟೈಬ್ರೇಕರ್ ನಲ್ಲಿ 5 -3 ಗೋಲುಗಳ ಜಯ)

ಭಾರತದ ಹೆಸರು ಈ ಪಟ್ಟಿಯಲ್ಲಿ ಯಾವತ್ತಾದರೂ ಕಾಣಿಸೀತೆಂಬ ಕನಸು ನಮ್ಮದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X