522616ಏಕದಿನ ಕ್ರಿಕೆಟ್ಬಿಸಿಸಿಐ ಬೇಜವಾಬ್ದಾರಿಗೆ ಬೆಲೆತೆತ್ತ ಭಾರತ ತಂಡ/news/2009/06/19/bcci-downplays-physio-report-says-players-were-fit.htmlನವದೆಹಲಿ, ಜೂ. 19: ಭಾರತದ ಸ್ಫೋಟಕ ಆರಂಭಿಕ ಕ್ರಿಕೆಟ್ ಆಟಗಾರ ವಿರೇಂದರ್ ಸೆಹ್ವಾಗ್ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಭುಜನೋವಿನಿಂದ ಬಳಲುತ್ತಿರುವ ಸೆಹ್ವಾಗ್ ಗೆ 12 ರಿಂದ 16 ವಾರಗಳ ಕಾಲದ ವಿಶ್ರಾಂತಿ ಬೇಕು ಎಂದು ವೈದ್ಯರು ಹೇಳಿದ್ದಾರೆ. ಇದಲ್ಲದೆ ಬಿಸಿಸಿಐ ಟಿ 20 ಗೆ ಆಯ್ಕೆ ಮಾಡಿದ ತಂಡದಲ್ಲಿ ಸೆಹ್ವಾಗ್ ಸೇರಿದಂತೆ ಪ್ರಮುಖ 37458http://kannada.oneindia.com/img/2009/06/19-sehwag2.jpg522616ಏಕದಿನ ಕ್ರಿಕೆಟ್ದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg522616ಏಕದಿನ ಕ್ರಿಕೆಟ್ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?/news/2009/08/16/brian-lara-eyes-coaching-role-in-champions-league.htmlಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ 38648http://kannada.oneindia.com/img/2009/08/16-brian-lara1.jpg522616ಏಕದಿನ ಕ್ರಿಕೆಟ್ಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg522616ಏಕದಿನ ಕ್ರಿಕೆಟ್ಏಕದಿನ ಕ್ರಿಕೆಟ್: ಕೊವೆಂಟ್ರಿ ವಿಶ್ವದಾಖಲೆ/news/2009/08/17/coventry-equals-world-record-odi-cricket.htmlಬುಲಾವಾಯೋ,ಆ.17: ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಸರ್ವಾಧಿಕ ರನ್‌ಗಳದಾಖಲೆಯನ್ನು ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಚಾರ್ಲ್ಸ್ ಕೊವೆಂಟ್ರಿ ಸರಿಗಟ್ಟಿದ್ದಾರೆ.ಬಾಂಗ್ಲಾದೇಶ ವಿರುದ್ಧ ನಡೆದ ನಾಲ್ಕನೇಏಕದಿನ ಪಂದ್ಯದಲ್ಲಿ ಕೊವೆಂಟ್ರಿ ಔಟಾಗದೇ 194 ರನ್‌ಗಳನ್ನು ಸಿಡಿಸಿದ್ದು ಇದರಿಂದ12 ವರ್ಷಗಳ ಹಿಂದೆ ಭಾರತದ ವಿರುದ್ಧಪಾಕಿಸ್ತಾನದಸಯೀದ್ ಅನ್ವರ್ ಸ್ಥಾಪಿಸಿದ್ದವಿಶ್ವದಾಖಲೆಯನ್ನು ಅಳಿಸಿಹಾಕಿದರು.ಇದಕ್ಕೂ ಮುನ್ನ ಭಾರತ ವಿರುದ್ಧ 1997 ಮೇ ನಲ್ಲಿ ಚೆನ್ನೈನಲ್ಲಿ ಸಯೀದ್ ಅನ್ವರ್ ಈ ಸಾಧನೆ ಮಾಡಿದ್ದರು.ಬಾಂಗ್ಲಾದೇಶ ವಿರುದ್ಧ 38658http://kannada.oneindia.com/img/2009/08/17-coventry1.jpg481542ಐಸಿಸಿ2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg481542ಐಸಿಸಿಟ್ವೆಂಟಿ 20 ವಿಶ್ವಕಪ್ ಸಮರಕ್ಕೆ ಜೂನ್ 5ರಂದು ಚಾಲನೆ/news/2009/06/05/twenty-20-world-cup-2009.htmlಲಂಡನ್, ಜೂ. 5: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿಂದು ಎರಡನೇ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅಧಿಕೃತವಾಗಿ ಆರಂಭಗೊಳ್ಳಲಿದೆ. 12 ತಂಡಗಳು ಭಾಗವಹಿಸುವ 17 ದಿನಗಳ ಕ್ರಿಕೆಟ್ ಹಬ್ಬದ ಮೊದಲ ಪಂದ್ಯ ಇಂದು ಅತಿಥೇಯ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ತಂಡದ ನಡುವೆ ನಡೆಯಲಿದೆ. ಈ ಬಾರಿಯ ಟ್ವೆಂಟಿ 20ವಿಶ್ವ ಕಪ್ ಕ್ರಿಕೆಟ್ ನಲ್ಲಿನ ಕೂಸುಗಳು ಸಹ ಈ 37131http://kannada.oneindia.com/img/2009/06/05-icc-world-twenty20.jpg481542ಐಸಿಸಿದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg481542ಐಸಿಸಿಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?/news/2009/08/16/brian-lara-eyes-coaching-role-in-champions-league.htmlಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ 38648http://kannada.oneindia.com/img/2009/08/16-brian-lara1.jpg481542ಐಸಿಸಿಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg520598ಟಿ20ಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg520598ಟಿ20ದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg520598ಟಿ20ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?/news/2009/08/16/brian-lara-eyes-coaching-role-in-champions-league.htmlಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ 38648http://kannada.oneindia.com/img/2009/08/16-brian-lara1.jpg520598ಟಿ20ಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg520598ಟಿ20ಕೆಪಿಎಲ್ ಗೆ ಭರ್ಜರಿ ಆರಂಭ/news/2009/09/10/kpl-manjunath-batters-mangaluru-united.htmlಬೆಂಗಳೂರು, ಸೆ.10 : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಸೆ 9) ಆರಂಭವಾದ ಕೆಪಿಎಲ್ ನ ಮೊದಲ ಪಂದ್ಯದಲ್ಲಿ ಬೆಂಗಳೂರು ಪ್ರಾವಿಡೆಂಟ್ ಗ್ರಾಮಾಂತರ ತಂಡ ಮಂಗಳೂರು ಯುನೈಟೆಡ್ ತಂಡವನ್ನು 36ರನ್ ಗಳಿಂದ ಸೋಲಿಸಿ ಎರಡು ಅಂಕ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪ್ರಾವಿಡೆಂಟ್ ತಂಡ ಮಂಜುನಾಥ್ (92) ಮತ್ತು ತಿಲಕ್ ನಾಯ್ಡು (74) ಅವರ 39096http://kannada.oneindia.com/img/2009/09/10-kpl-logo1.jpgnews"> ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್? | Brian Lara| ICC Champions Trophy | Westindies| cricket coach| Trinidad and Tobago| ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್? - Kannada Oneindia

ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?

Brian Lara
ಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿ ಸುವ ಬಗ್ಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆದಿದೆ.

ಕೋಚ್ ಸ್ಥಾನ ನಿರ್ವಹಿಸುವ ಬಗ್ಗೆ ಪ್ರಸ್ತಾಪ ಬಂದಿರುವುದು ನಿಜ. ಆದರೆ ಈ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ ಎಂದು ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಲಾರಾ ತಿಳಿಸಿದ್ದಾರೆ. ತಂಡದಲ್ಲಿ ಎಷ್ಟರ ಮಟ್ಟಿನ ಅಧಿಕಾರ ಇರುತ್ತದೆ ಎಂಬ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಲಾರಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ನಿವೃತ್ತಿಯ ನಂತರ ಪರ್ಯಾಯ ಐಸಿಎಲ್‌ಗೆ ಸೇರ್ಪಡೆಗೊಂಡಿದ್ದ ಲಾರಾ ನಂತರ ಗಾಯದ ಸಮಸ್ಯೆಯಿಂದ ಸಂಬಂಧ ಕಡಿದುಕೊಂಡಿದ್ದರು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+