212915ಚೀನಾವಿದೇಶಿದಲ್ಲಿನ 1 ಲಕ್ಷ ಭಾರತೀಯರು ಶೀಘ್ರ ಸ್ವದೇಶಕ್ಕೆ/news/2009/03/03/us-job-loss-boon-to-india-and-china-report.htmlವಾಷಿಂಗ್ ಟನ್, ಮಾ. 3 : ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಫಲದಿಂದ ವಿದೇಶಿ ವ್ಯಾಮೋಹಿ ಭಾರತೀಯ ಟೆಕ್ಕಿಗಳು ಸೇರಿ ವಿವಿಧ ಕ್ಷೇತ್ರಗಳ ತಜ್ಞರ ತಂಡ ತವರಿಗೆ ಮರಳು ಆಸಕ್ತಿ ವಹಿಸಿರುವ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಆರ್ಥಿಕ ಬಿಕ್ಕಟ್ಟಿನಿಂದ ಉಂಟಾಗಿರುವ ನೂರೆಂಟು ಸಮಸ್ಯೆಗಳು ಈ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ. ತಜ್ಞ ತಂಡ ಸ್ವದೇಶಕ್ಕೆ ಮರಳಿ 34956http://kannada.oneindia.com/img/2009/03/03-vivek-wadhwa1.jpg212915ಚೀನಾಅಮೆರಿಕನ್ನರೆ ಎಚ್ಚೆತ್ತುಕೊಳ್ಳಿ : ಒಬಾಮಾ/news/2009/07/15/us-should-study-hard-to-compete-with-india-obama.htmlವಾಷಿಂಗ್ ಟನ್, ಜು. 15 : ಸಾಕಷ್ಟು ಮುಂದುವರೆದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದಲ್ಲಿ ಶೈಕ್ಷಣಿಕ ವ್ಯವಸ್ಥೆ ಪ್ರಸ್ತುತ ಸ್ಪರ್ಧಾ ಜಗತ್ತಿಗೆ ಹೊಂದಿಕೊಳ್ಳಲಾಗುತ್ತಿಲ್ಲವೇ ? ನಾಗಾಲೋಟದಲ್ಲಿರುವ ಭಾರತ ಮತ್ತು ಚೀನಾ ವಿದ್ಯಾರ್ಥಿಗಳು, ತಂತ್ರಜ್ಞರ ಬುದ್ಧಿಮತ್ತೆಗೆ ಸರಿಸಮಾನನಾಗಿ ಶಿಕ್ಷಣ ನೀಡುವ ಉದ್ದೇಶದಿಂದ ಅಮೆರಿಕ ತನ್ನ ಶೈಕ್ಷಣಿಕ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಸಿದ್ಧವಾಗಿದೆ. ಅಮೆರಿಕದ ಶೈಕ್ಷಣಿಕ ವ್ಯವಸ್ಥೆ ಪ್ರಸ್ತುತ 37994http://kannada.oneindia.com/img/2009/07/15-obama1e.jpg212915ಚೀನಾಅರುಣಾಚಲಕ್ಕೆ ಪಿಎಂ ಭೇಟಿ : ಚೀನಾ ಕ್ಯಾತೆ/news/2009/10/13/china-protests-manmohan-singhs-visit-to-arunachal.htmlಬೀಜಿಂಗ್, ಅ. 13 : ವಿವಾದಿತ ಪ್ರದೇಶವಾಗಿರುವ ಅರುಣಾಚಲ ಪ್ರದೇಶಕ್ಕೆ ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೇಟಿ ನೀಡಿರುವುದಕ್ಕೆ ಚೀನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವಾದಿತ ಪ್ರದೇಶ ಎಂದು ಗೊತ್ತಿದ್ದರೂ ಅಲ್ಲಿಗೆ ಭೇಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಮಾ ಜಾಕ್ಸೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದ ವಿದೇಶಾಂಗ 39664http://kannada.oneindia.com/img/2009/10/13-manmohan-singh2.jpg212915ಚೀನಾಅರುಣಾಚಲ ಪ್ರದೇಶ ನಮ್ಮ ಸ್ವತ್ತು : ರಾವ್/news/2009/10/16/arunachal-an-integral-part-of-india-nirupama-rao.htmlನವದೆಹಲಿ, ಅ. 16 : ಅರುಣಾಚಲ ಪ್ರದೇಶ ಎಂದಿದ್ದರೂ ಭಾರತಕ್ಕೆ ಸೇರಿದ್ದು, ಚೀನಾ ಆಕ್ಷೇಪ ವ್ಯಕ್ತಪಡಿಸುವ ಮುನ್ನ ಮೂಲ ದಾಖಲೆಗಳ ಪರಾಮರ್ಶೆ ಮಾಡುವುದು ಒಳಿತು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ನಿರುಪಮಾ ರಾವ್ ಚೀನಾ ವಿರುದ್ದ ಕಿಡಿಕಾರಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದರು. ಟಿಬೇಟಿಯನ್ನರ ಗುರು ದಲೈ ಲಾಮಾ 39731http://kannada.oneindia.com/img/2009/10/16-nirupama-rao1.jpg212915ಚೀನಾಕಾಶ್ಮೀರ ಪ್ರತ್ಯೇಕ ರಾಷ್ಟ್ರ: ಚೀನಾ ಪ್ರತಿಪಾದನೆ/news/2009/10/20/china-sees-kashmir-as-a-separate-country.htmlಬೀಜಿಂಗ್, ಅ.20: ಅರುಣಾಚಲ ಪ್ರದೇಶ ತನ್ನದು ಎಂದು ಭಾರತದೊಂದಿಗೆ ತಕರಾರು ತೆಗೆದಿದ್ದ ಚೀನಾ, ಇದೀಗ ಕಾಶ್ಮೀರ ಭಾರತಕ್ಕೆ ಸೇರದ ಪ್ರತ್ಯೇಕ ಪ್ರಾಂತ್ಯ ಎಂದು ಬಿಂಬಿಸುತ್ತಿದೆ. ಚೀನಾಕ್ಕೆ ಭೇಟಿ ನೀಡುವ ಜಮ್ಮು-ಕಾಶ್ಮೀರದ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡುವ ಮೂಲಕ ಅವರು ಭಾರತೀಯರಲ್ಲ ಎಂದು ಪರೋಕ್ಷವಾಗಿ ಅದು ಪ್ರತಿಪಾದಿಸುತ್ತಿದೆ. ಚೀನಾ ಸರಕಾರದಿಂದ ಆಹ್ವಾನಿತರಾಗಿ ಟಿಬೆಟ್‌ಗೆ ತೆರಳಿದ್ದ ಪತ್ರಕರ್ತರಿಗೆ ಕಾಶ್ಮೀರದ ಪ್ರತ್ಯೇಕ 39751http://kannada.oneindia.com/img/2009/10/20-jammu-map2.jpg212916ಲಂಡನ್ಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg212916ಲಂಡನ್ಸಚಿನ್ ಮೇಣದ ಪ್ರತಿಮೆ ಅನಾವರಣ/news/2009/04/14/eloquent-wax-has-sachin-spellbound.htmlಮುಂಬೈ, ಏ. 14 : ಭಾರತೀಯ ಕ್ರಿಕೆಟ್‌ಗೆ ಅಮೋಘ ಸೇವೆ ಸಲ್ಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ವಿಶೇಷ ಗೌರವ ದಕ್ಕಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್‌ಗೆ ಏಪ್ರಿಲ್ 24ರಂದು ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯ ತದ್ರೂಪು ಪ್ರತಿಕೃತಿ ನಿರ್ಮಿಸುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಲಿದೆ.ಲಂಡನ್‌ನ ಮೇಣದ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ 35935http://kannada.oneindia.com/img/2009/04/14-sachin-sachin-statue.jpg212916ಲಂಡನ್ಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg212916ಲಂಡನ್ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೂಪರ್ ಸೋಲು /news/2009/06/13/bravo-blast-rocks-indian-boat.htmlಲಾರ್ಡ್ಸ್, ಜೂ .3: ಸೂಪರ್ 8 ನ ತನ್ನ ಮೊದಲ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ. ಇದರಿಂದ ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ನಿರೀಕ್ಷೆ ಮಟ್ಟದಲ್ಲಿ ಫಾರ್ಮ್ ಪ್ರದರ್ಶಿಸಲಿಲ್ಲ. 29 ರನ್ ಆಗುವಷ್ಟರಲ್ಲೇ 37314http://kannada.oneindia.com/img/2009/06/13-dwayne-bravo1.jpg212916ಲಂಡನ್ಲಂಡನ್ ನಲ್ಲಿ ವಟು ರಾಹುಲ್ ಗಾಂಧಿ ಹುಟ್ಟುಹಬ್ಬ /news/2009/06/19/rahul-gandhi-celebrates-birthday-in-london.htmlನವದೆಹಲಿ, ಜೂ.19: ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿ ತಮ್ಮ 39ನೇ ಹುಟ್ಟುಹಬ್ಬವನ್ನು ಲಂಡನ್ ನಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಸವಿಯಲು ರಾಹುಲ್ ಈಗಾಗಲೇ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಕೇಂಬ್ರಿಡ್ಜ್ ದಿನಗಳಲ್ಲಿನ ಗೆಳೆಯರು ಹಾಗೂ ಕುಟುಂಬದ ಹಳೆಯ ಗೆಳೆಯರಿಗೆ ಮಾತ್ರ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಲಾಗಿದೆ. ಖಾಸಗಿ ಔತಣ ಕೂಟವನ್ನು ರಾಹುಲ್ ಲಂಡನ್ 37451http://kannada.oneindia.com/img/2009/06/19-rahul-gandhi3.jpgnews"> ಚೀನಾ ಪ್ರಧಾನಿ ಜಿಯಾಬೋ ಮೇಲು ಶೂ ಎಸೆತ !! | After Bush, Wen Jiabao is target of shoe protest - ಚೀನಾ ಪ್ರಧಾನಿ ಜಿಯಾಬೋ ಮೇಲು ಶೂ ಎಸೆತ !! - Kannada Oneindia

ಚೀನಾ ಪ್ರಧಾನಿ ಜಿಯಾಬೋ ಮೇಲು ಶೂ ಎಸೆತ !!

ಲಂಡನ್, ಫೆ.3: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಶೂ ಎಸೆದ ಘಟನೆ ಮರೆಯುವ ಮುನ್ನವೇ ಅದೇ ತರದ ಇನ್ನೊಂದು ಪ್ರಕರಣ ಲಂಡನ್ ನಲ್ಲಿ ನಡೆದಿದೆ. ಆದರೆ ಈ ಬಾರಿ ಶೂ ಎಸೆದದ್ದು ಚೀನಾದ ಪ್ರಧಾನಿ ವೆನ್ ಜಿಯಾಬೋ ಕಡೆಗೆ. ಬ್ರಿಟನ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆರ್ಥಿಕತೆ ಕುರಿತು ಭಾಷಣ ಮಾಡುತ್ತಿದ್ದ ಅವರ ಮೇಲೆ ಶೂ ತೂರಲಾಯಿತು.

ಭಾಷಣ ಇನ್ನೇನು ಅಂತಿಮ ಘಟ್ಟ ತಲುಪುತ್ತಿದ್ದಂತೇ ಯುವಕನೊಬ್ಬ ಎದ್ದು ನಿಂತು ಜೋರಾಗಿ ಸಿಳ್ಳೆ ಹೊಡೆದು "ಇವನೊಬ್ಬ ಸರ್ವಾಧಿಕಾರಿ, ಈತನ ಜೊತೆ ವಿಶ್ವವಿದ್ಯಾಲಯ ವೇಶ್ಯೆಯಂತೆ ವರ್ತಿಸುತ್ತಿದೆ. ಈತ ಹೇಳುತ್ತಿರುವ ಸುಳ್ಳನ್ನು ಈಗ ನೀವೆಲ್ಲಾ ಕೇಳುತ್ತಿದ್ದೀರಿ'' ಎಂದು ಕೂಗುತ್ತಾ ಒಂದು ಶೂ ಅನ್ನು ಚೀನಾ ಪ್ರಧಾನಿ ಕಡೆ ಎಸೆದೇ ಬಿಟ್ಟ. ವೆನ್ ಜಿಯಾಬೋ ಶೂ ಎಸೆತದಿಂದ ಸ್ವಲ್ಪದರಲ್ಲೀ ಪಾರಾದರು. ಚೀನಾದ ಪ್ರಧಾನಿ ಬ್ರಿಟನ್ ಗೆ ಭೇಟಿ ನೀಡಿದಾಗಿನಿಂದ ಟಿಬೆಟ್ ಪರವಾದ ಪ್ರತಿಭಟನೆ ಹೆಚ್ಚಾಗುತ್ತಿದ್ದೆ. ವೆನ್ ಜಿಯಾಬೋ ಮೇಲೆ ಶೂ ಎಸೆಯುವ ಮೂಲಕ ತಮ್ಮ ದ್ವೇಶ ಕಾರಿಕೊಂಡಿದ್ದಾರೆ.

(ಏಜೆನ್ಸೀಸ್)
ಬುಷ್ ಮೇಲೆ ಚಪ್ಪಲಿ ಎಸೆದ ಇರಾಕಿ ಪತ್ರಕರ್ತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+