ನೂರರ ನೋಟಿಗಾಗಿ ಮಗಳ ಬಲಿ

ತಂದೆಯ ಹೊಡೆತದ ರಭಸಕ್ಕೆ ಬೆಚ್ಚಿದ ಬಾಲಕಿ, ಕುಸಿದು ಬಿದ್ದು ಮೂರ್ಛೆ ಹೋದಳು. ಆಮೇಲೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಪ್ರಯೋಜನವಾಗಲಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನತದೃಷ್ಟ ಬಾಲಕಿಯನ್ನು ಕೊಂದ ಅಪ್ಪನ ಹೆಸರು ಬೃಂದಬನ್ ಬೆಹೆರಾ, ವೃತ್ತಿಯಲ್ಲಿ ರಿಕ್ಷಾ ಚಾಲಕ. ಇದು ಉದ್ದೇಶರಹಿತವಾದ ಕೊಲೆಯಾದರೂ ಭಾರತೀಯ ದಂಡ ಸಂಹಿತೆ 304 ರ ಪ್ರಕಾರ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲು ಮಾಡಬಹುದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.












Click it and Unblock the Notifications