ದಾವೂದ್, ಒಸಾಮಾ ವಿಶ್ವದ ಟಾಪ್ ಆಪರಾಧಿಗಳು

ಈ ಮುಂಚೆ 2008 ರಲ್ಲಿ ಫೋರ್ಬ್ಸ್ ಇದೇ ರೀತಿ ಕುಖ್ಯಾತರ ಪಟ್ಟಿಯನ್ನು ಪ್ರಕಟಿಸಿತ್ತು. ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲೈ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪಡೆದಿದ್ದಾನೆ. ಎರಡನೇ ಸ್ಥಾನದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣಿಕೆದಾರ ಜೋಕ್ವೆನ್ ಗುಜ್ ಮನ್ ಇದ್ದಾನೆ. ಪಾಕಿಸ್ತಾನದಲ್ಲೇ ಟಾಪ್ ಅಪರಾಧಿಗಳು ಇಬ್ಬರು ಇರುವ ಸಂದೇಹವನ್ನು ಫೋರ್ಬ್ಸ್ ವ್ಯಕ್ತಪಡಿಸಿದೆ.












Click it and Unblock the Notifications