ಬೆಂಗಳೂರು ಮೆಟ್ರೋ ಕ್ರೇನ್ ಕುಸಿತ

ವಿಜಯನಗರದ ಮೆಟ್ರೋ ಕಾಮಗಾರಿ ವೇಳೆ ಅವಘಡ ವರ್ಷದ ತೊಡಕು ಬುಧವಾರ ಮಧ್ಯಾಹ್ನ ಸುಮಾರು 11.30 ಗಂಟೆಗೆ ಸಂಭವಿಸಿದೆ. ಕ್ರೇನ್ ಕುಸಿತದಿಂದ ಇಬ್ಬರಿಗೆ ತೀವ್ರವಾದ ಗಾಯಗಳಾಗಿದ್ದು, ಒಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಹಾಗೂ ಹತ್ತಿರವಿದ್ದ ಮೂರು ವಾಹನಗಳು ಜಖಂಗೊಂಡಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಮೆಟ್ರೋ ಕಾಮಗಾರಿ ಹಿರಿಯ ಅಧಿಕಾರಿಗಳು ಆಗಮಿಸಿದ್ದಾರೆ. ಈ ಘಟನೆಯಿಂದ ವಿಜಯನಗರದ ಸುತ್ತಮುತ್ತ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.











Click it and Unblock the Notifications