239494ದಾವೂದ್ ಇಬ್ರಾಹಿಂಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ/news/2009/04/02/chhota-shakeel-threat-call-to-bengaluru-blast.htmlಮಂಗಳೂರು, ಏ. 2: ಇತ್ತೀಚೆಗೆ ಮಂಗಳೂರು ಪೊಲೀಸರಿಂದ ಬಂಧಿತನಾಗಿರುವ ಛೋಟಾ ಶಕೀಲ್ ಸಹಚರ ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡದಿದ್ದಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲಾಗುವುದು ಎಂಬ ಬೆದರಿಕೆ ಕರೆ ಮಂಗಳೂರಿನ ಪತ್ರಿಕಾ ಕಚೇರಿಯೊಂದಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ. ರಶೀದ್ ಮಲಬಾರಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸುವುದಾಗಿ ತಾನು ಛೋಟಾ ಶಕೀಲ್ ಎಂದು 35661http://kannada.oneindia.com/img/2009/04/02-rashid-malabari1.jpg239494ದಾವೂದ್ ಇಬ್ರಾಹಿಂಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ/news/2009/04/10/malabaris-lawyer-naushad-kasim-shot-dead.htmlಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ 35860http://kannada.oneindia.com/img/2009/04/10-rashid-malabari1.jpg239494ದಾವೂದ್ ಇಬ್ರಾಹಿಂದಾವೂದ್ ತಮ್ಮ ಅನೀಸ್ ಮೇಲೆ ಗುಂಡಿನ ದಾಳಿ /news/2009/06/05/anees-ibrahim-injured-in-karachi-shootout.htmlಕರಾಚಿ, ಜೂ. 5 : ಭಾರತಕ್ಕೆ ಬೇಕಿರುವ ಮೋಸ್ಟ್ ವಾಟೆಂಡ್ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಮೇಲೆ ಅಪರಿಚಿತ ವ್ಯಕ್ತಿಗಳು ಕರಾಚಿಯ ಅಲ್ ಹಬೀಬ್ ಬ್ಯಾಂಕ್ ಬಳಿ ಗುಂಡು ಹಾರಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅನೀಸ್ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಅನೀಸ್ ಮೇಲೆ ಅಪರಿಚಿತರು 37143http://kannada.oneindia.com/img/2009/06/05-anees1e.jpg239494ದಾವೂದ್ ಇಬ್ರಾಹಿಂಭೂ ಮಾಫಿಯಾ ಅನೀಸ್ ದಾಳಿಗೆ ಕಾರಣ ?/news/2009/06/05/did-rs-500-crore-land-deal-spark-attack-on-dawood.htmlಮುಂಬೈ, ಜೂ. 5 : ಕಳೆದ ಗುರುವಾರ ತಡರಾತ್ರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹೋದರ ಅನೀಸ್ ಮೇಲೆ ಅಪರಿಚಿತ ವ್ಯಕ್ತಿಗಳ ನಡೆಸಿದ ಗುಂಡಿನ ದಾಳಿ ಘಟನೆ ಹೊಸ ರೂಪ ಪಡೆಯತೊಡಗಿದ್ದು, ಕರಾಚಿಯಲ್ಲಿರುವ ಭೂ ಮಾಫಿಯಾಗೆ ಸಂಬಂಧಿಸಿದಂತೆ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನುವ ಸುದ್ದಿ ದಟ್ಟವಾಗಿದೆ. ಆದರೆ, ಮುಂಬೈ ಹಸೀನಾ ಪಾರ್ಕ್ 37155http://kannada.oneindia.com/img/2009/06/05-dawood1.jpg239494ದಾವೂದ್ ಇಬ್ರಾಹಿಂದಾವೂದ್ ಹಸ್ತಾಂತರಿಸಲು ಪಾಕ್ ನಕಾರ : ಕೃಷ್ಣ/news/2009/07/30/pak-refuses-to-hand-over-dawood-says-krishna.htmlನವದೆಹಲಿ, ಜು. 30 : ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿರುವ ಹಾಗೂ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ರಾಜ್ಯಸಭೆಯಲ್ಲಿಂದು ತಿಳಿಸಿದರು. ಇದಕ್ಕೆ ತೃಪ್ತರಾಗದ ಪ್ರತಿಪಕ್ಷಗಳು ಸದನದಿಂದ ಹೊರನಡೆದ ಘಟನೆ ನಡೆಯಿತು. ಪ್ರತಿಪಕ್ಷಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ, 38323http://kannada.oneindia.com/img/2009/07/30-sm-krishna1.jpg122654ಮಂಗಳೂರುಎಂಥ ಗಂಟ್ಹಾಕ್ಕೊಂಡಿದಾಳೆ ನೋಡೇ!/mixed-bag/lifestyle/2007/030707hairstyle_lifestyle.htmlಅಂದು ಕಲ್ಪನಾ, ಮಂಜುಳಾರ ತುರುಬಿಗೆ ಮಾರು ಹೋಗದ ಹುಡುಗಿಯರು ಯಾರಿದ್ದಾರೆ? ಕೂದಲು ಉದ್ದವಿದ್ದ ಹುಡುಗಿಯರು, ಸಕಲ ಭಾಗ್ಯ ಪಡೆದವರಂತೆ ಸಂಭ್ರಮಿಸುತ್ತಿದ್ದರು. ಮೊಗ್ಗಿನ ಜಡೆ ಕಂಡ ಹುಡುಗರು ಮೂಲಾಜಿಲ್ಲದೇ, ಸೋತು ಶರಣಾಗುತ್ತಿದ್ದರು. ಆದರೆ ಇಂದು? ಮೊಗ್ಗಿನ ಜಡೆಯೂ ಇಲ್ಲ, ಬರೀ ಜಡೆಯೂ ಇಲ್ಲ! ಇದ್ದ ಪುಡಿ ಕೂದಲು, ಬ್ಯೂಟಿಪಾರ್ಲರ್ ಪಾಲು!ಅನುಶ್ರೀ; ಮಂಗಳೂರುವ್ಹಾ! ಅವಳ ತಲೆಕೂದಲು ನೋಡೇ... - ನಾವು 5980http://kannada.oneindia.com/img/2009/09/16-hair-style1.jpg122654ಮಂಗಳೂರುಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg122654ಮಂಗಳೂರುಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg122654ಮಂಗಳೂರುಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg122654ಮಂಗಳೂರುಮಂಗಳೂರು ಪಬ್ ದಾಳಿಗೆ ಚಿತ್ರರಂಗದ ಖಂಡನೆ/movies/headlines/2009/02/03-kannada-stars-condemn-mangaluru-pub-attack.htmlಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನಾ ಕಾರ್ಯಕರ್ತರು ನಡೆಸಿದ ದಾಳಿ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈ ಕುರಿತು ಕನ್ನಡ ಚಿತ್ರರಂಗದ ನಟ ನಟಿಯರು ಏನಂತಾರೆ? . 'ಮಿಡ್ ಡೇ' ಆಂಗ್ಲ ಪತ್ರಿಕೆಯೊಂದಿಗೆ ಸಂಜನಾ, ಪೂಜಾಗಾಂಧಿ, ತಾರಾ, ಶ್ರೀಮುರಳಿ, ಬಿ.ಸುರೇಶ್ ತಮ್ಮ ಪ್ರತಿಕ್ರಿಯೆಗಳನ್ನು ಮುಕ್ತವಾಗಿ ಹೊರಗೆಡುಹಿದ್ದಾರೆ.ಸಂಜನಾಮಂಗಳೂರಿನಲ್ಲಿ ಆದ ಘಟನೆಯಿಂದ ನನ್ನ ಮನಸ್ಸಿಗೆ ಬಹಳಷ್ಟು 34451http://kannada.oneindia.com/img/2009/02/03-pooja-gandhi3e.jpg151541ದಕ್ಷಿಣ ಕನ್ನಡಮುತಾಲಿಕ್ ಗೆ ದ.ಕನ್ನಡ ಜಿಲ್ಲೆ ಪ್ರವೇಶ ನಿರ್ಬಂಧ/news/2009/03/16/dk-district-administration-bans-mutalik-for-a-year.htmlಮಂಗಳೂರು, ಮಾ. 16 : ಪ್ರಚೋಚನಾಕಾರಿ ಭಾಷಣ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಮೇಲೆ ಒಂದು ವರ್ಷ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಡದಂತೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಮಂಗಳೂರು ಪಬ್ ದಾಳಿ ಪ್ರಕರಣ ಮತ್ತು ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದಂತೆ ಮುತಾಲಿಕ್ ಹಾಗೂ ಅವರ ಸಂಘಟನೆಯ ಕಾರ್ಯಕರ್ತರು ನಡೆಸಿದ ದಾಳಿ, 35267http://kannada.oneindia.com/img/2009/03/16-pramod-mutalik2.jpg151541ದಕ್ಷಿಣ ಕನ್ನಡಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ/news/2009/04/10/malabaris-lawyer-naushad-kasim-shot-dead.htmlಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ 35860http://kannada.oneindia.com/img/2009/04/10-rashid-malabari1.jpg151541ದಕ್ಷಿಣ ಕನ್ನಡದಕದಲ್ಲಿ ಸ್ಪರ್ಧಿಸುತ್ತಿರುವ ಯುಕೆ ಹುಡುಗ ಕುಂಟಿಕಾನಮಠ/news/2009/04/21/nri-kumar-kuntikanamata-contesting-in-dk.htmlಬೆಂಗಳೂರು, ಏ. 21 : ಏಪ್ರಿಲ್ 30ರಂದು ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯ ಸುಬ್ರಹ್ಮಣ್ಯ ಕುಮಾರ್ ಕುಂಟಿಕಾನಮಠ ಅವರು ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಪ್ಪು ಹಲಗೆ ಅವರ ಗುರುತು.ಮತದಾರರು ತಮ್ಮ ಪ್ರತಿನಿಧಿ ಎಷ್ಟು ಸಮರ್ಥ ಎಂದು ಅರಿಯಲು ಇಂದು ಕಷ್ಟವಿಲ್ಲ. ಸುಮಾರು 40% ಮತದಾರರು ಮೊದಲ ಸಲದ ಮತ 36110http://kannada.oneindia.com/img/2009/04/21-kumar-kuntikanamata1.jpg151541ದಕ್ಷಿಣ ಕನ್ನಡಯುಏಈನಲ್ಲಿ 35ನೇ ಬಂಟರ ಕೂಡುಕಟ್/nri/article/2009/0512-uae-bunts-35th-annual-gettogether-2009.htmlಸಭೆಯಲ್ಲಿ ಚಂಡೆ ಕೊಂಬು ಕಹಳೆಗಳು ಮೊಳಗಲಾರಂಭಿಸಿದವು, ತಾಳ ಮದ್ದಲೆಗಳು ಡೊಳ್ಳುಗಳು ಹೊಡೆಯಲಾರಂಭಿಸಿದವು. ರಕ್ತವರ್ಣದ ಛತ್ರ ಕಂಡಿತು ಕುತೂಹಲದಿಂದ ಏನಪ್ಪಾ ಬಲಿರಾಯ ಬಂದನೇ ಎಂದುಕೊಳ್ಳುವಾಗ, ಭಾವಗುತ್ತು ರಘುರಾಮ ಶೆಟ್ಟರು ಬಲಿರೂಪಿಯಾಗಿ ಬರುತ್ತಿದ್ದರೆ ಜನರೆಲ್ಲ ಎದ್ದು ನಿಂತು ಬಹುಪರಾಕ್ ಬಹುಪರಾಕ್ ಎನ್ನುತ್ತಿದ್ದರು. ನಿಜ ಕನ್ನಡ ಮಾತೆಯ ವರಪುತ್ರ, ತೌಳವರ ಮುಕುಟಮಣಿ ಭಾರತ ಮಾತೆಯಿಂದ ಪದ್ಮಶ್ರೀ ಸಮ್ಮಾನದಿಂದ ಅಲಂಕೃತರಾದ ರಘುರಾಮ ಶೆಟ್ಟರು 36561http://kannada.oneindia.com/img/2009/05/12-uae-bunts-br-shetty1.jpg151541ದಕ್ಷಿಣ ಕನ್ನಡಕರಾವಳಿಯಲ್ಲಿ ಹಿಂದುತ್ವದ ಕಲರವ/cj/chidambar-baikampady/2009/0517-lok-sabha-election-bjp-coastal-karnataka.htmlಹದಿನೈದನೇ ಲೋಕಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಸಾಧನೆ ದಾಖಲಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಇಂಥ ಸ್ಥಿತಿಯಲ್ಲಿತ್ತು. ಆದರೆ ಈಗ ಬಿಜೆಪಿ ಬೇರುಗಳು ಆಳವಾಗಿ ಬೇರೂರಿ ನಿರೀಕ್ಷಿತ ಫಲಕೊಡುತ್ತಿವೆ. ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಕಾಂಗ್ರೆಸ್ ಪಕ್ಷದ 36705http://kannada.oneindia.com/img/2009/05/17-coastal-karantaka1.jpgnews"> ಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ | Rashid Malabari | Dawood Ibrahim | Naushad Kasim | Mangaluru | Crime Beat - ಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ - Kannada Oneindia

ಮಲಬಾರಿ ಪರ ವಾದಿಸಿದ್ದ ವಕೀಲ ಖಾಸಿಂ ಹತ್ಯೆ

Rashid Malabari
ಮಂಗಳೂರು, ಏ.10: ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ರಷೀದ್ ಮಲಬಾರಿ(ದಾವೂದ್ ಮತ್ತು ಛೋಟಾ ಶಕೀಲ್ ಬಂಟ) ಪರ ವಾದ ಮಾಡಿದ್ದ ವಕೀಲ ನೌಶಾದ್ ಖಾಸಿಂ(37)ರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಮಂಗಳೂರಿನ ಸ್ಟಾರಕ್ ರಸ್ತೆಯ ತನ್ನ ಫ್ಲ್ಯಾಟ್ ನಿಂದ ಖಾಸಿಂ ಅವರು ರಾತ್ರಿ ಸುಮಾರು 9.10 ವೇಳೆಗೆ ಫಳ್ನೀರ್ ರಸ್ತೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಕತ್ತಲಲ್ಲಿ ಪರಾರಿಯಾದರೆಂದು ಪ್ರತ್ಯಕ್ಷ ದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಗುಂಡೇಟಿನ ಬಳಿಕ ಖಾಸಿಂ ಅವರು ಸ್ವಲ್ಪ ದೂರ ಓಡಿಹೋಗಿ ಇನ್ನೊಂದು ಫ್ಲ್ಯಾಟ್ ನ ಮೆಟ್ಟಿಲೇರುವ ಯತ್ನ ನಡೆಸಿ ಕುಸಿದು ಬಿದ್ದು ಅಲ್ಲೇ ಮೃತಪಟ್ಟರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಖಾಸಿಂ ಅವರನ್ನು ಆಸ್ಪತ್ರೆಗೆ ಒಯ್ದರು. ಹತ್ಯೆ ನಡೆದ ಸ್ಥಳದಲ್ಲಿ ಐದಾರು ಗುಂಡುಗಳು ಕಂಡುಬಂದಿವೆ.

ಖಾಸಿಂ ಮೂಲತಃ ಭಟ್ಕಳದವರು. ಇವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸಹ ಕಾನೂನು ಪದವೀಧರೆ. ಮಂಗಳೂರು ಮತ್ತು ಉಡುಪಿಯಲ್ಲಿ ಖಾಸಿಂ ಅವರು ವಕೀಲಿ ವೃತ್ತಿನಡೆಸುತ್ತಿದ್ದರು. ಉಳ್ಳಾಲ ಮತ್ತು ಪಣಂಬೂರಿನ ಪೊಲೀಸ್ ಕಸ್ಟಡಿಯಲ್ಲಿದ್ದ ಮಲಬಾರಿ ಪರವಾಗಿ ಅವರು ವಾದಿಸುತ್ತಿದ್ದರು. ಮಲಬಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತ್ತು.

ಬೈಕಂಪಾಡಿಯಲ್ಲಿ ಜೋಡಿ ಕೊಲೆ, ಛೋಟಾ ರಾಜನ್ ಹತ್ಯೆ ಯತ್ನ, ಕರಾವಳಿಯಲ್ಲಿ ಅಶಾಂತಿ ಸೃಷ್ಟಿ ಸಿದ ಆರೋಪಗಳು ಮಲಬಾರಿ ಮೇಲಿವೆ. ಹತ್ಯೆಯಾದ ಸ್ಥಳದಲ್ಲಿ ಖಾಸಿಂ ಅವರ ಮೊಬೈಲ್, ಪರ್ಸ್, ಪೆನ್ ಇತ್ಯಾದಿ ವಸ್ತುಗಳು ರಕ್ತಸಿಕ್ತವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

(ದಟ್ಸ್ ಕನ್ನಡ ವಾರ್ತೆ)

ಛೋಟಾ ಶಕೀಲ್ ನ ಐವರು ಸಹಚರರ ಬಂಧನ
ಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ
ವರುಣ್ ಗಾಂಧಿ ಹತ್ಯೆಗೆ ಛೋಟಾ ಶಕೀಲ್ ಸಂಚು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+