ನಾರಂಗ್,ರಘುನಾಥ್ ಗೆ ಶೂಟಿಂಗ್ ಚಿನ್ನ

10 ಮೀಟರ್ ಏರ್ ರೈಪಲ್ ವಿಭಾಗದಲ್ಲಿ ಗಗನ್ ನಾರಂಗ್ 599 ಮತ್ತು ರಘುನಾಥ್ 594 ಅಂತ ಗಳಿಸಿ ಚಿನ್ನದ ಪದಕಕ್ಕೆ ಪಾತ್ರರಾದರು. ಎಂಟನೇ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ 43 ಆಟಗಾರರು ಭಾಗವಹಿಸಿದ್ದರು. 12 ದೇಶಗಳ ಶೂಟರ್ ಗಳು ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟ ಚಿನ್ನದ ಪದಕ ಗಳಿಸಿದ ಅಭಿನವ್ ಬಿಂದ್ರಾ ಅವರು ಕಾಮನ್ ವೆಲ್ತ್ ಆಡಳಿತ ಮಂಡಳಿಯೊಂದಿಗಿನ ವಿರಸದ ಕಾರಣ ಚಾಂಪಿಯನ್ ಶಿಪ್ ಗೆ ಗೈರುಹಾಜರಾಗಿದ್ದಾರೆ.












Click it and Unblock the Notifications