ಮಾ.3ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ದಿನಾಂಕ 3-3-2010 ರಂದು ಬೆಳಗ್ಗೆ 10 ಗಂಟೆಗೆ ರಾಯಚೂರು ವಿಜ್ಞಾನ ಕೇಂದ್ರ ,ವಿಜ್ಞಾನ ಬೆಟ್ಟ, ಮಂತ್ರಾಲಯ ರಸ್ತೆಯಲ್ಲಿ ಕಾರ್ಯಕ್ರಮ ನಡೆಯಲಿದೆ .ಇದರ ಉದ್ಘಾಟನೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾದ ಡಾ. ಬಿ.ವಿ ಪಾಟೀಲ್ ರವರು ನೆರವೇರಿಸುವರು ಮತ್ತು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಗೌರವ ಕಾರ್ಯದರ್ಶಿಯಾದ ಪ್ರೊ. ಸಿ.ಡಿ ಪಾಟೀಲ್ ರವರು ವಹಿಸುವರು.












Click it and Unblock the Notifications