ಕಾಶ್ಮೀರ ಸಮಸ್ಯೆ ಸೌದಿ ಮಧ್ಯಸ್ಥಿಕೆ ಸೂಕ್ತ
ರಿಯಾದ್,
ಫೆ. 28 : ಕಾಶ್ಮೀರ ಸೇರಿದಂತೆ ಭಾರತ ಪಾಕಿಸ್ತಾನದ ಮಧ್ಯ ಇರುವ ವಿವಾದಗಳಿಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಸರಕಾರ ಎಂದಿನಿಂದಲೂ ನಿರಾಕರಿಸುತ್ತಲೇ ಬಂದಿದೆ. ಆದರೆ, ಭಾರತದ ವಿದೇಶಾಂಗ ಖಾತೆ ರಾಜ್ಯ ಸಚಿವ ಸಚಿವ ಶಶಿ ತರೂರ್, ಭಾರತ, ಪಾಕ್ ಸಮಸ್ಯೆಗಳ ಇತ್ಯರ್ಥಕ್ಕೆ ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. id="toptextpromo">ವಿಡಿಯೋ:
ಕಾಶ್ಮೀರ
ಸಮಸ್ಯೆ
ಸೌದಿ
ಮಧ್ಯಸ್ಥಿಕೆ
ಸೂಕ್ತ?
id='are-slot-1'
class='oiad
oi-axt
oiadv'>
id='top-searched-articles'>
ಶಶಿ
ತರೂರ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ತರೂರ್ ಹೇಳಿಕೆ ಬಗ್ಗೆ ಕೂಡಲೇ ವಿವರಣೆ ನೀಡಬೇಕು ಎಂದು ಆಗ್ರಹಿಸಿದೆ. ಮೂರು ದಿನಗಳ ಸೌದಿ ಪ್ರವಾಸದಲ್ಲಿರುವ ಶಶಿ ತರೂರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರತದ ರಾಜಕೀಯ ಕ್ಷೇತ್ರದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಸೌದಿ, ಭಾರತ ಮತ್ತು ಪಾಕಿಸ್ತಾನದೊಂದಿಗೆ ಇರುವ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಹೇಳಿದ್ದಾರೆ.











Click it and Unblock the Notifications