'ಜೋಗಿ' ಪುಸ್ತಕ ಬಿಡುಗಡೆಗೆ ನಟ ಪ್ರಕಾಶ್ ರೈ
ಜೋಗಿ
ಎಂದೇ ಖ್ಯಾತರಾಗಿರುವ ಪತ್ರಕರ್ತ, ಅಂಕಣಕಾರ, ಸಾಹಿತಿ ಗಿರೀಶ್ ರಾವ್ ಅವರ ಮೂರು ಪುಸ್ತಕಗಳು ಡಿಸೆಂಬರ್ 27ರ ಭಾನುವಾರ ಬೆಳಗ್ಗೆ 10.30 ಲೋಕಾರ್ಪಣೆಯಾಗಲಿವೆ. ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ 'ಕಥಾ ಸಮಯ', 'ಜೋಗಿ ಮನೆ' ಹಾಗೂ 'ರವಿ ಕಾಣದ್ದು' ಈ ಮೂರು ಪುಸ್ತಕಗಳು ಅಂದು ಅನಾವರಣಗೊಳ್ಳಲಿವೆ. id="toptextpromo">ಪುಸ್ತಕ
ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ, ಖ್ಯಾತ ನಟ ಪ್ರಕಾಶ್ ರೈ, ಪ್ರಸಿದ್ಧ ವಿದ್ವಾಂಸ ಶತಾವಧಾನಿ ಗಣೇಶ್ ಆಗಮಿಸಲಿದ್ದಾರೆ. ಗಿರೀಶ್ ರಾವ್ ಅವರ ಉಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ. id='are-slot-1' class='oiad oi-axt oiadv'> id='top-searched-articles'>ಈ
ಭಾನುವಾರದ ರಜೆಯನ್ನು ಅರ್ಥಪೂರ್ಣವಾಗಿ ಕಳೆಯಲು 'ವಾಡಿಯಾ ಸಭಾಂಗಣ', ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-4 ಸಜ್ಜಾಗಿದೆ.











Click it and Unblock the Notifications