ಮಂಗಳೂರು-ಹೈದರಾಬಾದ್‌ಗೆ ವೋಲ್ವೊ

ಈ ಸಾರಿಗೆ ಮಂಗಳೂರು ಬಸ್ ನಿಲ್ದಾಣದಿಂದ ಮಧ್ಯಾಹ್ನ 1ಗಂಟೆಗೆ ಹೊರಟು ಹೈದರಾಬಾದ್‌ಗೆ ಬೆಳಗ್ಗೆ 7.30ಕ್ಕೆ ತಲುಪುವುದು. ಹಾಗೂ ಮರು ಪ್ರಯಾಣದಲ್ಲಿ ಹೈದರಾಬಾದ್ ನಿಂದ 12.30ಕ್ಕೆ ಹೊರಟು ಬೆ. 6.30 ಕ್ಕೆ ಮಂಗಳೂರು ಸೇರುತ್ತದೆ. ಈ ಹೊಸ ವ್ಯವಸ್ಥೆಯಿಂದಾಗಿ ಮಂಗಳೂರಿನಿಂದ ಹೈದರಾಬಾದ್ ಗೆ 1 ಗಂಟೆ ಹಾಗೂ 4 ಗಂಟೆಗೆ ಹಾಗೂ ಹೈದರಾಬಾದ್ ನಿಂದ 12.30 ಮತ್ತು 5 ಗಂಟೆಗೆ ವೊಲ್ವೋ ಸಾರಿಗೆಗಳು ಲಭ್ಯವಿದೆ ಎಂದು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು.












Click it and Unblock the Notifications