ಕನ್ನಡಿಗ ಸಂತೋಷ್ ಗೆ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿ

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ 67ನೇ ಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಂಡಳಿಯ ಮಹಾನಿರ್ದೇಶಕ ಸಮಿರ್ ಬ್ರಹ್ಮಾಚಾರಿ ಅವರು ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಪ್ರಕಟಿಸಿದರು. ಭೌತವಿಜ್ಞಾನಕ್ಕೆ ಸಲ್ಲಿಸಿದ ಕೊಡುಗೆಗಾಗಿ ಧರ್ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ವೇನಪಲ್ಲಿ ಸುರೇಶ್ ಹಾಗೂ ಸಂತೋಷ್ ಹೊನ್ನಾವರ್ ಅವರು ಕ್ರಮವಾಗಿ ಗಣಿಶಾಸ್ತ್ರ ಮತ್ತು ವೈದ್ಯಕೀಯದಲ್ಲಿ ಮಾಡಿದ ಸಂಶೋಧನೆಗಳಿಗಾಗಿ ಪ್ರಶಸ್ತಿ ನೀಡಲಾಗಿದೆ. ಹರೀಶ್ ಚಂದ್ರ ಸಂಶೋಧನಾ ಸಂಸ್ಥೆಯ ರಾಜೇಶ್ ಗೋಪಕುಮಾರ್ ಅವರು ಭೌತವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ.
(ಏಜೆನ್ಸೀಸ್)











Click it and Unblock the Notifications