ಜನಾಗ್ರಹದಿಂದ ಜಾಗತೆ ರಹೋ

Janagraha
ಸಮಸ್ತ ಕನ್ನಡ ವೃಂದ ಹಾಗೂ ಬೆಂಗಳೂರು ಬಾಂಧವರಿಗೆ,

ಉತ್ತಮ ಸಮಾಜಕ್ಕಾಗಿ ಜನಾಗ್ರಹ ಆಂದೋಳನಕ್ಕೆ ಎಂಟು ವರ್ಷ ತುಂಬಿತು. ಈಗ ವಾರ್ಷಿಕೋತ್ಸವಕ್ಕೆ ಅಣಿಯಾಗುವ ಸಮಯ. ಡಿಸೆಂಬರ್ 15 ರಂದು ಜನಾಗ್ರಹದ ಜನ್ಮದಿನ. ಹುಟ್ಟಿದ ಹಬ್ಬವನ್ನು ವಿನೂತನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಾವು ಹಮ್ಮಿಕೊಂಡಿರುವ ಹೊಸ ಕಾರ್ಯಕ್ರಮ ಜಾಗತೆ ರಹೋ!ನಿಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ.

ಜಾಗತೆ ರಹೋ ಬಹುಶಃ ಜನಾಗ್ರಹ ತಂಡ ಹಮ್ಮಿಕೊಳ್ಳುತ್ತಿರುವ ಬಹುದೊಡ್ಡ ಸಾರ್ವಜನಿಕ ಸಮಾವೇಶ. ಸಾವಿರಾರು ಬೆಂಗಳೂರಿಗರು ಪಾಲ್ಗೊಳ್ಳುತ್ತಿರುವ ಈ ಸಮಾವೇಶದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿದ್ದರೆ ಬಲುಚೆನ್ನ. ಇದು ನಿಮ್ಮ ಬೆಂಗಳೂರು ತಾನೆ !

ನೀವು ಈಗ ಏನು ಮಾಡಬೇಕು ?

ನೀವು ಮತ್ತು ನಿಮ್ಮ ಪರಿವಾರದ ಕನಿಷ್ಠ 10 ಮಂದಿ ಭಾಗವಹಿಸುವಂತೆ ಪ್ರೇರೇಪಿಸುವುದು ಮೊದಲ ಕೆಲಸ. ಎರಡನೆಯದೆಂದರೆ ಈ ಪುಟವನ್ನು ನಿಮ್ಮ ಗೆಳೆಯರಿಗೆ ಈಗಲೇ ಫಾರ್ವರ್ಡ್ ಮಾಡುವುದು.ಅವರಿಂದ ಆಗಬಹುದು, ಬರ್ತೇನೆ ಎಂಬ ಪ್ರತ್ಯುತ್ತರವನ್ನು ಪಡೆಯಬೇಕು. ಆಯ್ತಾ?ನಿಮ್ಮ ಗೆಳೆಯ ಗೆಳತಿಯರು ಭಾಗವಹಿಸುವುದಾಗಿ ಸಮ್ಮತಿಸಿದರೆ ಅದನ್ನು ನಮಗೆ ತಿಳಿಸುವುದು. ಇಲ್ಲಿ ಕೊಟ್ಟಿರುವ ಲಿಂಕುಗಳಲ್ಲಿ ನೀವೇ ಅಪ್ ಡೇಟ್ ಮಾಡಿ.

ಗ್ರೂಪ್ ಇಮೇಲುಗಳಿಗೆ ಕಳಿಸಿ. ಫೇಸ್ ಬುಕ್, ಆರ್ ಕುಟ್, ಟ್ವಿಟ್ಟರ್ ಮುಂತಾದ ಸಮುದಾಯ ತಾಣಗಳಲ್ಲಿ ಇದರ ಬಗೆಗೆ ಎರಡು ಸಾಲು ಬರೆದು ತಿಳಿಸಿ. ನೀವು ಕಾರರ್ಯಕ್ರಮದ ಸ್ವಯಂಸೇವಕರಾಗಬಹುದು. ಇವೆಂಟ್ ಇರುವ ದಿವಸ 4 ಗಂಟೆಯ ನಂತರ ನೊಂದಾವಣೆ ಮಾಡಿಕೊಳ್ಳಿರಿ. ಇಲ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+