ಗಾಯಕ ರಾಜು ನೆನಪಿನಲ್ಲಿ ಸಂಗೀತ ಸಂಜೆ

ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ವನ್ನು ಪ್ರತಿ ತಿಂಗಳ 11 ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈವರೆಗೆ 33 ಕಂತುಗಳನ್ನು
ಪೂರೈಸಿದ್ದು, ಪ್ರಸ್ತುತ 34ನೇ ಸರಣಿ ಕಾರ್ಯಕ್ರಮ ನಡೆಸುತ್ತಿದೆ. ಪುತ್ತೂರು ನರಸಿಂಹ ನಾಯಕ್ ಮತ್ತು ತಂಡ ಸಂಗೀತ ಕಛೇರಿ ನಡೆಸಿಕೊಡುವರು.
ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಆರ್.ಕೆ. ಬಡಿಗಣ್ಣವರ ಅತಿಥಿಗಳಾಗಿ ಭಾಗವಹಿಸುವರು.
ಸ್ಥಳ: ಗ್ರಂಥಾಂಗಣ, ನಗರ ಕೇಂದ್ರ ಗ್ರಂಥಾಲಯ, ಹಂಪಿನಗರ.
ಸಮಯ: ಸಂಜೆ 6
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications