ಮಂಗಳೂರು : ಲವ್ ಜಿಹಾದ್ ಬಿಡುಗಡೆ

ಮಂಗಳೂರು,

ಡಿ
24
:ರಾಜ್ಯದ
ಪ್ರಮುಖ
ಪತ್ರಿಕೆಗಳಲ್ಲಿ
ಲವ್
ಜಿಹಾದ್
ವಿರುದ್ಧ
ಶ್ರೀರಾಮಸೇನೆ
ಹೊರ
ತಂದ
ಲೇಖನಗಳ
ಆಧಾರಿತ
"ಹಿಂದೂ
ಹುಡುಗಿಯರೇ
ಹುಷಾರ್:
ಲವ್
ಜಿಹಾದ್"
ಹೊತ್ತಿಗೆಯನ್ನು
ಶ್ರೀರಾಮಸೇನೆ
ಮುಖ್ಯಸ್ಥ
ಪ್ರಮೋದ್
ಮುತಾಲಿಕ್
ಅನಾವರಣಗೊಳಿಸಿದರು.
ನಂತರ
ಮಾತನಾಡಿದ
ಅವರು
ಲವ್
ಜಿಹಾದ್
ವಿರುದ್ಧ
'ಬೇಟಿ
ಬಚಾವೋ
ಆಂದೋಲನ'
ಆರಂಭಿಸಲಾಗಿದೆ
ಎಂದು
ಹೇಳಿದರು.

id="toptextpromo">

ಲವ್

ಜಿಹಾದ್
ನಿಂದ
ನೊಂದಿರುವ
ಯುವತಿಯರ
ವೀಡಿಯೊ
ದಾಖಲಿಸಿ
ಸಿಡಿ
ತಯಾರಿಸಲಾಗಿದೆ.
ಹಿಂದೂ
ಭಗಿನಿಯರು
ಮತ್ತು
ಸಂಸ್ಕೃತಿ
ಉಳಿಸಲು
ಡಿಸೆಂಬರ್
20ರಿಂದ
ಜನವರಿ
20ರ
ವರೆಗೆ
ಬೇಟಿ
ಬಚಾವೋ
ಆಂದೋಲನ
ಮಾಡಲಾಗುತ್ತಿದೆ.
ಹಜ್
ಯಾತ್ರೆಗೆ
ಸರಕಾರ
ಧನ
ಸಹಾಯ
ನೀಡುತ್ತಿದೆ.
ಹಿಂದೂಗಳ
ಪವಿತ್ರ
ಶಬರಿಮಲೆ
ಯಾತ್ರೆಗೂ
ಸಹಾಯಧನ
ನೀಡಬೇಕು
ಎಂದು
ಮುತಾಲಿಕ್
ಆಗ್ರಹಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

4700

ಹಿಂದೂ
ಯುವತಿಯರ
ಅಪಹರಣ
ಮತ್ತು
ನಾಪತ್ತೆ
ಬಗ್ಗೆ
ಪೊಲೀಸರು
ಮಾಹಿತಿ
ನೀಡಿದ್ದಾರೆ.
ಲವ್
ಜಿಹಾದ್
ಜಾಲದಲ್ಲಿ
ಸಿಲುಕಿದ
ಮೂರು
ಸಾವಿರ
ಮಂದಿ
ಹಿಂದಿರುಗಿ
ಬಂದಿದ್ದಾರೆ.
700
ಮಂದಿ
ವೇಶ್ಯಾಗೃಹದಲ್ಲಿ
ನಲುಗುತ್ತಿದ್ದಾರೆ.
300
ಮಂದಿಗೆ
ಮನೆಗೆ
ಹೋಗಿದ್ದಾರೆ.
ಉಳಿದವರು
ಹೋದಲ್ಲಿಯೇ
ಉಳಿದುಕೊಂಡುನಿಕೃಷ್ಟ
ಬದುಕು
ಸಾಗಿಸುತ್ತಿದ್ದಾರೆ
ಎಂದು
ಮುತಾಲಿಕ್
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+