ಜೆಡಿಎಸ್ ನ ಸಂದೇಶ ಸ್ವಾಮಿ ಮೈಸೂರು ಮೇಯರ್

ಜೆಡಿಎಸ್ ನ ಸಂದೇಶ್ ಸ್ವಾಮಿ ಅವರು ಮೈಸೂರಿನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಪುಷ್ಪಲತಾ ಉಪಮೇಯರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೈಸೂರು ಮೇಯರ್ ಚುನಾವಣೆಗೆ ತಡೆಯಲು ರಾಜ್ಯಸರ್ಕಾರ ಏ.5 ರಂದು ಆದೇಶ ಹೊರಡಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಹೈಕೋರ್ಟ್ ಏ.22 ರಂದು ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು.












Click it and Unblock the Notifications