110024newsಇನ್ಫಿ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟ/news/2009/07/10/infosys-declares-q1-results.htmlಮುಂಬೈ, ಜುಲೈ. 10 :ಇನ್ಫೊಸಿಸ್ ಕಂಪನಿಯ ಮೊದಲ ತ್ರೈಮಾಸಿಕ ಫಲಿತಾಂಶ ಹೊರಬಿದ್ದಿದೆ. ಮುಖ್ಯಾಂಶಗಳು ಹೀಗಿವೆ *ಕ್ರೋಢೀಕೃತ ನಿವ್ವಳ ಲಾಭ : 1,527 ಕೋಟಿ ರೂ. ( ಕಳೆದ ವರ್ಷ 1,302)*ಬೆಳವಣಿಗೆಯ ಗತಿ :ಶೇ 17.28*ನಿವ್ವಳ ಲಾಭ :ಶೇ.5.33 ಇಳಿಕೆ.*ಒಟ್ಟು ಆದಾಯ: 5,472 ಕೋಟಿ ರೂ ( ಕಳೆದ ವರ್ಷ 4,854 ಕೋಟಿ)*ಕಂಪನಿಯ ಸಿಬ್ಬಂದಿ :1,03905 ( 945 37898http://kannada.oneindia.com/img/2009/07/10-s-gopalakrishnan1.jpg110024newsಗಂಗೂಲಿ ಕಿರೀಟಕ್ಕೆ ಇನ್ನೊಂದು ಪುಕ್ಕ/news/2009/07/16/sourav-ganguly-is-lancashire-university-fellow.htmlಬೆಂಗಳೂರು, ಜು. 16: ಗುಂಡೆದೆಯ ಗಂಡು ಸೌರವ್ ಗಂಗೂಲಿಯ ಟೊಪ್ಪಿಗೆಗೆ ಇನ್ನೊಂದು ಪುಕ್ಕ. ಹೌದು, ವಿದೇಶದ ವಿಶ್ವವಿದ್ಯಾನಿಲಯವೊಂದು ಅವರಿಗೆ ಗೌರವ ಫೆಲೋಷಿಪ್ ನೀಡಿ ಗೌರವಿಸಿದೆ. ಬ್ರಿಟನ್ನಿನ ಲಂಕಾಶೈರ್ ಕೇಂದ್ರೀಯ ವಿಶ್ವವಿದ್ಯಾಯಲಯ ಗಂಗೂಲಿಗೆ ಫೆಲೋಫಿಪ್ ಪ್ರಕಟಿಸಿ ತಿಂಗಳುಗಳೇ ಕಳೆದಿತ್ತು. ಜುಲೈ 15ರ ಬುಧವಾರ ಗಂಗೂಲಿ ಇಂಗ್ಲೆಂಡಿಗೆ ತೆರಳಿ ಖದ್ದಾಗಿ ಗೌರವ ಪುರಸ್ಕಾರವನ್ನು ಸ್ವೀಕರಿಸಿದರು."ಸರಿಸಾಟಿಯಿಲ್ಲದ ಬದ್ಧತೆ, ಪ್ರತಿಭೆ ಮತ್ತು ಛಲ" 38035http://kannada.oneindia.com/img/2009/07/16-sourav-ganguly1.jpg110024newsಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ/news/2009/08/18/readers-digest-bankrupt-in-us.htmlಬೆಂಗಳೂರು, ಆ. 18 : ಕೋಟ್ಯಂತರ ಓದುಗರ ಅಚ್ಚುಮೆಚ್ಚಿನ ಮಾಸ ಪತ್ರಿಕೆ ರೀಡರ್ಸ್ ಡೈಜಸ್ಟ್ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯ ಖ್ಯಾತಿಯ ಡೈಜೆಸ್ಟ್, ಅಮೆರಿಕಾದಲ್ಲಿ ದಿವಾಳಿ ಘೋಷಿಸಲು ನಿರ್ಧರಿಸಿದೆ. ಆದರೆ, ಭಾರತ ಸೇರಿದಂತೆ ಇನ್ನಿತರ ಹತ್ತಾರು ದೇಶಗಳಲ್ಲಿ ತನ್ನ ಪ್ರಕಟಣೆಯನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.ತನ್ನ ಸಾಲದ ಹೊರೆಯ ಪ್ರಮಾಣವನ್ನು ಶೇಕಡಾ 38687http://kannada.oneindia.com/img/2009/08/18-readers-digest1.jpg110024newsನಮ್ಮ ಕಾಮೆಂಟ್ ಸರ್ವರ್ ನಿತ್ರಾಣ/column/sham/2009/0826-thatskannada-comments-server-dilly-dally.htmlದಟ್ಸ್ ಕನ್ನಡ ಕಾಮೆಂಟ್ ಸರ್ವರ್ ನಲ್ಲಿ ತಲೆದೋರಿರುವ ಕೆಲವೊಂದು ತಾಂತ್ರಿಕ ವ್ಯತ್ಯಯಗಳಿಂದಾಗಿ ನಮ್ಮ ಕಾಮೆಂಟ್ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಸ್ಟ್ 25ರ ಸಂಜೆ 5 ಗಂಟೆಯಿಂದ ಮೊದಲ್ಗೊಂಡು, ಕಳೆದ 18 ಗಂಟೆಗಳಿಂದ ಸರ್ವರ್ ದುರ್ಬಲವಾಗಿದ್ದು ಓದುಗರು ದಾಖಲಿಸುವ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿಲ್ಲ. ಸರ್ವರ್ ಇನ್ ಕನ್ ಸಿಸ್ ಟೆಂಟ್ ಆದಾಗ, ಕೆಲವೊಮ್ಮೆ ಕಾಮೆಂಟ್ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ನಿರಾಕರಿಸುತ್ತದೆ. 38825http://kannada.oneindia.com/img/2009/08/26-keyboard1.jpg38247ಅಮೆರಿಕನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg38247ಅಮೆರಿಕಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg38247ಅಮೆರಿಕಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38247ಅಮೆರಿಕಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್ /news/2008/12/25/diet-coke-plus-is-vitamins-minus-fda.htmlವಾಷಿಂಗ್ಟನ್, ಡಿ.25: 'ಡಯಟ್ ಕೋಕ್ ಪ್ಲಸ್' ತಂಪು ಪಾನೀಯದಲ್ಲಿ ಹೆಚ್ಚುವರಿ ಪೋಷಕಾಂಶಗಳಿವೆ ಎಂದು ಪ್ರಚಾರ ಮಾಡಿದ್ದ ಕೋಕಾಕೋಲಾ ಕಂಪನಿಗೆ ಅಮೆರಿಕದ ಕೇಂದ್ರ ಆರೋಗ್ಯ ನಿಯಂತ್ರಣ ಇಲಾಖೆ ತಪರಾಕಿ ಕೊಟ್ಟಿದೆ. ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ 33697http://kannada.oneindia.com/img/2008/12/25-diet-coke-plus1e.jpg38247ಅಮೆರಿಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpg150545ಪುಸ್ತಕಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ/movies/headlines/2009/01/08-75-books-for-75-years-of-kannada-cinema-kfcc.htmlಕನ್ನಡ ಚಿತ್ರರಂಗದ ಅಮೃತಮಹೋತ್ಸವ ಸಂದರ್ಭದಲ್ಲಿ 75 ಪುಸ್ತಕಗಳು ಪ್ರಕಟಣೆಗೆ ಸಜ್ಜಾಗುತ್ತಿವೆ. ಕನ್ನಡ ಚಿತ್ರರಂಗ ಕುರಿತಾದ ಮಾಹಿತಿ ಬರವನ್ನು ತುಂಬಲಿರುವ ಈ 75 ಪುಸ್ತಕಗಳಿಗೆ ಸ್ವಾಗತ. ನಮ್ಮ ಚಿತ್ರರಂಗದ ಬಗೆಗಿನ ಲಭ್ಯ ಆಕರ ಗ್ರಂಥಗಳು ತೀರಾತೀರ ಕಡಿಮೆ. ಇಂಥ ಮಾಹಿತಿ ಅಭಾವದ ಸನ್ನಿವೇಶದಲ್ಲಿ ಆಗಿಹೋದ ಮಹಾನುಭಾವರುಗಳ ಬಗೆಗಿನ ವಿವರಗಳನ್ನು ಕಲೆಹಾಕಿ ಪುಸ್ತಕ ಬರೆಯುವಾಗ ಒಂದೆರಡು ತಪ್ಪುಗಳಾದರೂ 33964http://kannada.oneindia.com/img/2009/01/08-jayamala-kfcc1e.jpg150545ಪುಸ್ತಕಅಮೃತ ಪುಸ್ತಕ ಪಟ್ಟಿಯಲ್ಲಿ ಯಾರ್ಯಾರಿಗೆ ಸ್ಥಾನ?/movies/headlines/2009/02/27-list-of-75-cine-books-for-amrutha-mahotsava.htmlಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿದೆ. ಸಾಹಿತಿ, ಚಿತ್ರ ನಿರ್ದೇಶಕ ಡಾ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಈ ಎಪ್ಪತ್ತೈದು ಪುಸ್ತಕಗಳು ಮಾರ್ಚ್ 2ರಂದು ಬಿಡುಗಡೆಯಾಗಲಿವೆ. ಆಗಿಹೋದ ಮಹಾನುಭಾವರುಗಳ ಎಪ್ಪತ್ತೈದು ಪುಸ್ತಕಗಳ ಪಟ್ಟಿ ಇಲ್ಲಿದೆ. 34903http://kannada.oneindia.com/img/2009/02/27-baraguru1.jpg150545ಪುಸ್ತಕಕೈದಿಗಳ ಕಥನ, ನಾ ತುಕಾರಾಂ ಅಲ್ಲ ಕೃತಿಗಳ ಅರ್ಪಣೆ/literature/book/2009/0207-naa-tukaram-alla-naku-tanti-prakashana.htmlಬೆಂಗಳೂರು, ಫೆ.27: ನಾಕುತಂತಿ ಪ್ರಕಾಶನ ಹೊರತಂದಿರುವ ಗಣೇಶ್ ಅಮೀನಗಡ ಅವರ 'ಕೈದಿಗಳ ಕಥನ' ಮತ್ತು ಎಸ್ ಸುರೇಂದ್ರನಾಥ್ ಅವರ 'ನಾ ತುಕಾರಾಂ ಅಲ್ಲ' ಕೃತಿಗಳು ಮಾರ್ಚ್ 1ರಂದು ಬಿಡುಗಡೆಯಾಗಲಿವೆ. ಕೈದಿಗಳ ಕಥನ ಪುಸ್ತಕವನ್ನು ಡಾ.ಚಂದ್ರಶೇಖರ ಪಾಟೀಲ ಹಾಗೂ ನಾ ತುಕಾರಾಂ ಅಲ್ಲ ಕೃತಿಯನ್ನು ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು. ಪುಸ್ತಕ ಗಳ ಕುರಿತು ಸಾಹಿತಿ ವಿವೇಕ 34912http://kannada.oneindia.com/img/2009/02/27-kaidigala-kathana1.jpg150545ಪುಸ್ತಕಅಮೃತ ಮಹೋತ್ಸವ ಪುಸ್ತಕಗಳು ಅನಾವರಣ/movies/headlines/2009/03/02-rameshwar-thakur-releases-75-kannada-cine-books.htmlಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಆಗಿಹೋದ ಮಹಾನುಭಾವರ 75 ಕನ್ನಡ ಪುಸ್ತಕಗಳನ್ನು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸೋಮವಾರ ಬಿಡುಗಡೆ ಮಾಡಿದರು. ಅತ್ಯಂತ ಪ್ರಭಾವಿ ಮಾಧ್ಯಮವಾಗಿರುವ ಚಿತ್ರರಂಗದ ಸಾಧನೆಗಳನ್ನು ಮೆಲುಕು ಹಾಕುತ್ತಿರುವ ಈ ಕಾರ್ಯಕ್ರಮಅನನ್ಯ ಎಂದು ಅವರು ಮನಸಾರೆ ಶ್ಲಾಘಿಸಿದರು.ಕನ್ನಡ ಚಿತ್ರರಂಗಕ್ಕ್ಕೆ ಅನಂತ ಅಭಿನಂದನೆಗಳನ್ನು ತಿಳಿಸಿದ ಅವರು ಡಾ.ರಾಜ್ ಕುಮಾರ್, ಎಚ್ ಎಲ್ ಎನ್ ಸಿಂಹ, ಹುಣಸೂರು 34945http://kannada.oneindia.com/img/2009/03/02-rameshwar-thakur3.jpg150545ಪುಸ್ತಕಕೆಎಫ್ ಸಿಸಿ ನಿರ್ಲಕ್ಷ್ಯ ಧೋರಣೆಗೆ ದರ್ಶನ್ ಬೇಸರ /movies/controversy/2009/03/06-actor-darshan-upset-with-kfcc-attitude.htmlಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ನಮ್ಮೊಡನಿಲ್ಲದ ಎಪ್ಪತ್ತೈದು ಸಾಧಕರ ಕುರಿತ ಪುಸ್ತಕಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡಿತ್ತು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ ತೂಗುದೀಪ ಶ್ರೀನಿವಾಸ್ ಕುರಿತ ಪುಸ್ತಕ ಪ್ರಕಟಿಸದೇ ಇರುವ ಬಗ್ಗೆ ನಟ ದರ್ಶನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತೂಗುದೀಪ ಶ್ರೀನಿವಾಸ್ ಕುರಿತ ಒಂದೇ ಒಂದು 35050http://kannada.oneindia.com/img/2009/03/06-darshan-gaja2.jpgnews"> ಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ | Readers Digest|Books|Magazines|bankrupt|Debt-for-Equity | Gobal economic crisis| ಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ - Kannada Oneindia

ಅಮೆರಿಕಾದಲ್ಲಿ ರೀಡರ್ಸ್ ಡೈಜಸ್ಟ್ ದಿವಾಳಿ

Readers digest
ಬೆಂಗಳೂರು, ಆ. 18 : ಕೋಟ್ಯಂತರ ಓದುಗರ ಅಚ್ಚುಮೆಚ್ಚಿನ ಮಾಸ ಪತ್ರಿಕೆ ರೀಡರ್ಸ್ ಡೈಜಸ್ಟ್ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಪ್ರಪಂಚದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯ ಖ್ಯಾತಿಯ ಡೈಜೆಸ್ಟ್, ಅಮೆರಿಕಾದಲ್ಲಿ ದಿವಾಳಿ ಘೋಷಿಸಲು ನಿರ್ಧರಿಸಿದೆ. ಆದರೆ, ಭಾರತ ಸೇರಿದಂತೆ ಇನ್ನಿತರ ಹತ್ತಾರು ದೇಶಗಳಲ್ಲಿ ತನ್ನ ಪ್ರಕಟಣೆಯನ್ನು ಹಾಗೆಯೇ ಉಳಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.

ತನ್ನ ಸಾಲದ ಹೊರೆಯ ಪ್ರಮಾಣವನ್ನು ಶೇಕಡಾ 75 ರಷ್ಟು ಉಳಿಸುವ ಉದ್ದೇಶದಿಂದ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ದಿವಾಳಿ ಪಡೆಯಲು ಅಮೆರಿಕಾದಲ್ಲಿ ಮುಂದಾಗಿದ್ದು, ಈ ಹೆಜ್ಜೆಯಿಂದ ಆರ್ಥಿಕ ಸ್ಥಿತಿಗತಿಯನ್ನು ಅಷ್ಟರಮಟ್ಟಿಗೆ ಸುಧಾರಿಸಿಕೊಳ್ಳುವ ಸನ್ನಾಹ ವ್ಯಕ್ತ ಪಡಿಸಿದೆ. ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ( RDA ) ಒಂದು ಪ್ರಖ್ಯಾತ ಪ್ರಕಟಣಾ ಸಂಸ್ಥೆಯಾಗಿದ್ದು 44 ದೇಶಗಳಲ್ಲಿ ತನ್ನ ಕಚೇರಿ ಹೊಂದಿದೆ. ಡೈಜೆಸ್ಟ್ ಮಳಿಗೆಗಳ ಮೂಲಕ ಕಂಪನಿಯು ಪುಸ್ತಕ, ಮ್ಯಾಗಜೀನ್, ಮ್ಯೂಸಿಕ್ ಮತ್ತು ವಿಡಿಯೋಗಳ ಮಾರಾಟ ಮಾಡುತ್ತಿದೆ. ಒಟ್ಟಾರೆ 78 ದೇಶಗಳಲ್ಲಿ ಪತ್ರಿಕೆ ಪ್ರಸಾರ ಹೊಂದಿದ್ದು 130 ದಶಲಕ್ಷ ಗ್ರಾಹಕ ಬಲ ಹೊಂದಿದೆ.

ರೀಡರ್ಸ್ ಡೈಜಸ್ಟ್ ಮಾಸಪತ್ರಿಕೆ ಸೇರಿದಂತೆ ಕಂಪನಿ ಒಟ್ಟು 94 ಪ್ರಕಟಣೆಗಳನ್ನು ಹೊರತರುತ್ತದೆ. ವರ್ಷವೊಂದಕ್ಕೆ ಸುಮಾರು 40 ದಶಲಕ್ಷ ಪುಸ್ತಕ, ಪುರವಣಿ, ವಿಡಿಯೋ ಮಾರಾಟ ಆಗುತ್ತದೆ. ಈಗ ತನಗೆ ಸಾಲ ಕೊಟ್ಟವರ ಬಳಿ ಕಂಪನಿಯು ಒಂದು ಒಡಂಬಡಿಕೆ ಮಾಡಿಕೊಂಡಿದೆ. ಆ ಪ್ರಕಾರ 2.2 ಬಿಲಿಯನ್ ಡಾಲರ್ ಸಾಲದ ಹೊರೆಯನ್ನು 550 ದಶಲಕ್ಷ ಡಾಲರುಗಳಿಗೆ ಇಳಿಸುವ ಚಿಂತನೆ ಮಾಡಿದೆ. ಎಂಥ ಪತ್ರಿಕೆಗೆ ಎಂಥ ದುರ್ಗತಿ ಬಂತಪ್ಪಾ, ಅದೂ ಅಮೆರಿಕಾದಲ್ಲಿ! Lifes like that.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+