ಬೆಂಗಳೂರಿನಲ್ಲಿ ಶೀಘ್ರ ಹಜ್ ಭವನ: ವಕ್ಫ್ ಸಚಿವ

ಬೆಂಗಳೂರು,

ಏ.24:
ಥಣಿಸಂದ್ರದಲ್ಲಿ
ಹಜ್
ಭವನ
ನಿರ್ಮಿಸಲಾಗುತ್ತದೆ
ಎಂದು
ಹಜ್,
ವಕ್ಫ್
ಮತ್ತು
ಅಲ್ಪಸಂಖ್ಯಾತರ
ಕಲ್ಯಾಣ
ಸಚಿವ
ಮುಮ್ತಾಜ್
ಅಲಿ
ಖಾನ್
ತಿಳಿಸಿದ್ದಾರೆ.
ಹಜ್
ಭವನದ
ನಿರ್ಮಾಣಕ್ಕಾಗಿ
ಬೆಂಗಳೂರಿನ
ಥಣಿಸಂದ್ರದಲ್ಲಿ
ರು.4
ಕೋಟಿ
ವೆಚ್ಚದ
ಭೂಮಿ
ಖರೀದಿಸಲಾಗಿದೆ
ಎಂದು
ಅವರು
ವಿವರ
ನೀಡಿದರು.

id="toptextpromo">

ಸುದ್ದಿಗಾರೊಂದಿಗೆ

ಮಾತನಾಡುತ್ತಿದ್ದ
ಸಚಿವರು,
ದರ್ಗಾಗೆ
ಸೇರಿದ
ಭೂಮಿಯನ್ನು
ಖರೀದಿಸಲಾಗುತ್ತಿದ್ದು
ಶೀಘ್ರದಲ್ಲೇ
ಹಜ್
ಭವನ
ನಿರ್ಮಾಣಕ್ಕೆ
ಶಂಕುಸ್ಥಾಪನೆ
ಮಾಡಲಾಗುತ್ತದೆ.
ಹಜ್
ಯಾತ್ರೆಗೆ
ಹೊರಡುವ
ಮುಸ್ಲಿಂ
ಬಾಂಧವರ
ಅಗತ್ಯಗಳನ್ನು
ಭವನ
ಪೂರೈಸಲಿದೆ
ಎಂದರು.

id='are-slot-1'
class='oiad
oi-axt
oiadv'>
id='top-searched-articles'>

ರಾಜ್ಯದಲ್ಲಿ

ಗೋಹತ್ಯೆ
ನಿಷೇಧದಿಂದ
ಉಂಟಾಗಿರುವ
ನಿರುದ್ಯೋಗ
ಸಮಸ್ಯೆಗೆ
ಪರ್ಯಾಯ
ಉದ್ಯೋಗಗಳನ್ನು
ಹುಡುಕಲಾಗುತ್ತಿದೆ.
ಗೋಹತ್ಯೆ
ನಿಷೇಧದಿಂದ
ನಿರುದ್ಯೋಗಿಗಳಾಗಿರುವವರಿಗೆ
ಪರ್ಯಾಯ
ವ್ಯವಸ್ಥೆ
ಮಾಡಲಾಗುತ್ತದೆ
ಎಂದು
ಸಚಿವರು
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+