ಭಾರತೀಯನನ್ನೇ ಸಾನಿಯಾ ವರಿಸಲಿ: ಸೇನೆ

ಭಾರತದ ಪರ ಟೆನ್ನಿಸ್ ಆಡುವ ಇಚ್ಛೆ ಸಾನಿಯಾಗೆ ಇದ್ದರೆ, ಆಕೆ ಭಾರತೀಯನನ್ನು ಮದುವೆ ಆಗಬೇಕು. ನಿಜವಾದ ಭಾರತೀಯಳೇ ಆಗಿದ್ದರೆ ಪಾಕಿಸ್ತಾನಿಯ ಮೇಲೆ ಮೋಹಗೊಳ್ಳುತ್ತಿರಲಿಲ್ಲ ಎಂದು ಸೇನೆ ಕಿಡಿಕಾರಿದೆ. ಮದುವೆ ನಂತರ ಗಂಡನ ಮನೆ ಸೇರುವುದರಿಂದ ಭಾರತ ಪರ ಟೆನ್ನಿಸ್ ಆಡಲು ಹೇಗೆ ಸಾಧ್ಯ? ಪಾಕಿಸ್ತಾನಿ ಪ್ರಜೆಯಾಗಿ ಭಾರತಕ್ಕೆ ಆಡುವುದೆಂದರೆ ಅದು ಅಸಾಧ್ಯದ ಮಾತು.ಸಾನಿಯಾ ಇಷ್ಟಬದಂತೆ ಆಡಲು ಭಾರತ ದೇಶವೇನು ಟೆನ್ನಿಸ್ ಆಟದ ಚೆಂಡಲ್ಲ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.












Click it and Unblock the Notifications