206318chitradurgaಸಾಹಿತ್ಯ ಸಮ್ಮೇಳನ ಜಾತ್ರೆಯೋ ಸಂತೆಯೋ?/literature/my-karnataka/2009/0203-chitradurga-sahitya-sammelana-nallur-prasad.htmlಹಿರಿಯ ಸಾಹಿತಿ ಎಲ್ ಬಸವರಾಜು ಅವರ ಅಧ್ಯಕ್ಷತೆಯ 75 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗ ಸಕಲ ರೀತಿಯಿಂದ ಸಜ್ಜುಗೊಂಡಿದೆ. ಈ ಸಂದರ್ಭದಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರೊಡನೆ ಕುಶಲ ಸಂಭಾಷಣೆ.1. ಸಮ್ಮೇಳನ ಜಾತ್ರೆಯೋ ಸಂತೆಯೋ?ಸಾಹಿತ್ಯ ಸಮ್ಮೇಳನವನ್ನು ಜಾತ್ರೆ ಎಂದು ಕರೆದರೆ ತಪ್ಪಿಲ್ಲ. ಹಾಗೆ ನಡೆದರೂ ತೊಂದರೆಯಿಲ್ಲ. ಜಾತ್ರೆಯಂತೆಯೇ ನಡೆಯಬೇಕು. ನೆನಪಿರಲಿ, ಇದು 34446http://kannada.oneindia.com/img/2009/02/03-nallur1.jpg206318chitradurgaವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು /literature/sammelana/chitradurga/2009/0204-writer-l-basavaraju-kannada-sahitya-sammelana.htmlಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತಮಹೋತ್ಸವ ಚಿತ್ರದುರ್ಗದಲ್ಲಿ ಜರಗುತ್ತಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಸಂಶೋಧಕ, ವಿದ್ವಾಂಸ ಡಾ. ಎಲ್ ಬಸವರಾಜು ಅವರ ಕಿರು ಪರಿಚಯ.ಕರ್ನಾಟಕದಲ್ಲಿ ಸಂಸ್ಕೃತಿ, ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ. ಆರ್ ನರಸಿಂಹಾಚಾರ್ , ತಿತಾ ಶರ್ಮ, ತೀನಂಶ್ರೀ, ಡಿಎಲ್ ನರಸಿಂಹಾಚಾರ್ಯ, ಆ ನೇ ಉಪಾಧ್ಯೆ ,ಡಾ. ಆರ್ ಸಿ 34460http://kannada.oneindia.com/img/2009/02/04-l-basavaraju2.jpg206318chitradurgaಗಂಡು ಭೂಮಿಯ ವೀರ ನಾರಿ ಓಬವ್ವಳ ಹಾಡು/movies/music/2009/02/04-kannada-movie-nagarahavu-lyrics.htmlಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ 'ನಾಗರಹಾವು' (1972)ಚಿತ್ರದ ''ಕನ್ನಡ ನಾಡಿನ ವೀರರಮಣಿಯ...'' ಹಾಡು ಕೇಳಿದರೆ ಎಂಥವರಿಗೂ ಮೈ ಜುಂ ಎನ್ನ್ನುತ್ತದೆ. ಜಯಂತಿ ಅವರ ಅಮೋಘ ಅಭಿನಯ ನಿಜವಾಗಿಯೂ ಓಬವ್ವಳನ್ನೇ ಕಣ್ಣಮುಂದೆ ನಿಲ್ಲಿಸುತ್ತದೆ. ಹಿನ್ನಲೆ ಗಾಯಕ ಪಿ.ಬಿ.ಶ್ರೀನಿವಾಸ್ ಕಂಠ ಮಾಧುರ್ಯ, ವಿಜಯ ಭಾಸ್ಕರ್ ಸಂಗೀತ, ಚಿ.ಉದಯಶಂಕರ್ ಸಾಹಿತ್ಯ ಮಂತ್ರ ಮುಗ್ಧಗೊಳಿಸುತ್ತದೆ. ಕನ್ನಡ ನಾಡಿನ ಇತಿಹಾಸದಲ್ಲಿ ಒನಕೆ 34461http://kannada.oneindia.com/img/2009/02/04-nagarahavu-still1e.jpg206318chitradurgaಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ/literature/sammelana/chitradurga/2009/0204-stalwarts-of-chitradurga.htmlಬೆಂಗಳೂರು, ಫೆ. 4 : ಚಿತ್ರದುರ್ಗದಲ್ಲಿ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಐತಿಹಾಸಿಕವಾಗಿ ಚಿತ್ರದುರ್ಗವು ಪಾಳೇಗಾರರ ಸಾಮ್ರಾಜ್ಯ. ನಾಯಕ ಮನೆತನಕ್ಕೆ ಸೇರಿದ ಅನೇಕ ರಾಜರನ್ನು ದುರ್ಗ ಕಂಡಿದ್ದರೂ ಅವರಲ್ಲಿ ಎದ್ದು ಕಾಣುವ ಹೆಸರು ಗಂಡುಗಲಿ ರಾಜಾ ಮದಕರಿ ನಾಯಕ. ದುರ್ಗಮ ಬೆಟ್ಟದ ಸಾಲುಗಳಲ್ಲಿ ಆತ ಕಟ್ಟಿಸಿದ ರುದ್ರ ರಮಣೀಯ ಏಳು ಸುತ್ತಿನಕೋಟೆ 34463http://kannada.oneindia.com/img/2009/02/04-tarasu1e.jpg206318chitradurgaಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ/literature/sammelana/chitradurga/2009/0204-basavaraju-presidential-address-full-text.htmlಕನ್ನಡ ಸಾಹಿತ್ಯ ಪರಿಷತ್ ಪರಂಪರೆಯಲ್ಲಿ ಇದುವರೆವಿಗೆ ಕನ್ನಡಿಗರು 74 ಸಮ್ಮೇಳನಾಧ್ಯಕ್ಷರ ಭಾಷಣವನ್ನು ಕೇಳಿದ್ದಾರೆ, ಓದಿದ್ದಾರೆ, ಮರೆತಿದ್ದಾರೆ. ಆದರೆ, ಚಿತ್ರಕಲ್ ದುರ್ಗ ಅಥವಾ ಚಿತ್ರದುರ್ಗದ ಬತೇರಿ ಮೇಲಿಂದ ಕೇಳಿಬರುತ್ತಿರುವ ಪ್ರೊ. ಎಲ್. ಬಸವರಾಜು ಅವರ ಭಾಷಣಕ್ಕೆ ಅಂಥ ದುರ್ಗತಿ ಬರದಿರಲೆಂದು ಆಶಿಸುತ್ತಾ ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ನಿವೇದನೆಯನ್ನು ಕನ್ನಡ ಕುಲಕೋಟಿಯ ಒಡಲಲ್ಲಿ ಹಾಕುತ್ತಿದ್ದೇವೆ. ಸಾಹಿತ್ಯದ ಶಕ್ತಿಗೆ 34473http://kannada.oneindia.com/img/2009/02/04-l-basavaraju2.jpg206316ಚಿತ್ರದುರ್ಗಸಾಹಿತ್ಯ ಸಮ್ಮೇಳನ ಜಾತ್ರೆಯೋ ಸಂತೆಯೋ?/literature/my-karnataka/2009/0203-chitradurga-sahitya-sammelana-nallur-prasad.htmlಹಿರಿಯ ಸಾಹಿತಿ ಎಲ್ ಬಸವರಾಜು ಅವರ ಅಧ್ಯಕ್ಷತೆಯ 75 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗ ಸಕಲ ರೀತಿಯಿಂದ ಸಜ್ಜುಗೊಂಡಿದೆ. ಈ ಸಂದರ್ಭದಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರೊಡನೆ ಕುಶಲ ಸಂಭಾಷಣೆ.1. ಸಮ್ಮೇಳನ ಜಾತ್ರೆಯೋ ಸಂತೆಯೋ?ಸಾಹಿತ್ಯ ಸಮ್ಮೇಳನವನ್ನು ಜಾತ್ರೆ ಎಂದು ಕರೆದರೆ ತಪ್ಪಿಲ್ಲ. ಹಾಗೆ ನಡೆದರೂ ತೊಂದರೆಯಿಲ್ಲ. ಜಾತ್ರೆಯಂತೆಯೇ ನಡೆಯಬೇಕು. ನೆನಪಿರಲಿ, ಇದು 34446http://kannada.oneindia.com/img/2009/02/03-nallur1.jpg206316ಚಿತ್ರದುರ್ಗವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು /literature/sammelana/chitradurga/2009/0204-writer-l-basavaraju-kannada-sahitya-sammelana.htmlಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮೃತಮಹೋತ್ಸವ ಚಿತ್ರದುರ್ಗದಲ್ಲಿ ಜರಗುತ್ತಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾದ ಸಂಶೋಧಕ, ವಿದ್ವಾಂಸ ಡಾ. ಎಲ್ ಬಸವರಾಜು ಅವರ ಕಿರು ಪರಿಚಯ.ಕರ್ನಾಟಕದಲ್ಲಿ ಸಂಸ್ಕೃತಿ, ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದವರ ದೊಡ್ಡ ಪಟ್ಟಿಯೇ ಇದೆ. ಆರ್ ನರಸಿಂಹಾಚಾರ್ , ತಿತಾ ಶರ್ಮ, ತೀನಂಶ್ರೀ, ಡಿಎಲ್ ನರಸಿಂಹಾಚಾರ್ಯ, ಆ ನೇ ಉಪಾಧ್ಯೆ ,ಡಾ. ಆರ್ ಸಿ 34460http://kannada.oneindia.com/img/2009/02/04-l-basavaraju2.jpg206316ಚಿತ್ರದುರ್ಗಗಂಡು ಭೂಮಿಯ ವೀರ ನಾರಿ ಓಬವ್ವಳ ಹಾಡು/movies/music/2009/02/04-kannada-movie-nagarahavu-lyrics.htmlಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ 'ನಾಗರಹಾವು' (1972)ಚಿತ್ರದ ''ಕನ್ನಡ ನಾಡಿನ ವೀರರಮಣಿಯ...'' ಹಾಡು ಕೇಳಿದರೆ ಎಂಥವರಿಗೂ ಮೈ ಜುಂ ಎನ್ನ್ನುತ್ತದೆ. ಜಯಂತಿ ಅವರ ಅಮೋಘ ಅಭಿನಯ ನಿಜವಾಗಿಯೂ ಓಬವ್ವಳನ್ನೇ ಕಣ್ಣಮುಂದೆ ನಿಲ್ಲಿಸುತ್ತದೆ. ಹಿನ್ನಲೆ ಗಾಯಕ ಪಿ.ಬಿ.ಶ್ರೀನಿವಾಸ್ ಕಂಠ ಮಾಧುರ್ಯ, ವಿಜಯ ಭಾಸ್ಕರ್ ಸಂಗೀತ, ಚಿ.ಉದಯಶಂಕರ್ ಸಾಹಿತ್ಯ ಮಂತ್ರ ಮುಗ್ಧಗೊಳಿಸುತ್ತದೆ. ಕನ್ನಡ ನಾಡಿನ ಇತಿಹಾಸದಲ್ಲಿ ಒನಕೆ 34461http://kannada.oneindia.com/img/2009/02/04-nagarahavu-still1e.jpg206316ಚಿತ್ರದುರ್ಗಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ/literature/sammelana/chitradurga/2009/0204-stalwarts-of-chitradurga.htmlಬೆಂಗಳೂರು, ಫೆ. 4 : ಚಿತ್ರದುರ್ಗದಲ್ಲಿ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಐತಿಹಾಸಿಕವಾಗಿ ಚಿತ್ರದುರ್ಗವು ಪಾಳೇಗಾರರ ಸಾಮ್ರಾಜ್ಯ. ನಾಯಕ ಮನೆತನಕ್ಕೆ ಸೇರಿದ ಅನೇಕ ರಾಜರನ್ನು ದುರ್ಗ ಕಂಡಿದ್ದರೂ ಅವರಲ್ಲಿ ಎದ್ದು ಕಾಣುವ ಹೆಸರು ಗಂಡುಗಲಿ ರಾಜಾ ಮದಕರಿ ನಾಯಕ. ದುರ್ಗಮ ಬೆಟ್ಟದ ಸಾಲುಗಳಲ್ಲಿ ಆತ ಕಟ್ಟಿಸಿದ ರುದ್ರ ರಮಣೀಯ ಏಳು ಸುತ್ತಿನಕೋಟೆ 34463http://kannada.oneindia.com/img/2009/02/04-tarasu1e.jpg206316ಚಿತ್ರದುರ್ಗಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ/literature/sammelana/chitradurga/2009/0204-basavaraju-presidential-address-full-text.htmlಕನ್ನಡ ಸಾಹಿತ್ಯ ಪರಿಷತ್ ಪರಂಪರೆಯಲ್ಲಿ ಇದುವರೆವಿಗೆ ಕನ್ನಡಿಗರು 74 ಸಮ್ಮೇಳನಾಧ್ಯಕ್ಷರ ಭಾಷಣವನ್ನು ಕೇಳಿದ್ದಾರೆ, ಓದಿದ್ದಾರೆ, ಮರೆತಿದ್ದಾರೆ. ಆದರೆ, ಚಿತ್ರಕಲ್ ದುರ್ಗ ಅಥವಾ ಚಿತ್ರದುರ್ಗದ ಬತೇರಿ ಮೇಲಿಂದ ಕೇಳಿಬರುತ್ತಿರುವ ಪ್ರೊ. ಎಲ್. ಬಸವರಾಜು ಅವರ ಭಾಷಣಕ್ಕೆ ಅಂಥ ದುರ್ಗತಿ ಬರದಿರಲೆಂದು ಆಶಿಸುತ್ತಾ ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಕಳಕಳಿಯ ನಿವೇದನೆಯನ್ನು ಕನ್ನಡ ಕುಲಕೋಟಿಯ ಒಡಲಲ್ಲಿ ಹಾಕುತ್ತಿದ್ದೇವೆ. ಸಾಹಿತ್ಯದ ಶಕ್ತಿಗೆ 34473http://kannada.oneindia.com/img/2009/02/04-l-basavaraju2.jpgnews"> ಓಟದ ರಾಣಿ ಪಿಟಿ ಉಷಾಗೆ ಬಸವಶ್ರೀ ಪ್ರಶಸ್ತಿ | P.T. Usha | Basavashree Award | Murugha Math | Chitradurga | ಓಟದ ರಾಣಿ ಪಿಟಿ ಉಷಾಗೆ ಬಸವಶ್ರೀ ಪ್ರಶಸ್ತಿ - Kannada Oneindia

ಓಟದ ರಾಣಿ ಪಿಟಿ ಉಷಾಗೆ ಬಸವಶ್ರೀ ಪ್ರಶಸ್ತಿ

Basavashree Award to pt usha
ಚಿತ್ರದುರ್ಗ, ಸೆ.27: ಓಟದ ರಾಣಿ ಎಂದೇ ಖ್ಯಾತರಾಗಿರುವ ಪಿ ಟಿ ಉಷಾ ಅವರಿಗೆ ಭಾನುವಾರ ಸಂಜೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುರುಘಾಮಠ ಪ್ರತಿ ವರ್ಷ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದು ಇಂದು ಸಂಜೆ 6.30ಕ್ಕೆ ಶರಣ ಸಂಸ್ಕೃತಿ ಉತ್ಸವದಲ್ಲಿ ಶಿವಮೂರ್ತಿ ಮುರುಘಾ ಶಿವಶರಣರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪಿ ಟಿ ಉಷಾ ಅವರಿಗೆ ಈಗಾಗಲೇ ಅಥ್ಲೆಟಿಕ್ಸ್ ನಲ್ಲಿ ಹಲವಾರು ಪ್ರಶಸ್ತಿಗಳು ವರಿಸಿವೆ. 1983ರಲ್ಲಿ ಅರ್ಜುನ ಪ್ರಶಸ್ತಿ, 1985ರಲ್ಲಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಭಾರತೀಯ ಒಲಂಪಿಕ್ ಅಸೋಸಿಯೇಷನ್ ಸಹ ಶತಮಾನದ ಕ್ರೀಡಾಪಟು ಬಿರುದನ್ನು ನೀಡಿ ಗೌರವಿಸಿದೆ.

ಬಸವಶ್ರೀ ಪ್ರಶಸ್ತಿಯು ರು.1 ಲಕ್ಷ ನಗದು ಬಹುಮಾನ, ಸನ್ಮಾನ ಪತ್ರವನ್ನು ಒಳಗೊಂಡಿದೆ. ಇದುವರೆಗೂ ದಲೈ ಲಾಮಾ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮೇಧಾ ಪಾಟ್ಕರ್ ಮತ್ತು ಸ್ವಾಮಿ ಅಗ್ನಿವೇಶ್, ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ, ನಟಿ ಶಬಾನಾ ಅಜ್ಮಿ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+