ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಚಂದ್ರುಗೆ ಗೌರವ ಡಾಕ್ಟರೇಟ್

By Mrutyunjaya Kalmat
|
Google Oneindia Kannada News

Mukhyamanthri Chandru
ಬೆಂಗಳೂರು, ಫೆ. 12 : ಗುಲ್ಬರ್ಗ ವಿವಿ ಮತ್ತು ಕರ್ನಾಟಕ ಮುಕ್ತ ವಿವಿಯ ಗೌರವ ಡಾಕ್ಟರೇಟ್ ಪದವಿಗಳು ಪ್ರಕಟವಾಗಿವೆ. ಇದಕ್ಕೆ ರಾಜ್ಯಪಾಲರ ಅಂಕಿತ ಬಿದ್ದಿದ್ದು ಪ್ರಶಸ್ತಿ ಪ್ರದಾನ ಸಮಾರಂಭ ಇದೇ 17 ರಂದು ಗುಲ್ಬರ್ಗ ವಿವಿ ಆವರಣದಲ್ಲಿ ನಡೆಯಲಿದೆ.

ಗುಲ್ಬರ್ಗ ವಿಶ್ವವಿದ್ಯಾಲಯ

ಮುಖ್ಯಮಂತ್ರಿ ಚಂದ್ರು (ಕನ್ನಡ ಸೇವೆ)
ವಿ ಕೆ ಮೂರ್ತಿ (ಸಿನಿಮಾ ದಾದಾ ಫಾಲ್ಕೆ)
ಡಾ. ಯಶ್ ಪಾಲ್ (ಜೆಎನ್ ಯು ಮಾಜಿ ಕುಲಪತಿ)
ಶ್ರೀನಿವಾಸ್ (ಸಂಶೋಧಕ)
ಡಾ ಮುಸ್ತಾಫ್ ಹುಸೇನ್
ಜಿ ವಿ ಅಂದಾನಿ (ಕಲಾವಿದ)
ಭಾಲ್ಕಿ ಹಿರೇಮಠ್ (ಪೀಠಾಧಿಪತಿ)

ಮುಕ್ತ ವಿಶ್ವವಿದ್ಯಾಲಯ, ಮೈಸೂರು.

ಭಾರತಿ ವಿಷ್ಣು ವರ್ಧನ್ (ಸಿನಿಮಾ)
ಶರತ್ ಚಂದ್ರ (ವಿಜ್ಞಾನಿ)
ಟಿಪಿ ಸಿಂಗ್
ವಿಜಯ ಸಂಕೇಶ್ವರ (ಉದ್ಯಮಿ)
ಲಕ್ಷ್ಮಣಯ್ಯ (ಕೃಷಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X