273978islamabadಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ/news/2009/04/01/i-will-represent-kasab-anjali-waghmare.htmlಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ. ಕಸಬ್ 35657http://kannada.oneindia.com/img/2009/04/01-anjali-waghmare1.jpg273978islamabadಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ 35 ಸಾವು /news/2009/04/05/suicide-bomb-blast-in-pak-35-killed.htmlಇಸ್ಲಾಮಾಬಾದ್, ಏ. 5 : ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಸಮಯದಲ್ಲಿ ಆತ್ಮಾಹುತಿ ದಾಳಿ ನಡೆದುಸುಮಾರು 35 ಜನರು ಮೃತಪಟ್ಟಿದ್ದು, 200 ಹೆಚ್ಚೂ ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಶಿಯಾ ಸಮುದಾಯ ಮುಸ್ಲಿಮರು ವರ್ಷಕ್ಕೊಮ್ಮೆ ಧಾರ್ಮಿಕ ಕಾರ್ಯಕ್ರಮವನ್ನು ಪಂಜಾಬ್ ನ ಟೆಕ್ವಾಲ್ ಪ್ರದೇಶದ ಸಾರಾ ಪಾರ್ಕ್ ಬಳಿ ಇರುವ 35739http://kannada.oneindia.com/img/2009/04/05-pak-blast1.jpg273978islamabadಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ/news/2009/04/10/terror-alert-in-islamabad-us-embassy-closed.htmlಇಸ್ಲಾಮಾಬಾದ್, ಏ.10: ಉಗ್ರವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ. ಆತ್ಮಹತ್ಯಾ ದಾಳಿ ಮಾಡುವುದಾಗಿ ಉಗ್ರರು ಪಾಕಿಸ್ತಾನಕ್ಕೆ ಧಮಕಿ ಹಾಕಿರುವ ಕಾರಣ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಯಿತು. ಭಯೋತ್ಪಾದಕರು ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕಾರಣ ಇಸ್ಲಾಮಾಬಾದ್ ನಲ್ಲಿನ ಅಮೆರಿಕ ರಾಯಭಾರ ಕಾರ್ಯಾಲಯವನ್ನು ಇಂದು ಮುಚ್ಚಲಾಯಿತು. ಅಮೆರಿಕನ್ನ್ನರಿಗೆ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ 35868http://kannada.oneindia.com/img/2009/04/10-pakistan-6.jpg273978islamabadಮುಂಬೈ ದಾಳಿ ರುವಾರಿ ಸಯೀದ್ ಬಿಡುಗಡೆ/news/2009/06/02/jud-chief-hafiz-saeed-released-in-pakistan.htmlಇಸ್ಲಾಮಾಬಾದ್, ಜೂ. 2: ಇಸ್ಲಾಂ ಸಂಘಟನೆ ಜಮಾತ್ ಉದ್ ದವಾದ ಮುಖ್ಯಸ್ಥ, ಮುಂಬೈ ಉಗ್ರರ ದಾಳಿಯ ರುವಾರಿ ಹಫೀಜ್ ಸಯೀದ್ ನನ್ನು ಬಿಡುಗಡೆ ಮಾಡಲು ಲಾಹೋರ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ."ಗೃಹಬಂಧನದಲ್ಲಿದ್ದ ಜಮಾತ್ ಮುಖ್ಯಸ್ಥ ಹಫೀಜ್ ರನ್ನು ಬಂಧಮುಕ್ತಗೊಳಿಸಬೇಕು. ಅವರು ಉಗ್ರಗಾಮಿಯಲ್ಲ" ಎಂದು ಲಹೋರ್ ಹೈ ಕೋರ್ಟ್ ಆದೇಶ ನೀಡಿದೆ ಎಂದು ಜಮಾತ್ ಸಂಘಟನೆಯ ವಕ್ತಾರ ಸುದ್ದಿಗಾರರಿಗೆ 37052http://kannada.oneindia.com/img/2009/06/02-hafeez1e.jpg273978islamabadಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ ಸಯೀದ್ ಬಂಧನ/news/2009/07/28/hafiz-saeed-wont-be-arrested-rehman-malik.htmlಇಸ್ಲಾಮಾಬಾದ್, ಜು. 28 : ಮುಂಬೈ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಬಂಧಿಸಲು ಆಗುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಈ ಕುರಿತು ಜಿಯೋ ಟಿವಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಆಂತರಿಕ ಇಲಾಖೆ ಸಚಿವ ರೆಹಮಾನ್ ಮಲಿಕ್, ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಸಯೀದ್ ಅವರ ಕೈವಾಡವಿರುವ 38260http://kannada.oneindia.com/img/2009/07/28-hafeez1e.jpg343938lahoreಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg343938lahore ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg343938lahoreನನಗೆ ಸಾಯಲು ಇಷ್ಟವಿಲ್ಲ, ಪಾಕ್ ಪೇದೆ ಅಬ್ಬಾಸ್/news/2009/03/04/lahore-terror-attack-horrified-constable-resigns.htmlಲಾಹೋರ್, ಮಾ. 4 : ನನಗೆ ನನ್ನ ಸಹದ್ಯೋಗಿಗಳ ಹಾಗೆ ಸಾಯಲು ಇಷ್ಟವಿಲ್ಲ. ಉಪಜೀವನಕ್ಕೆ ಬೇರೆ ಕೆಲಸ ಹುಡುಕಿಕೊಳ್ಳುವೆ. ಪೊಲೀಸ್ ಕೆಲಸದ ಸಹವಾಸವೇ ಸಾಕು. ಕೂಡಲೇ ರಾಜೀನಾಮೆ ನೀಡುವೆ. ಮಂಗಳವಾರ ಬೆಳಗ್ಗೆ ಭಯೋತ್ಪಾದಕರ ಗುಂಡಿನ ಬಲಿಯಾದ ಪೊಲೀಸ್ ಸಿಬ್ಬಂದಿಗಳ ಪರಿಸ್ಥಿತಿ ನೋಡಿದ ಪಾಕ್ ಪೇದೆ ಅಬ್ಬಾಸ್ ತೆಗೆದು ನೋವಿನ ಮಾತುಗಳಿವು. ಮಂಗಳವಾರ ಬೆಳಗ್ಗೆ ಶ್ರೀಲಂಕಾ ಕ್ರಿಕೆಟ್ ತಂಡದ 34972http://kannada.oneindia.com/img/2009/03/04-pak-constable2.jpg343938lahoreಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ/news/2009/04/10/terror-alert-in-islamabad-us-embassy-closed.htmlಇಸ್ಲಾಮಾಬಾದ್, ಏ.10: ಉಗ್ರವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ. ಆತ್ಮಹತ್ಯಾ ದಾಳಿ ಮಾಡುವುದಾಗಿ ಉಗ್ರರು ಪಾಕಿಸ್ತಾನಕ್ಕೆ ಧಮಕಿ ಹಾಕಿರುವ ಕಾರಣ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಯಿತು. ಭಯೋತ್ಪಾದಕರು ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕಾರಣ ಇಸ್ಲಾಮಾಬಾದ್ ನಲ್ಲಿನ ಅಮೆರಿಕ ರಾಯಭಾರ ಕಾರ್ಯಾಲಯವನ್ನು ಇಂದು ಮುಚ್ಚಲಾಯಿತು. ಅಮೆರಿಕನ್ನ್ನರಿಗೆ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ 35868http://kannada.oneindia.com/img/2009/04/10-pakistan-6.jpg343938lahoreಪಾಕ್ ಐಎಸ್ಐ ಕಚೇರಿ ಸ್ಫೋಟ; 5 ಸಾವು /news/2009/05/27/bomb-blast-in-lahore-many-feared-dead.htmlಲಾಹೋರ್, ಮೇ. 27 : ಲಾಹೋರ್ ನಗರದ ಮಾಲ್ ರಸ್ತೆಯಲ್ಲಿರುವ ಐಎಸ್ಐ ಕಚೇರಿ ಬಳಿ ಪ್ರಬಲ ಬಾಂಬ್ ಸ್ಫೋಟಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅಲ್ಲದೇ ಬಾಂಬ್ ಸ್ಫೋಟದ ನಂತರ ಗುಂಡಿನ ದಾಳಿಯೂ ನಡೆದಿದೆ. ಘಟನೆಯಲ್ಲಿ 20 ಕಾರುಗಳು ಜಖಂಗೊಂಡಿವೆ. ಎರಡು ಅಂತಸ್ತಿನ ಮಹಡಿ ನಾಶವಾಗಿದೆ. 5 ಮಂದಿ ಮೃತಪಟ್ಟು, 150ಕ್ಕೂ ಜನರು ಗಾಯಗೊಂಡಿದ್ದಾರೆ ಎಂದು 36912http://kannada.oneindia.com/img/2009/05/27-pak-blast-200.jpg467857karachiಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ/news/2009/04/10/terror-alert-in-islamabad-us-embassy-closed.htmlಇಸ್ಲಾಮಾಬಾದ್, ಏ.10: ಉಗ್ರವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ. ಆತ್ಮಹತ್ಯಾ ದಾಳಿ ಮಾಡುವುದಾಗಿ ಉಗ್ರರು ಪಾಕಿಸ್ತಾನಕ್ಕೆ ಧಮಕಿ ಹಾಕಿರುವ ಕಾರಣ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಯಿತು. ಭಯೋತ್ಪಾದಕರು ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕಾರಣ ಇಸ್ಲಾಮಾಬಾದ್ ನಲ್ಲಿನ ಅಮೆರಿಕ ರಾಯಭಾರ ಕಾರ್ಯಾಲಯವನ್ನು ಇಂದು ಮುಚ್ಚಲಾಯಿತು. ಅಮೆರಿಕನ್ನ್ನರಿಗೆ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ 35868http://kannada.oneindia.com/img/2009/04/10-pakistan-6.jpg467857karachiದಾವೂದ್ ತಮ್ಮ ಅನೀಸ್ ಮೇಲೆ ಗುಂಡಿನ ದಾಳಿ /news/2009/06/05/anees-ibrahim-injured-in-karachi-shootout.htmlಕರಾಚಿ, ಜೂ. 5 : ಭಾರತಕ್ಕೆ ಬೇಕಿರುವ ಮೋಸ್ಟ್ ವಾಟೆಂಡ್ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಮೇಲೆ ಅಪರಿಚಿತ ವ್ಯಕ್ತಿಗಳು ಕರಾಚಿಯ ಅಲ್ ಹಬೀಬ್ ಬ್ಯಾಂಕ್ ಬಳಿ ಗುಂಡು ಹಾರಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅನೀಸ್ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಅನೀಸ್ ಮೇಲೆ ಅಪರಿಚಿತರು 37143http://kannada.oneindia.com/img/2009/06/05-anees1e.jpg467857karachiಭೂ ಮಾಫಿಯಾ ಅನೀಸ್ ದಾಳಿಗೆ ಕಾರಣ ?/news/2009/06/05/did-rs-500-crore-land-deal-spark-attack-on-dawood.htmlಮುಂಬೈ, ಜೂ. 5 : ಕಳೆದ ಗುರುವಾರ ತಡರಾತ್ರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ಅನೀಸ್ ಮೇಲೆ ಅಪರಿಚಿತ ವ್ಯಕ್ತಿಗಳ ನಡೆಸಿದ ಗುಂಡಿನ ದಾಳಿ ಘಟನೆ ಹೊಸ ರೂಪ ಪಡೆಯತೊಡಗಿದ್ದು, ಕರಾಚಿಯಲ್ಲಿರುವ ಭೂ ಮಾಫಿಯಾಗೆ ಸಂಬಂಧಿಸಿದಂತೆ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನುವ ಸುದ್ದಿ ದಟ್ಟವಾಗಿದೆ. ಆದರೆ, ಮುಂಬೈ ಹಸೀನಾ ಪಾರ್ಕ್ 37155http://kannada.oneindia.com/img/2009/06/05-dawood1.jpg467857karachiಕರಾಚಿಯಲ್ಲಿ ಕೃಷ್ಣ ವಿಮಾನ ತುರ್ತು ಭೂಸ್ಪರ್ಶ/news/2009/09/04/krishna-plane-emergency-landing-at-karachi.htmlಕರಾಚಿ, ಸೆ.4: ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿದ್ದ ಎಮಿರೇಟ್ಸ್ ವಿಮಾನ(EK514) ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ತುರ್ತು ಭೂಸ್ಪರ್ಶ ಮಾಡಿದೆ. ಕೃಷ್ಣ ಅವರು ಬ್ರೆಜಿಲ್ ಪ್ರವಾಸದಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ. ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ 38992http://kannada.oneindia.com/img/2009/09/04-sm-krishna1.jpgnews"> ಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ | Islamabad | Terror alert | US Embassy | Pakistan | ಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ - Kannada Oneindia

ಪಾಕ್ ನಲ್ಲಿ ಕಟ್ಟೆಚ್ಚರ: ಅಮೆರಿಕಾ ದೂತವಾಸಕ್ಕೆ ಬೀಗ

Terror alert in Islamabad: US embassy closed
ಇಸ್ಲಾಮಾಬಾದ್, ಏ.10: ಉಗ್ರವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 'ಹೈ ಅಲರ್ಟ್' ಘೋಷಿಸಲಾಗಿದೆ. ಆತ್ಮಹತ್ಯಾ ದಾಳಿ ಮಾಡುವುದಾಗಿ ಉಗ್ರರು ಪಾಕಿಸ್ತಾನಕ್ಕೆ ಧಮಕಿ ಹಾಕಿರುವ ಕಾರಣ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಯಿತು.

ಭಯೋತ್ಪಾದಕರು ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿರುವ ಕಾರಣ ಇಸ್ಲಾಮಾಬಾದ್ ನಲ್ಲಿನ ಅಮೆರಿಕ ರಾಯಭಾರ ಕಾರ್ಯಾಲಯವನ್ನು ಇಂದು ಮುಚ್ಚಲಾಯಿತು. ಅಮೆರಿಕನ್ನ್ನರಿಗೆ ತುರ್ತುಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಸೋಮವಾರದಿಂದ ನೀಡುವುದಾಗಿ ಅಮೆರಿಕಾ ದೂತಾವಾಸ ಕಾರ್ಯಾಲಯ ಪ್ರಕಟಿಸಿತು.

ಅಮೆರಿಕನ್ನರ ಮೇಲೆ ಉಗ್ರವಾದಿಗಳು ಕಣ್ಣಿಟ್ಟಿರುವುದಾಗಿಯೂ, ಎಚ್ಚರಿಕೆಯಿಂದ ಇರಬೇಕು ಎಂದು ಸಿಬ್ಬಂದಿಗೂ ಸೂಚಿಸಲಾಗಿದೆ. ಇಸ್ಲಾಮಾಬಾದ್ ನಲ್ಲಿನ ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ತಮ್ಮ ಕಚೇರಿಗಳಿಗೆ ಇಂದು ಬೀಗ ಜಡಿಯಲಾಗಿತ್ತು.

(ಏಜೆನ್ಸೀಸ್)

ಏರ್ಇಂಡಿಯಾ ಸ್ಫೋಟಿಸುವುದಾಗಿ ಬೆದರಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+