ತೆಲಂಗಾಣಕ್ಕೆ ಹೈದರಾಬಾದ್ ಬಿರಿಯಾನಿ

ಹೊಸ ರಾಜ್ಯ ರಚನೆಯ ಪ್ರಕ್ರಿಯೆ ಆಗಾಗಲೇ ಆರಂಭವಾಗಿದೆ ಎಂದು ಗೃಹಮಂತ್ರಿ ಪಿ . ಚಿದಂಬರಂ ಪ್ರಕಟಿಸಿರುವ ಸಂಗತಿಯನ್ನು ಉಲ್ಲೇಖಿಸಿ ಅವರು ಈ ವಿಷಯ ತಿಳಿಸಿದರು. ಆಂಧ್ರಪ್ರದೇಶದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಕ್ರಮೇಣ ತಣ್ಣಗಾಗುತ್ತದೆ, ನೈಜ ಸಂಗತಿಯನ್ನು ಜನತೆ ನಿಧಾನವಾಗಿಯಾದರೂ ಒಪ್ಪಿಕೊಳ್ಳುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಹೈದರಾಬಾದಿನ ಭವಿಷ್ಯ ಏನು ಎಂಬ ಒಂದು ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಜಿಕೆಪಿ, 'ನನ್ನ ಪ್ರಕಾರ ಹೈದರಾಬಾದ್ ಯಾವತ್ತೂ ತೆಲಂಗಾಣದ ರಾಧಾನಿಯಾಗೇ ಉಳಿಯುತ್ತದೆ' ಎಂದು ಸ್ಪಷ್ಚಪಡಿಸಿದರು.
(ಏಜನ್ಸೀಸ್)












Click it and Unblock the Notifications