380120prakash karatಬಿಜೆಪಿ ಕಿತ್ತೊಗೆಯಲು ತೃತೀಯ ರಂಗದ ಸಮಾವೇಶ/news/2009/03/12/throw-communal-forces-from-state-urges-devegowda.htmlದಾಬಸ್ ಪೇಟೆ, ಮಾ. 12 : ಕರ್ನಾಟಕದಲ್ಲಿ ಬೇರುಬಿಟ್ಟಿರುವ ಕೋಮುವಾದಿ ಬಿಜೆಪಿ ಪಕ್ಷವನ್ನು ರಾಜ್ಯದ ಅಧಿಕಾರ ಚುಕ್ಕಾಣಿಯಿಂದ ಕಿತ್ತೊಗೆಯಬೇಕು ಜೊತೆಗೆ ದೇಶದ ರಾಜಕೀಯ ಇತಿಹಾಸದಿಂದ ಶಾಶ್ವತವಾಗಿ ಬಿಜೆಪಿಯನ್ನು ಅಳಸಿ ಹಾಕಲು ತೃತೀಯ ರಂಗ ಹುಟ್ಟಿಕೊಂಡು ತನ್ನ ಪ್ರಥಮ ಮಹತ್ವದ ಸಮಾವೇಶವನ್ನು ರಾಜ್ಯದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದರು. ನಿಮ್ಮಲ್ಲರ ಆಶೀರ್ವಾದ ನಮ್ಮ 35173http://kannada.oneindia.com/img/2009/03/12-hd-devegowda3.jpg380120prakash karatಬಿಜೆಪಿ ಸೋಲಿಸಲು ಪ್ರಕಾಶ್ ಕಾರಟ್ ಮನವಿ/news/2009/03/12/donot-make-karnataka-like-gujarat-prakash-karat.htmlದಾಬಸ್ ಪೇಟೆ, ಮಾ.12: ದಕ್ಷಿಣ ಭಾರತದ ಪ್ರತಿಷ್ಠಿತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಕೋಮುವಾದಿ ಭಾರತೀಯ ಜನತಾ ಪಕ್ಷದ ಕೈಯಲ್ಲಿ ಸಿಕ್ಕಿರುವುದು ದುರದೃಷ್ಟಕರ ಸಂಗತಿ. ಬಿಜೆಪಿ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲೇ ತನ್ನ ನಿಜ ಸ್ವರೂಪ ಏನೆಂಬುದನ್ನು ಪ್ರಸ್ತುತಪಡಿಸಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ದಾಳಿ ಜನಮಾನಸದಿಂದ ಇನ್ನೂ ಅಳಿಸಿಲ್ಲ ಎಂದು ಸಿಪಿಐ(ಎಂ) ಪ್ರದಾನ ಕಾರ್ಯದರ್ಶಿ 35176http://kannada.oneindia.com/img/2009/03/12-prakash-karat2.jpg380120prakash karatಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು /news/2009/03/16/jayalalitha-aiadmk-skips-mayas-political-dinner.htmlನವದೆಹಲಿ, ಮಾ. 16 : ಎನ್ ಡಿಎ ಹಾಗೂ ಯುಪಿಎ ರಂಗಗಳಿಗೆ ಪರ್ಯಾಯವಾಗಿ ಉದಯವಾಗಿರುವ ತೃತೀಯ ರಂಗದ ಮುಖಂಡರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ದಿವಂಗತ ಕಾನ್ಸಿರಾಂ ಅವದ ಜನ್ಮದಿನದ ಅಂಗವಾಗಿ ಕರೆದಿದ್ದ ಭೋಜನಕೂಟಕ್ಕೆ ಎಐಎಡಿಎಂಕೆ ನಾಯಕಿ ಜಯಲಲಿತಾ ಗೈರು ಹಾಜರಾಗಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಭೋಜನಕೂಟಕ್ಕೆ ಗೈರು ಹಾಜರಾಗಿರುವ ಜಯಲಲಿತಾ ಅವರ ಬಗ್ಗೆ ಅನೇಕ 35247http://kannada.oneindia.com/img/2009/03/16-jayalalitha.jpg380120prakash karatತೃತೀಯ ರಂಗದೊಂದಿಗೆ ಹೊರಟ ಎನ್ ಸಿಪಿ/news/2009/04/02/sharad-pawar-to-join-third-front-rally-on-apr3.htmlಭುಬನೇಶ್ವರ, ಏ. 2 : ಮಹತ್ವದ ಬೆಳವಣಿಗೆಯೊಂದರಲ್ಲಿ ದಿನದಿಂದ ದಿನಕ್ಕೆ ತೃತೀಯ ರಂಗದ ಮತ್ತಷ್ಟು ಗಟ್ಟಿಯಾಗುವತ್ತ ಸಾಗಿದೆ. ಯುಪಿಎ ಮತ್ತು ಎನ್ ಡಿಎ ಅಂಗ ಪಕ್ಷಗಳು ಒಕ್ಕೂಟದಿಂದ ದೂರವಾಗತೊಡಗಿದ್ದು, ಅಂತಹ ಪಕ್ಷಗಳನ್ನು ತೃತೀಯ ರಂಗದ ನಾಯಕರು ಉಪಾಯದಿಂದ ತಮ್ಮಡೆಗೆ ಬರಮಾಡಿಕೊಳ್ಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.ಯುಪಿಎಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಎನ್ ಡಿಎದ ಬಿಜೆಡಿ ಪಕ್ಷ ತೃತೀಯ 35668http://kannada.oneindia.com/img/2009/04/02-sharad-pawar1.jpg380120prakash karatಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್/news/2009/05/14/wont-let-nda-form-govt-at-any-cost-karat.htmlನವದೆಹಲಿ, ಮೇ. 14 : ಖಾಸಗಿ ವಾಹಿನಿಗಳ ನಡೆಸಿದ ಚುನಾವಣೆ ನಂತರ ಸಮೀಕ್ಷೆಯಲ್ಲಿ ಸರಕಾರ ರಚಿಸಲು ತೃತೀಯ ರಂಗದ ಪಾತ್ರ ಅತೀ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟಿಸಿವೆ. ಎಡಪಕ್ಷಗಳು ಸೇರಿ ತೃತೀಯ ರಂಗದಲ್ಲಿರುವ ಪಕ್ಷಗಳ ಮುಖಂಡರು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಒಂದಂತೂ ಸತ್ಯ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ 36594http://kannada.oneindia.com/img/2009/05/14-prakash-karat2.jpg386496left partyಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಮಾಡಲು ಹೇಸದು/news/2009/04/07/congress-can-join-hands-with-anyone-for-power.htmlಬೆಳಗಾವಿ, ಏ. 7 : ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟು ಇರಲು ಸಾಧ್ಯವಿಲ್ಲ. ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರೂ ಇಳಿಯಲು ಅದು ಹೇಸದು. ಇವರ ಸಹವಾಸ ಬೇಡ ಎಂದು ದೂರ ಸರಿದಿರುವ ಎಡಪಕ್ಷಗಳೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಸಿದ್ಧತೆ ನಡೆಸಿರುವುದು ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಕಾಂಗ್ರೆಸ್ ವಿರುದ್ದ ತೀವ್ರ 35799http://kannada.oneindia.com/img/2009/04/07-advani-lk2.jpg386496left partyಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್/news/2009/05/14/wont-let-nda-form-govt-at-any-cost-karat.htmlನವದೆಹಲಿ, ಮೇ. 14 : ಖಾಸಗಿ ವಾಹಿನಿಗಳ ನಡೆಸಿದ ಚುನಾವಣೆ ನಂತರ ಸಮೀಕ್ಷೆಯಲ್ಲಿ ಸರಕಾರ ರಚಿಸಲು ತೃತೀಯ ರಂಗದ ಪಾತ್ರ ಅತೀ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟಿಸಿವೆ. ಎಡಪಕ್ಷಗಳು ಸೇರಿ ತೃತೀಯ ರಂಗದಲ್ಲಿರುವ ಪಕ್ಷಗಳ ಮುಖಂಡರು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಒಂದಂತೂ ಸತ್ಯ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ 36594http://kannada.oneindia.com/img/2009/05/14-prakash-karat2.jpg386496left partyಎಂಟನಿ ಪಿಎಂ ಮಾಡಿದರೆ ಎಡಪಕ್ಷಗಳ ಬೆಂಬಲ/news/2009/05/14/ak-antony-a-compromise-pm-candidate-report.htmlನವದೆಹಲಿ, ಮೇ. 14 : ದೆಹಲಿಯಲ್ಲಿರುವ ಪ್ರತಿ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಸರಕಾರ ರಚನೆಗೆ ಕುರಿತಂತೆ ಬಿರುಸಿನ ಚಟುವಟಿಕೆಗಳ ಆರಂಭವಾಗಿವೆ. ಚುನಾವಣೋತ್ತರ ಫಲಿತಾಂಶ ಬಂದ ನಂತರವಂತೂ ಚರ್ಚೆಗೆ ಇನ್ನಷ್ಟು ಇಂಬು ದೊರೆತಿದೆ. ಎಡಪಕ್ಷಗಳ ಕಚೇರಿಯಲ್ಲಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆದಿದ್ದು, ಕೇಂದ್ರದ ರಕ್ಷಣಾ ಸಚಿವ ಎ ಕೆ ಎಂಟನಿ ಅವರನ್ನು ಪ್ರಧಾನಮಂತ್ರಿ ಮಾಡಿದರೆ ಯುಪಿಎ ಬೆಂಬಲ 36618http://kannada.oneindia.com/img/2009/05/14-ak-antony1e.jpg386496left partyತೃತೀಯ ರಂಗ ರಚನೆ ಮಾಡಿದ್ದು ತಪ್ಪು, ಎಡಪಕ್ಷ/news/2009/06/05/breaking-with-manmohan-a-mistake-bardhan.htmlನವದೆಹಲಿ, ಜೂ. 5 : ಕೆಟ್ಟ ಮೇಲೆ ಎಡಪಕ್ಷಗಳ ನಾಯಕರಿಗೆ ಬುದ್ಧಿ ಬಂದಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದ, ಸಿಂಗೂರ್ ನಲ್ಲಿ ರೈತರ ಮೇಲೆ ನಡೆಸಿದ ಪೊಲೀಸ್ ಹಲ್ಲೆ ಮತ್ತು ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳಿಗೆ ಸೋಲುಂಟಾಯಿತು. ಮನಮೋಹನ್ ಸಿಂಗ್ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಕ್ಕೆ ಭಾರಿ ಬೆಲೆ ತೆರಬೇಕಾಯಿತು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ 37148http://kannada.oneindia.com/img/2009/06/05-ab-bardhan1.jpg386496left partyಮತ್ತೆ ಮುನಿಸಿಗೊಂಡ ಗೌಡರು; ದಳ ಇಬ್ಭಾಗ?/news/2009/07/04/hd-devegowda-left-hook-splits-the-jds.htmlನವದೆಹಲಿ/ ಬೆಂಗಳೂರು, ಜು.4: ಕೇರಳದ ಜೆಡಿಎಸ್ ನಾಯಕ ವೀರೇಂದ್ರ ಕುಮಾರ್ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ನಡುವಿನ ಭಿನ್ನಾಭಿಪ್ರಾಯಗಳು ಮುಗಿಲು ಮುಟ್ಟಿದ್ದು, ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಮೂಲಕ ಜಾತ್ಯಾತೀತ ಜನತಾದಳ ಮತ್ತೆ ಹೋಳಾಗುವುದು ಹೆಚ್ಚೂ ಕಡಿಮೆ ಖಚಿತವಾದಂತಾಗಿದೆ.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿನ್ನೆಡೆ, ಪ್ರಚಲಿತ ರಾಜಕೀಯ ವಿದ್ಯಮಾನಗಳು, 37776http://kannada.oneindia.com/img/2009/07/04-devegowda-veerendra-kumar.jpg193213ndaಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg193213ndaಮೂರು ದಿನದಲ್ಲಿ ಪೋಟಾ ಕಾಯ್ದೆ ಜಾರಿ, ಬಿಜೆಪಿ/news/2009/03/13/pota-within-three-days-if-nda-comes-to-power-bjp.htmlಬೆಂಗಳೂರು, ಮಾ. 13 : ಭಾರತೀಯ ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಮೂರೇ ಮೂರು ದಿನದಲ್ಲಿ ಪೋಟಾ ಕಾಯ್ದೆಯನ್ನು ಮರು ಜಾರಿಗೆ ತರಲಿದೆ ಎಂದು ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಭರವಸೆ ನೀಡಿದರು. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಯುಪಿಎ ಸರ್ಕಾರ ಪೋಟಾ ಕಾಯ್ದೆಯನ್ನು ರದ್ದುಗೊಳಿಸಿತು ಎಂದು ಆರೋಪಿಸಿದರು. ಯಪಿಎ 35204http://kannada.oneindia.com/img/2009/03/13-dhananjay-kumar1.jpg193213ndaಹೆಣ್ಣುಮಕ್ಕಳು'ಲಕ್ಷಾಧಿಪತಿ'ಆಗ್ಬೇಕು : ಆಡ್ವಾಣಿ/news/2009/03/18/advani-vows-to-make-every-girl-a-lakhpati.htmlನವದೆಹಲಿ, ಮಾ. 18 : ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಆಡ್ವಾಣಿ ಹೊಸ ಆಶ್ವಾಸನೆ ನೀಡಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಹುಡುಗಿಗೆ 18 ವರ್ಷ ತುಂಬುವ ವೇಳೆ ಒಂದು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ. ದೇಶದಲ್ಲಿ ಸುಮಾರು 714 ಮಿಲಿಯನ್ ಮತದಾರರಲ್ಲಿ 340 ಮಿಲಿಯನ್ ಮಹಿಳಾ ಮತದಾರರಿದ್ದಾರೆ.ದೇಶದ 35307http://kannada.oneindia.com/img/2009/03/18-advanilk2.jpg193213ndaಲೋಕಸಭೆ ಚುನಾವಣೆ, ಯುಪಿಎಗೆ 257 ಕ್ಷೇತ್ರ /news/2009/03/23/upa-could-get-257lok-sabha-seats-survey.htmlನವದೆಹಲಿ, ಮಾ. 23 : ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆಯೇ ? ಗೊತ್ತಿಲ್ಲ. ಆದರೆ ನೀಲ್ ಸನ್ ಕಂಪನಿ ಹಾಗೂ ವಾರ್ತಾವಾಹಿನಿಯೊಂದು ನಡೆಸಿದ ಪ್ರಕಾರ ಯುಪಿಎ ಒಕ್ಕೂಟಕ್ಕೆ 257 ಸಂಸದರು ಆಯ್ಕೆಯಾಗಲಿದ್ದಾರೆ. ಸರ್ಕಾರ ರಚನೆಗೆ ಬೇಕಿರುವ 272 ಮ್ಯಾಜಿಕ್ ಸಂಖ್ಯೆಗೆ ಕೇವಲ 15 ಸಂಸದರು ಕಡಿಮೆಯಾಗಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಯುಪಿಎ ಅಂಗಪಕ್ಷಗಳಾದ 35427http://kannada.oneindia.com/img/2009/03/23-m-m-singh1.jpg193213ndaತೃತೀಯ ರಂಗಕ್ಕೆ ಅಸ್ತಿತ್ವ ಇಲ್ಲ : ಎಲ್ ಕೆ ಅಡ್ವಾಣಿ/news/2009/03/31/there-is-no-third-front-lk-advani.htmlನವದೆಹಲಿ, ಮಾ. 31:"ಹಲವು ಸಣ್ಣ ಪುಟ್ಟ ಪಕ್ಷಗಳು ಸೇರಿ ಮಾಡಿರುವ ತೃತೀಯ ರಂಗಕ್ಕೆ ಅಸ್ತಿತ್ವವಿಲ್ಲ. ಎನ್ ಡಿಎ ಅಧಿಕಾರಿಕ್ಕೆ ಬಂದರೆ, ಸರ್ಕಾರ ರಚನೆಗೆ ಇದೇ ಸಣ್ಣ ಪಕ್ಷಗಳು ಸಹಾಯ ಮಾಡಲಿವೆ " ಎಂದು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.ದೇಶದ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಹೊರತು ಪಡಿಸಿ 35629http://kannada.oneindia.com/img/2009/03/31-advani-lk2.jpgnews"> ಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್ | Prakash Karat | Left Party | NDA | UPA | Third Front | BJP | Congress | ಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್ - Kannada Oneindia

ಕೋಮುವಾದಿ ಬಿಜೆಪಿಗೆ ಬೆಂಬಲವಿಲ್ಲ, ಕಾರಟ್

Prakash Karat
ನವದೆಹಲಿ, ಮೇ. 14 : ಖಾಸಗಿ ವಾಹಿನಿಗಳ ನಡೆಸಿದ ಚುನಾವಣೆ ನಂತರ ಸಮೀಕ್ಷೆಯಲ್ಲಿ ಸರಕಾರ ರಚಿಸಲು ತೃತೀಯ ರಂಗದ ಪಾತ್ರ ಅತೀ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟಿಸಿವೆ. ಎಡಪಕ್ಷಗಳು ಸೇರಿ ತೃತೀಯ ರಂಗದಲ್ಲಿರುವ ಪಕ್ಷಗಳ ಮುಖಂಡರು ಮೇ 16ರ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ, ಒಂದಂತೂ ಸತ್ಯ ಯಾವ ಕಾರಣಕ್ಕೂ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವುದು ಅಸಾಧ್ಯ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದು ಎಡಪಕ್ಷಗಳ ಏಕೈಕ ಅಧ್ಯತೆ ಎಂದರು. ಕಾಂಗ್ರೆಸ್ ಪಕ್ಷದ ನೀತಿಗಳು ಅಪಾಯಕಾರಿಯಾಗಿವೆ. ಮನಮೋಹನ್ ಸಿಂಗ್ ಅವರೊಂದಿಗೆ ವೈಯಕ್ತಿಕ ಹಗೆತನವೇನೂ ಇಲ್ಲ. ಇಷ್ಟಾಗಿಯೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದೊಂದಿಗೆ ನಮ್ಮ ಸ್ನೇಹ ಹಳಸಿದೆ. ಇವರಿಗೂ ಕೂಡಾ ಬೆಂಬಲ ನೀಡುವ ಮಾತೇ ಇಲ್ಲ ಎಂದು ಕಾರಟ್ ಸ್ಪಷ್ಟಪಡಿಸಿದರು.

ತೃತೀಯ ರಂಗದ ಸರಕಾರ ರಚನೆಗೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಲಿ ಎಂದ ಕಾರಟ್, ಒಂದು ವೇಳೆ ಕಾಂಗ್ರೆಸ್ ಪಕ್ಷ ತೃತೀಯ ರಂಗಕ್ಕೆ ಬೆಂಬಲ ನೀಡಿದಿದ್ದಲ್ಲಿ ಕೋಮುವಾದಿಗಳನ್ನು ದೂರವಿಡುವ ಕಾರಣಕ್ಕಾಗಿ ತೃತೀಯ ರಂಗದ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ಮುಂದಿನ ಕ್ರಮ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಫಲಿತಾಂಶದ ನಂತರ ಸಂಖ್ಯಾಬಲದ ಆಧಾರದ ಮೇಲೆ ಈ ಎಲ್ಲ ವಿಷಯಗಳು ಆಧಾರವಾಗಿವೆ. ಮೇ 18 ಕ್ಕೆ ತೃತೀಯ ರಂಗದ ಸಭೆ ಕರೆಯಲಾಗಿದೆ ಎಂದು ಕಾರಟ್ ಹೇಳಿದರು.

(ಏಜನ್ಸೀಸ್)

ಕುಮಾರ್-ಸೋನಿಯಾ ಭೇಟಿ : ಗೌಡ ಸ್ಪಷ್ಟನೆ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+