110005jayanagarಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ರಾಧಿಕಾ?/movies/heroine/2009/10/13-actress-radhika-again-in-the-family-way.htmlಕನ್ನಡ ಚಿತ್ರನಟಿ ರಾಧಿಕಾ ಮಾಡಿದ ನಾಗಮಂಡಲ ಪೂಜೆ ಫಲ ಕೊಟ್ಟಿದೆ. ಆಕೆ ಈಗ ತಾಯಿಯಾಗಲು ಸಿದ್ಧರಾಗಿದ್ದಾರೆ. ಬೆಂಗಳೂರಿನ ಸುಸಜ್ಜಿತ ಹೆರಿಗೆ ಆಸ್ಪತ್ರೆಗಳಲ್ಲಿ ಒಂದಾದ ಜಯನಗರದ ಕ್ರೆಡಲ್ ನಲ್ಲಿ ಸುಸೂತ್ರ ಹೆರಿಗಾಗಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ರ ಹೆಂಡತಿ ರೇಣುಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸ್ಮರಿಸಬಹುದು. 39662http://kannada.oneindia.com/img/2009/10/13-radhika5.jpg110005jayanagarನೆರೆ ಸಂತ್ರಸ್ತರ ನಿಧಿಗೆ ಚೆಕ್ ಸಮರ್ಪಿಸಿದ ವಿಷ್ಣು/movies/hero/2009/10/15-dr-vishnuvardhan-hand-over-relief-fund.htmlಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಭಾರತಿ ವಿಷ್ಣುವರ್ಧನ್ ದಂಪತಿಗಳು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಹಣ ಮತ್ತು ಬಟ್ಟೆಗಳನ್ನ್ನುಜಯನಗರ ಟಿ ಬ್ಲಾಕ್ ನ ತಮ್ಮ ನಿವಾಸದಲ್ಲಿ ಸ್ಥಳೀಯ ಶಾಸಕ ಬಿ ಎನ್ ವಿಜಯಕುಮಾರ್ ಅವರಿಗೆ ಬುಧವಾರ ಹಸ್ತಾಂತರಿಸಿದರು. ಅಕ್ಟೋಬರ್ 11ರಂದು 'ಸ್ನೇಹಲೋಕ' ತಂಡಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ಈ ನಿಧಿ ಸಂಗ್ರಹಿಸಿತ್ತು. ಚೆಕ್ 39701http://kannada.oneindia.com/img/2009/10/15-vishnu-yejamanru1.jpg110005jayanagarಆಭರಣದಂಗಡಿ ದೋಚುವ ಮುಂಚೆ ಬಿತ್ತು ಕೈಗೊಳ/news/2009/11/21/unsuccessful-attempt-to-loot-tanishq-jewellery.htmlಬೆಂಗಳೂರು, ನ. 21 : ನಗರದ ಜಯನಗರದಲ್ಲಿರುವ ತನಿಷ್ಕ್ ಆಭರಣದಂಗಡಿಯ ದರೊಡೆ ಮಾಡಲು ಸಂಚು ಹೂಡಿದ್ದ ನಾಲ್ವರು ಯುವಕರನ್ನು ಸಂಪಿಗೆಹಳ್ಳಿ ಉಪವಿಭಾಗದ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಾಜೇಶ್, ಸರದಾರ್ ಪಾಶಾ, ಇಮ್ರಾನ್ ಮತ್ತು ತೊಹೀದ್ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಿಂಗರಿಸಲಾಗಿದ್ದ ಕ್ವಾಲಿಸ್ ವಾಹನ, ಏರ್ ಪಿಸ್ತೂಲು, ಹರಿತ ಆಯುಧ, ಮಂಕಿ ಕ್ಯಾಪ್, 40348http://kannada.oneindia.com/img/2009/11/21-tanishq1.jpg110005jayanagarಚಿತ್ರನಟಿ ರಾಧಿಕಾಗೆ ಹೆಣ್ಣು ಮಗು! /movies/heroine/2009/11/24-actress-radhika-delivers-baby-boy.htmlಕನ್ನಡ ಚಿತ್ರರಂಗದ ಮಾಜಿ ತಂಗಿ ರಾಧಿಕಾ ಮಂಗಳವಾರ(ನ.24) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರು ಜಯನಗರದ ಸುಸಜ್ಜಿತ ಹೆರಿಗೆ ಆಸ್ಪತ್ರೆ ಕ್ರೆಡಲ್ ನಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುಳಿವು ಸಿಕ್ಕ ಸುದ್ದಿ ಮಧ್ಯಮಗಳು ಆಸ್ಪತ್ರೆಗೆ ತಲುಪಿದಾಗ ಅಷ್ಟೊತ್ತಿಗಾಗಲೇ ರಾಧಿಕಾ ಅಲ್ಲಿ ಜಾಗ ಖಾಲಿ ಮಾಡಿದ್ದರು!ಈ ಹಿಂದೆ ರಾಧಿಕಾ ಮಾಡಿದ ನಾಗಮಂಡಲ ಪೂಜೆಗೆ ಮಾಜಿ 40394http://kannada.oneindia.com/img/2009/11/24-radhika5.jpg110001ಜಯನಗರಅತ್ತೆಗೊಂದು ಕಾಲ ಸೊಸೆಗೊಂದು ಕಾಲ/nri/article/2008/1230-walk-the-quarrel-with-my-hubby.htmlಬೇರೆಯವರು ಏನಾದರೂ ಮಾಡಿದಾಗ ನಗುತ್ತೇವೆ ಆದರೆ, ನಮಗೇ ಅಂಥ ಸ್ಥಿತಿ ಬಂದಾಗ ಏನು ಮಾಡಬೇಕು? ಹೌದುರೀ, ಎಲ್ಲರಿಗೂ ಒಂದು ಕಾಲ ಬಂದೇ ಬರತ್ತೆ. ಸುಮ್ಮನೆ ನಕ್ಕು ಸುಮ್ಮನಾಗಬೇಕು ಅಂತಾರೆ ಇಲ್ಲೊಬ್ಬ ಗೃಹಿಣಿ.* ಭಾವನಾ ರಾವ್, ಝೆಕ್ ರಿಪಬ್ಲಿಕ್'ಟೆಲಿಗ್ರಾಫ್" ದಿನಪತ್ರಿಕೆ ಓದ್ತಾ ಇದ್ದೆ, ಒಳಪುಟವೊಂದರಲ್ಲಿದ್ದ ತಲೆಬರಹ ಫಕ್ಕನೆ ಗಮನ ಸೆಳೆಯಿತು- I am becoming my mother-in-law! ಒಂದೇ 33772http://kannada.oneindia.com/img/2008/12/30-bhavana-kiran1.jpg110001ಜಯನಗರಎಸ್ ಎಫ್ ಎಂ ಸಂಗೀತ ಕಲಾ ಪ್ರಶಸ್ತಿ ಸಮಾರಂಭ/movies/music/2009/01/27-sun-network-sfm-music-kalaa-awards-kannada-film.htmlಭಾರತದ ಖಾಸಗಿ ರೇಡಿಯೋ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ರೇಡಿಯೋ ಆಧಾರಿತ ಸಂಗೀತ ಕಲಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಜಯನಗರದ ಪೈ ವೈಸ್ ರಾಯ್ ಸಭಾಂಗಣ ಸಾಕ್ಷಿಯಾಯಿತು. ಉದಯ ಟಿ. ವಿ; ಪೈ ಗ್ರೂಪ್ ಹೋಟೆಲ್ಸ್; ರೇಡಿಯೊ ಅಂಡ್ ಮ್ಯೂಸಿಕ್ ಡಾಟ್‌ಕಾಮ್, ವೈ ಫೈ ಹಾಗು ಅಶ್ವಿನಿ ಎಂಟರ್‌ಟೇನ್‌ಮೆಂಟ್ ಸಹಯೋಗದೊಂದಿಗೆ ಈ ಸಂಗೀತ ಕಾರ್ಯಕ್ರಮವನ್ನು ಎಸ್ ಎಫ್ ಎಂ 34300http://kannada.oneindia.com/img/2009/01/27-sfm-kala-award2.jpg110001ಜಯನಗರಸಂಗೀತಾ ಕಲಾ ಪ್ರಶಸ್ತಿ ವಿಜೇತರ ಪರಿಚಯ/movies/music/2009/01/27-meet-sun-network-sfm-music-kalaa-awardees.htmlನಂದಿತ - 2008 ನೇ ಸಾಲಿನ ನೆಚ್ಚಿನ ಗಾಯಕಿ ಮನಸು ರಂಗಾಗಿದೆ ಇಂದು ಅಂತ 'ಸ್ಲಂ ಬಾಲ' ಚಿತ್ರದಲ್ಲಿ ಇಂಪಾಗಿ ಹಾಡಿ ಎಲ್ಲರ ಮನ ತಣಿಸಿದ, ಕನ್ನಡ ನಾಡಿನ ಹೆಮ್ಮೆಯ ಕುವರಿ ನಂದಿತ.... ಯುವಪೀಳಿಗೆಯ ಹಿನ್ನೆಲೆ ಗಾಯಕಿಯರಲ್ಲಿ ಇವರ ಸಾಧನೆ ಶ್ಲಾಘನೀಯವಾದದ್ದು. ಇಲ್ಲಿಯವರೆಗೂ ಸುಮಾರು ಸಾವಿರಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ದನಿಯಾಗಿರುವ ನಂದಿತ ಹಲವಾರು ಭಾಷೆಗಳಲ್ಲಿ ಯಶಸ್ವಿ ಗಾಯಕಿಯಾಗಿದ್ದಾರೆ. 34304http://kannada.oneindia.com/img/2009/01/27-sfm-award-rajesh-ramanath.jpg110001ಜಯನಗರತೇಜಸ್ವಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ/news/2009/04/08/seminar-on-kp-poornachandra-tejaswi-bes-college.htmlಬೆಂಗಳೂರು, ಏ. 8 : ಲೇಖಕ ಹಾಗೂ ಚಿಂತಕ ಕೆ ಪಿ ಪೂರ್ಣಚಂದ್ರ ತೇಜಸ್ವಿ ಕುರಿತಂತೆ ಸಾಹಿತ್ಯ ಸಂಸ್ಕೃತಿ ಚಿಂತನೆ ಸಂಸ್ಥೆ ವತಿಯಿಂದ ಜಯನಗರದ ಬಿಇಎಸ್ ಕಾಲೇಜಿನ ಸಭಾಂಗಣದಲ್ಲಿ ಏಪ್ರಿಲ್ 9 ರಂದು ರಾಜ್ಯ ಸಂಕಿರಣವನ್ನು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಏಪ್ರಿಲ್ 9 ರಂದು ಬೆಳಗ್ಗೆ 10 ಗಂಟೆ ಖ್ಯಾತ ವಿಮರ್ಶಕ ಪ್ರೊ.ಜಿ ಎಸ್ ನಾಯಕ ಕಾರ್ಯಕ್ರಮ 35818http://kannada.oneindia.com/img/2009/04/08-tejasvi1.jpg110001ಜಯನಗರಬೆಂಗಳೂರಿನಲ್ಲಿ ಗ್ರಾಹಕ ಸ್ನೇಹಿ ಅಕ್ಕಿ ಸಂತೆ /news/2009/08/22/rice-fair-in-bengaluru.htmlಬೆಂಗಳೂರು, ಆ.22: ಜನಸಾಮಾನ್ಯರ ನಿತ್ಯಬಳಕೆಯ ಅಕ್ಕಿ ಬೆಲೆ ಏರಿಕೆಯ ಹೊರೆಯನ್ನು ಕಡಿಮೆ ಮಡುವ ಸಲುವಾಗಿ ಸರ್ಕಾರವು ಅಕ್ಕಿ ಗಿರಣಿ ಮಾಲೀಕರ ಸಹಯೋಗದೊಂದಿಗೆ ನಗರದ ಈ ಕೆಳಕಂಡ ಜನತಾ ಬಜಾರ್ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ಗ್ರಾಹಕ ಸ್ನೇಹೀ "ಅಕ್ಕಿ ಸಂತೆ" ಕಾರ್ಯಕ್ರಮವನ್ನು ಆ.22ರಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 38785http://kannada.oneindia.com/img/2009/08/22-sona-masuri1.jpg37564crime beatಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg37564crime beatವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg37564crime beatಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg37564crime beatಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg37564crime beatಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ/news/2009/04/10/eight-crore-unaccounted-cash-seized-in-bellary.htmlಬಳ್ಳಾರಿ, ಏ.10: ಸೂಕ್ತ ದಾಖಲೆ ಇಲ್ಲದ ರು.8 ಕೋಟಿಯ ಭಾರಿ ಮೊತ್ತವನ್ನು ಬಳ್ಳಾರಿ ಹೊರವಲಯದ ಹಲ್ಕಂದಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು 35866http://kannada.oneindia.com/img/2009/04/10-bellary-cash2.jpgnews"> ಜಯನಗರದಲ್ಲಿ ಯುವಕನ ಭೀಕರ ಕೊಲೆ | ASI son stab to death in Jayanagar - ಜಯನಗರದಲ್ಲಿ ಯುವಕನ ಭೀಕರ ಕೊಲೆ - Kannada Oneindia

ಜಯನಗರದಲ್ಲಿ ಯುವಕನ ಭೀಕರ ಕೊಲೆ

ಬೆಂಗಳೂರು, ಫೆ. 17 : ಹಳೇದ್ವೇಷದಿಂದ ಪೊಲೀಸ್ ಸಹಾಯಕ ಇನ್ಸ್ ಪೆಕ್ಟರ್ ರಾಜಣ್ಣ ಅವರ ಪುತ್ರನನ್ನು ನಾಲ್ಕು ಜನರ ಗುಂಪೊಂದು ಮಚ್ಚು , ಲಾಂಗ್ ಗಳಿಂದ ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಮಂಗಳವಾರ ಜಯನಗರದ ನಂದಿನಿ ಹೊಟೇಲ್ ಬಳಿ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಡೆದಿದೆ.

ನವೀನ (21) ಮೃತಪಟ್ಟ ದುರ್ದೈವಿ. ಘಟನೆಗೆ ಹಳೇ ದ್ವೇಷವೇ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಐಐಎಸ್ಸಿ ನಿವೃತ್ತ ಪ್ರಾಧ್ಯಾಪಕ ಸೇರಿ ಮೂವರ ಕೊಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+