388250englandಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ/movies/bollywood/2009/03/30-shilpa-shetty-to-marry-raj-kundra.htmlಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(33)ಗೆ ಕಡೆಗೂ ಕಂಕಣ ಬಲ ಕೂಡಿಬಂದಿದೆ. ತನ್ನ ಬಹುಕಾಲದ ಗೆಳೆಯ,ಲಂಡನ್ ಉದ್ಯಮಿ ರಾಜ್ ಕುಂದ್ರಾ(34) ಜತೆ ಶಿಲ್ಪಾ ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ಅಕ್ಟೋಬರ್ ನಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.''ಸಾಂಪ್ರಾದಾಯಿಕ ವಿವಾಹದಲ್ಲಿ ನನಗೆ ಬಹಳಷ್ಟು ನಂಬಿಕೆಯಿದೆ. ನನ್ನ ತಂದೆ ತಾಯಿ ಸುದೀರ್ಘ 35 ವರ್ಷಗಳಷ್ಟು ಕಾಲ ವೈವಾಹಿಕ ಜೀವನ ನಡೆಸಿದ್ದಾರೆ. ಮದುವೆಗಳು 35576http://kannada.oneindia.com/img/2009/03/30-shilpashetty-raj1.jpg388250englandಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆ ಭಾರತ ತಂಡ/news/2009/05/04/india-name-squad-for-twenty20-world-cup.htmlಮುಂಬೈ, ಮೇ. 4 : ಮುಂದಿನ ತಿಂಗಳು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಾವಳಿಗೆ 15 ಮಂದಿ ಆಟಗಾರರ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರಸ್ತುತ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನೆಡೆಸಲಿದ್ದಾರೆ. ವೀರೇಂದ್ರ ಸೆಹ್ವಾಗ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಂಡದ ಆಟಗಾರರ ಪಟ್ಟಿ ಇಂತಿದೆ* ಮಹೇಂದ್ರ ಸಿಂಗ್ 36372http://kannada.oneindia.com/img/2009/05/04-dhoni9e.jpg388250englandಟ್ವೆಂಟಿ-20 ವಿಶ್ವಕಪ್ : ಇಂಗ್ಲೆಂಡ್ ಗೆ ಧೋನಿ ಪಡೆ/news/2009/05/29/dhoni-hopeful-of-defending-world-t20-title.htmlಮುಂಬೈ, ಮೇ. 29 : ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯಗಳಲ್ಲಿ ಪಡೆದುಕೊಂಡಿರುವ ಅನುಭವ ಟ್ವೆಂಟಿ-20 ವಿಶ್ವಕಪ್ ನಲ್ಲಿ ಸಹಕಾರಿಯಾಗಲಿದೆ. ಕಳೆದ ಸಲ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಚಾಂಪಿಯನ್ ಹೊರಹೊಮ್ಮಿದ್ದ ನಾವು, ಈ ಬಾರಿ ಕೂಡಾ ಅದೇ ಪಟ್ಟಕ್ಕಾಗಿ ಸರ್ವ ಪ್ರಯತ್ನ ನಡೆಸುತ್ತೇವೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 36981http://kannada.oneindia.com/img/2009/05/29-dhoni6.jpg388250englandಧೋನಿಗೆ ಅಭ್ಯಾಸ ಪಂದ್ಯ ಗೆಲ್ಲುವ ಹುಮ್ಮಸ್ಸು/news/2009/06/01/team-india-looks-to-gain-early-momentum-t-20-wc.htmlಲಂಡನ್, ಜೂ.1: ಐಸಿಸಿ ಟ್ವೆಂಟಿ-20 ವಿಶ್ವಕಪ್ ಜೂನ್ 5 ರಿಂದ ಆರಂಭವಾಗಲಿದ್ದು, ಇಂದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ವಿಶ್ವಕಪ್ ಪಂದ್ಯದಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಧೋನಿ ಪಡೆ ಸಜ್ಜಾಗಿದೆ.ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಪಂದ್ಯಾವಳಿ ಅಲ್ಲದೆ ಕಳೆದ ಋತುವಿನಲ್ಲಿ ಭಾರತವನ್ನು ಎರಡು ಬಾರಿ ನ್ಯೂಜಿಲ್ಯಾಂಡ್ ಮಣಿಸಿದೆ. ಲಂಡನ್ 37036http://kannada.oneindia.com/img/2009/06/01-dhonil11.jpg388250englandಟೈಟಾನಿಕ್ ದುರಂತದ ಪ್ರತ್ಯಕ್ಷದರ್ಶಿಯ ನೆನಪು/news/2009/06/02/rip-millvina-dean-titanic-survivor.htmlಲಂಡನ್, ಜೂ. 2: 1912 ರಲ್ಲಿ ಸಂಭವಿಸಿದ ಇತಿಹಾಸ ಪ್ರಸಿದ್ಧ ಟೈಟಾನಿಕ್ ದುರಂತದಲ್ಲಿ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದ ಕೊನೆ ಜೀವಿ ಮೃತರಾಗಿದ್ದಾರೆ. ಬ್ರಿಟನ್ ಮೂಲದ ಮಿಲ್ವಿನಾ ಡೀನ್(97) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಆದರೆ ಕೊನೆ ಪಯಣ ಅಷ್ಟು ಸುಖಕರವಾಗಿರಲಿಲ್ಲ ಎಂದು ಸಂಡೇ ಇಂಡಿಪೆಂಡೆಟ್ ಪತ್ರಿಕೆ ವರದಿ ಮಾಡಿದೆ. ಟೈಟಾನಿಕ್ ಅಜ್ಜಿಯ ಕೊನೆ ನೆನಪುಗಳು ಇಲ್ಲಿವೆಟೈಟಾನಿಕ್ ದುರಂತದಲ್ಲಿ 37067http://kannada.oneindia.com/img/2009/06/02-titanic-survivor-dean1.jpg512703ಲಾರ್ಡ್ಸ್ಟ್ವೆಂಟಿ 20 ವಿಶ್ವಕಪ್ ಸಮರಕ್ಕೆ ಜೂನ್ 5ರಂದು ಚಾಲನೆ/news/2009/06/05/twenty-20-world-cup-2009.htmlಲಂಡನ್, ಜೂ. 5: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿಂದು ಎರಡನೇ ಟ್ವೆಂಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅಧಿಕೃತವಾಗಿ ಆರಂಭಗೊಳ್ಳಲಿದೆ. 12 ತಂಡಗಳು ಭಾಗವಹಿಸುವ 17 ದಿನಗಳ ಕ್ರಿಕೆಟ್ ಹಬ್ಬದ ಮೊದಲ ಪಂದ್ಯ ಇಂದು ಅತಿಥೇಯ ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ತಂಡದ ನಡುವೆ ನಡೆಯಲಿದೆ. ಈ ಬಾರಿಯ ಟ್ವೆಂಟಿ 20ವಿಶ್ವ ಕಪ್ ಕ್ರಿಕೆಟ್ ನಲ್ಲಿನ ಕೂಸುಗಳು ಸಹ ಈ 37131http://kannada.oneindia.com/img/2009/06/05-icc-world-twenty20.jpg512703ಲಾರ್ಡ್ಸ್ಇಂದಿನಿಂದ ಟಿ20 ಸೂಪರ್ 8 ಪಂದ್ಯಾವಳಿಗಳು/news/2009/06/11/t20-world-cup-super-8s-match-schedule-england.htmlಟ್ರೆಂಟ್ ಬ್ರಿಜ್, ಜೂ 11: ಭಾರತ ಬುಧವಾರನಡೆದ ತನ್ನ ಎರಡನೇ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು ಸುಲಭವಾಗಿ ಎಂಟು ವಿಕೆಟ್ ಗಳಿಂದ ಮಣಿಸಿತು. ಟಾಸ್ ಗೆದ್ದ ಭಾರತ ಫೀಲ್ಡ್ ಮಾಡಲು ನಿರ್ಧರಿಸಿತು. ಮಳೆಯಿಂದಾಗಿ ಆಟವನ್ನು 18 ಓವರ್ ಗಳಿಗೆ ಮೊಟಕುಗೊಳಿಸಲಾಗಿತ್ತು.ಐರ್ಲೆಂಡ್ ತಂಡ 18 ಓವರ್ ಗಳಲ್ಲಿ 8 ವಿಕೆಟ್ 37271http://kannada.oneindia.com/img/2009/06/11-t20worldcup.jpg512703ಲಾರ್ಡ್ಸ್ಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ/news/2009/06/15/india-crashed-out-of-t20-world-cup-england.htmlಲಾರ್ಡ್ಸ್ ಜೂ 15: ಗೆಲ್ಲಲೇ ಬೇಕಾದ ಪಂದ್ಯವನ್ನು ಕೈಚೆಲ್ಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಸೆಮಿಫೈನಲ್ ಹಂತವನ್ನೂ ಪ್ರವೇಶಿಸಲಾಗದೆ ವಿಶ್ವಕಪ್ ನಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 3 ರನ್ ಗಳ ಸೋಲು ಅನುಭವಿಸಿದೆ.ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ಧೋನಿ ಪಡೆ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ 37334http://kannada.oneindia.com/img/2009/06/15-dhoni-t20-wc1.jpg512703ಲಾರ್ಡ್ಸ್ವಿಶ್ವಕಪ್ ಸೋಲು : ಕ್ಷಮೆ ಕೋರಿದ ಧೋನಿ/news/2009/06/15/dhoni-apologises-to-nation-for-t20-wc-loss.htmlಲಾರ್ಡ್ಸ್, ಜೂ. 15 : ಪ್ರಸಕ್ತ ಟ್ವೆಂಟಿ-20 ಸರಣಿಯಲ್ಲಿ ತಂಡದ ನಿರಾಶದಾಯಕ ಪ್ರದರ್ಶನಕ್ಕೆ ಕ್ಷಮೆ ಕೋರಿದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಮುಂದಿನ ಟ್ವಂಟಿ-20 ವಿಶ್ವಕಪ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆ ಎಂದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮುಂದೆ ಕೈಜೋಡಿಸಿದ್ದಾರೆ. ನಾನು ತಂಡದ ಪರವಾಗಿ 37340http://kannada.oneindia.com/img/2009/06/15-dhoni-t20-wc1.jpg156570ಕ್ರಿಕೆಟ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156570ಕ್ರಿಕೆಟ್ಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg156570ಕ್ರಿಕೆಟ್ಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg156570ಕ್ರಿಕೆಟ್ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg156570ಕ್ರಿಕೆಟ್ಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpgnews"> ಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ | Cricket | India | ICC T-20 World Cup | England |Super 8s Match | Lords| ಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ - Kannada Oneindia

ಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ

England knocks India out of t20 wc
ಲಾರ್ಡ್ಸ್ ಜೂ 15: ಗೆಲ್ಲಲೇ ಬೇಕಾದ ಪಂದ್ಯವನ್ನು ಕೈಚೆಲ್ಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಸೆಮಿಫೈನಲ್ ಹಂತವನ್ನೂ ಪ್ರವೇಶಿಸಲಾಗದೆ ವಿಶ್ವಕಪ್ ನಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 3 ರನ್ ಗಳ ಸೋಲು ಅನುಭವಿಸಿದೆ.

ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ಧೋನಿ ಪಡೆ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ ನಿಗದಿತ ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಇಂಗ್ಲೆಂಡ್ ತಂಡದ ಪರ ಬೊಪಾರ 37, ಪೀಟರ್ಸನ 46 ರನ್ ಗಳಿಸಿದರು. ಭಾರತದ ಪರವಾಗಿ ಹರಭಜನ್ 3, ರವಿಂದ್ರ ಜಡೇಜಾ 2, ಜಹೀರ್ ಮತ್ತು ಆರ್ ಪಿ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

154 ರನ್ ಗಳ ಗುರಿ ಬೆನ್ನಟ್ಟಿದ ಭಾರತ 24 ರನ್ ಆಗುವಷ್ಟರಲ್ಲೇ ರೈನಾ ಮತ್ತು ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಶಕ್ತವಾಗಿ 3 ರನ್ ಗಳಿಂದ ಸೋಲು ಅನುಭವಿಸಿತು. ಭಾರತದ ಪರ ಗಂಭೀರ್ 26, ಜಡೇಜಾ 25, ಧೋನಿ 30 ಮತ್ತು ಯೂಸುಫ್ ಪಠಾಣ್ 33 ರನ್ ಗಳಿಸಿದರು. ರಿಯಾನ್ ಸೈಡ್ಬಾಟಮ್ ಪಂದ್ಯಶ್ರೇಸ್ಟ ಪ್ರಶಸ್ತಿಗೆ ಭಾಜನರಾದರು. ಭಾರತ ತನ್ನ ಔಪಚಾರಿಕ ಕಡೆಯ ಪಂದ್ಯದಲ್ಲಿ ನಾಳೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+