ಅಪರಾಧಿಗಳಿಗೆ ಬಯೋಮೆಟ್ರಿಕ್ ಐಡಿ!

ನವದೆಹಲಿ,ಏ.21:

ಅಪರಾಧಿಗಳ
ಗುರುತು
ಪತ್ತೆಗೆ
ಸಹಾಯಕವಾಗಲಿ
ಎಂಬ
ದೃಷ್ಟಿಯಿಂದ
ದೇಶದ
22
ರಾಜ್ಯಗಳು
ಹಾಗೂ
ಪಾಂಡಿಚೇರಿಯಲ್ಲಿ
ಸ್ವಯಂಚಾಲಿತ
ಬೆರಳಚ್ಚು
ಗುರುತು
ವ್ಯವಸ್ಥೆ(AFIS)ಯನ್ನು
ಪೊಲೀಸ್
ಠಾಣೆಗಳಲ್ಲಿ
ಪರಿಚಯಿಸಲಾಗುತ್ತಿದೆ.
ಭಾರತದ
ಗರ್ವನಂಸ್
ಯೋಜನೆಯ
ಅಂಗವಾಗಿ
ಬಯೋಮೆಟ್ರಿಕ್
ಸಾಧನವನ್ನು
ಎಲ್ಲೆಡೆ
ಸ್ಥಾಪಿಸಲಾಗುವುದು
ಎಂದು
ಗೃಹ
ಇಲಾಖೆ
ಮೂಲಗಳಿಂದ
ತಿಳಿದು
ಬಂದಿದೆ.

id="toptextpromo">

ಅಂಧ್ರಪ್ರದೇಶ,

ಕರ್ನಾಟಕ,
ಮಹಾರಾಷ್ಟ್ರ,
ಅರುಣಾಚಲ
ಪ್ರದೇಶ,
ಅಸ್ಸಾಂ,
ಮಿಜೋರಾಂ,
ಛತ್ತೀಸ್
ಗಢ್,
ನಾಗಾಲ್ಯಾಂಡ್,
ಮೇಘಾಲಯ
,ದೆಹಲಿ,
ಒರಿಸ್ಸಾ,
ಗೋವಾ,
ಪಂಜಾಬ್,
ರಾಜಸ್ಥಾನ್,
ಹರ್ಯಾಣ,
ತಮಿಳುನಾಡು,
ಜಮ್ಮು
ಹಾಗೂ
ಕಾಶ್ಮೀರ,
ಉತ್ತರ
ಖಂಡ್,
ಪಶ್ಚಿಮ
ಬಂಗಾಲ
,
ಕೇರಳ
ಹಾಗೂ
ಮಧ್ಯಪ್ರದೇಶ
ರಾಜ್ಯಗಳಲ್ಲಿ
ಸ್ವಯಂಚಾಲಿತ
ಬೆರಳಚ್ಚು
ಗುರುತು
ವ್ಯವಸ್ಥೆ(AFIS)ಯನ್ನು
ಅಳವಡಿಸಲಾಗುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ರಾಷ್ಟ್ರೀಯ

ಗರ್ವನಂಸ್
ಯೋಜನೆ
ಹಾಗೂ
ಕ್ರೈಂ
ಮತ್ತು
ಕ್ರಿಮಿನಲ್
ಟ್ರಾಕಿಂಗ್
ನೆಟ್
ವರ್ಕ್
ಮತ್ತು
ಸಿಸ್ಟ(CCTNS)
ಯೋಜನೆಯಂತೆ
ಪ್ರತಿ
ಪೊಲೀಸ್
ಠಾಣೆಗೂ
ಬೆರಳಚ್ಚು
ಗ್ರಹಿಕೆ
ಯಂತ್ರಗಳನ್ನು
ಅಳವಡಿಸಬೇಕಾಗುತ್ತದೆ.
ಪ್ರತಿ
ಫಿಂಗರ್
ಪ್ರಿಂಟ್
ರೀಡರ್
ಸಾಧನದ
ಬೆಲೆ
ಸುಮಾರು
15
ಸಾವಿರ
ರು
ಆಗಲಿದೆ.
ಪೂರ್ಣ
ಯೋಜನಾ
ವೆಚ್ಚ
ಸುಮಾರು
1740
ಕೋಟಿ
ಅಂದಾಜು
ಮಾಡಲಾಗಿದೆ
ಎಂದು
ಗೃಹ
ಇಲಾಖೆಯ
ರಾಜ್ಯ
ಸಚಿವ
ಅಜಯ್
ಮಾಕೇನ್
ಲೋಕಸಭೆಯಲ್ಲಿ
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+