195453isroಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg195453isroಇಸ್ರೋದ ಭುವನ್ ಇಂದು ಲೋಕಾರ್ಪಣೆ /news/2009/08/12/isro-to-unveil-mapping-application-bhuvan.htmlನವದೆಹಲಿ, ಆ. 12 : ಗೂಗಲ್ ಅರ್ಥ್ ಮಾದರಿಯ ವ್ಯವಸ್ಥೆಯೊಂದನ್ನು ಇಂದು ಇಸ್ರೋ ಅಧಿಕೃತವಾಗಿ ಆರಂಭಿಸಲಿದೆ. ಭುವನ್ ಎಂಬ ಹೆಸರಿನ ವೆಬ್ ಸೈಟ್ ನ್ನು ಇಸ್ರೋ ಅಧ್ಯಕ್ಷ ಜಿ ಮಾಧವನ್ ನಾಯರ್ ಬಿಡುಗಡೆಗೊಳಿಸಲಿದ್ದಾರೆ. ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಕಂಪ್ಯೂಟರ್ ಪರದೆ ಮೂಲಕ ನೋಡಬಹುದಾದ ಗೂಗಲ್ ನಂತಹುದೇ ವ್ಯವಸ್ಥೆಯನ್ನು ಇಸ್ರೋ ನೀಡಲಿದೆ. ಸೇನಾ ನೆಲೆಗಳು, ಪರಮಾಣು ಸ್ಥಾವರಗಳಂತಹ 38579http://kannada.oneindia.com/img/2009/08/12-madhavan-nair2e.jpg195453isroಚಂದ್ರಯಾನ-1ನೌಕೆ ಸಂಪರ್ಕ ಕಡಿತ: ಇಸ್ರೋ/news/2009/08/29/radio-contact-lost-with-chandrayaan-1-isro.htmlಬೆಂಗಳೂರು, ಆ.29: ಭಾರತದ ಮಹತ್ವದ ಬಾಹ್ಯಾಕಾಶ ಯೋಜನೆ ಚಂದ್ರಯಾನ-1ಗೆ ಭಾರಿ ಹೊಡೆತ ಬಿದ್ದಿದೆ. ಚಂದ್ರಯಾನ ನೌಕೆ ಶುಕ್ರವಾರ ಮಧ್ಯರಾತ್ರಿ 1.30 ರಿಂದ ತನ್ನ ಸಂಪರ್ಕ ಕಡಿದುಕೊಂಡಿದೆ. ಬ್ಯಾಲಾಳು ಕೇಂದ್ರಕ್ಕೆ ರೇಡಿಯೋ ತರಂಗಗಳು ಸಂಪರ್ಕ ಕಳೆದುಕೊಂಡಿದೆ. ಆದರೆ, ಮೂನ್ ಮಿಷನ್ ಈಗಾಗಲೇ ಶೇ.90 ರಷ್ಟು ಮಾಹಿತಿ ರವಾನೆ ಮಾಡಿದೆ. ಈಗ ತಪ್ಪಿರುವ ಸಂಪರ್ಕವನ್ನು ಪುನಃ ಸ್ಥಾಪಿಸುವುದು ಕಷ್ಟಕರ ಎಂದು 38903http://kannada.oneindia.com/img/2009/08/29-chandrayaan-1.jpg195453isroಗುಲಬರ್ಗಾ: ಸೆ.23ರಿಂದ ವಿಜ್ಞಾನ ವಸ್ತುಪ್ರದರ್ಶನ/news/2009/09/23/gulbarga-university-organises-science-exhibition.htmlಗುಲಬರ್ಗಾ,ಸೆ.23:ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ದ್ವಿತೀಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2009ರ ಸೆಪ್ಟೆಂಬರ್ 23ರಿಂದ 25 ರವರೆಗೆ ಮೂರು ದಿನಗಳ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ವಸ್ತುಪ್ರದರ್ಶನದಲ್ಲಿ ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ), ರಾಷ್ಟ್ರೀಯ ವೈಮಾನಿಕ ಸಂಸ್ಥೆ( ಎನ್‌ಎಎಲ್), ಭಾರತೀಯ ವಿದ್ಯುನ್ಮಾನ ಸಂಸ್ಥೆ (ಬಿಇಎಲ್), ಭಾರತೀಯ ಬೃಹತ್ ವಿದ್ಯುನ್ಮಾನ ಸಂಸ್ಥೆ (ಬಿಹೆಚ್‌ಇಎಲ್), 39329http://kannada.oneindia.com/img/2009/09/23-gulbarga-map1e.gif195453isro20 ನಿಮಿಷದಲ್ಲಿ 7 ಉಪಗ್ರಹ ಉಡಾಯಿಸಿದ ಇಸ್ರೋ/news/2009/09/23/isro-launches-seven-satellites-in-20-mins.htmlಶ್ರೀಹರಿಕೋಟ, ಸೆ. 23: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ(ಸೆ. 23) ಮತ್ತೊಂದು ಮೈಲಿಗಲ್ಲನ್ನು ದಾಟಿತು. 1,200 ಸೆಕೆಂಡುಗಳಲ್ಲಿ 7 ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಾಯಿತು. ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಆರು ಅತಿ ಸಣ್ಣ ನ್ಯಾನೋ ಉಪಗ್ರಹಗಳು ಹಾಗೂ ಒಂದು ದೊಡ್ಡ ಉಪಗ್ರಹವನ್ನು ಪಿಎಸ್ ಎಲ್ ವಿ ಮೂಲಕ ಉಡಾಯಿಸಲಾಯಿತು. ಇಂದು ಬೆಳಗ್ಗೆ 39331http://kannada.oneindia.com/img/2009/09/23-pslv3.jpg155397dhoniಟೀಂ ಇಂಡಿಯಾದ ಹೊಸ ಸಮವಸ್ತ್ರ/news/2009/02/19/indian-cricket-teams-new-jersey-unveiled.htmlಮುಂಬೈ, ಫೆ. 19 : ಎರಡು ಟ್ವೆಂಟಿ 20, ಐದು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ಇಂದು ನಸುಕಿನಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಬೆಳೆಸಿತು. ಟೀಂ ಇಂಡಿಯಾದ "ಮೆನ್ ಇನ್ ಬ್ಲೂ" ಆಟಗಾರರು ಇನ್ನು ಮುಂದೆ "ಮೆನ್ ಇನ್ ಡಾರ್ಕ್ ಬ್ಲೂ" ಹೊಸ ಬಣ್ಣದ ಬಟ್ಟೆಯೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಟೀಂ ಇಂಡಿಯದ 34747http://kannada.oneindia.com/img/2009/02/19-team-india-jersy1.jpg155397dhoniಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg155397dhoniದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg155397dhoniಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg155397dhoniಸರಣಿ ಸೋತು ಮಜಾ ಉಡಾಯಿಸಿದ ಧೋನಿ/news/2009/11/11/dhoni-men-celebrate-after-the-defeat-in-hyderabad.htmlನವದೆಹಲಿ, ನ. 5 : ಮೂರು ರನ್ನಿನಿಂದ ಸೋತರೇನು, ಒಂದು ರನ್ನಿನಿಂದ ಪರಾಭವಗೊಂಡರೇನು? ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ, ಮುಗಿದು ಹೋದ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಪ್ರಯೋಜನವೂ ಇಲ್ಲ!ಇದು 'ಕ್ಯಾಪ್ಟನ್ ಕೂಲ್' ಎಂದೇ ಮಾಧ್ಯಮಗಳಿಂದ, ಕ್ರಿಕೆಟ್ ಪಂಡಿತರಿಂದ ಹೊಗಳಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಾಹಿ ಯಾನೆ ಮಹೇಂದ್ರ ಸಿಂಗ್ ಧೋನಿಯ ಪಾಲಿಸಿ. ಇದೇ ಪಾಲಿಸಿಯನ್ನು 40172http://kannada.oneindia.com/img/2009/11/11-dhonil11.jpg98030aishwarya raiಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್! /movies/bollywood/2008/12/08-katrina-kaif-voted-sexiest-asian-woman.htmlಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೆ ಮತ್ತೊಂದು ಪ್ರಶಸ್ತಿ ವರಿಸಿದೆ. ಏಷ್ಯಾ ಖಂಡಲ್ಲೇ ಅತ್ಯಂತ ಸೆಕ್ಸಿಯಸ್ಟ್ ಮಹಿಳೆ ಎಂಬ ಅಗ್ರ ಪಟ್ಟ ಕತ್ರಿನಾರನ್ನು ಅಲಂಕರಿಸಿದೆ.ಈಸ್ಟ್ರನ್ ಐ ಎಂಬ ಬ್ರಿಟಿಷ್ ಪತ್ರಿಕೆ ನಿರ್ವಹಿಸಿದ ಸಮೀಕ್ಷೆಯಲ್ಲಿ ಕತ್ರಿನಾ ಪ್ರಥಮ ಸ್ಥಾನ ಪಡೆಡಿದ್ದಾರೆ. ಕಳೆದ ವರ್ಷ ಪ್ರಥಮ ಸ್ಥಾನ ಗಳಿಸಿದ್ದ ಬಿಪಾಶಾ ಬಸು ಈಗ ಎರಡನೆ ಸ್ಥಾನಕ್ಕೆ ಸರಿಸಿದ್ದಾರೆ. 33304http://kannada.oneindia.com/img/2008/12/katrina-kaif2.jpg98030aishwarya raiವಿ ಶಾಂತಾರಾಂ ಚಲನಚಿತ್ರ ಪ್ರಶಸ್ತಿ ಪ್ರಕಟ/movies/headlines/2008/12/27-v-shantaram-cinema-awards-announced.htmlಮುಂಬೈ, ಡಿ. 27 : ಹಿಂದಿ ಚಿತ್ರರಂಗದ ದಿಗ್ಗಜ ವಿ ಶಾಂತಾರಾಮ್ ಹೆಸರಲ್ಲಿ ಸ್ಥಾಪಿಸಿರುವ ಪ್ರತಿಷ್ಠಿತ ಪ್ರಶಸ್ತಿಗಳು ಪ್ರಕಟವಾಗಿದ್ದು, ಅಮೀರ್ ಖಾನ್ ನಿರ್ದೇಶಿತ 'ತಾರೆ ಜಮೀನ್ ಪರ್' ಮತ್ತು ಅಶುತೋಶ್ ಗೌರಿಕರ್ ನಿರ್ದೇಶನದ 'ಜೋಧಾ ಅಕ್ಬರ್' ಸಮ ಗೌರವ ಪಡೆದಿವೆ. ವಿವಿಧ ವಿಭಾಗಗಳಲ್ಲಿ ತಲಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ.ಅಮೀರ್ ಖಾನ್ ನಿರ್ಮಾಣ ಮತ್ತು ನಿರ್ದೇಶನದ 'ತಾರೆ ಜಮೀನ್ 33725http://kannada.oneindia.com/img/2008/12/27-shantaram-awards1.jpg98030aishwarya raiಲೋಕಸಭೆಗೆ ಐಶ್ವರ್ಯ ರೈ ಬೆಕ್ಕಿನ ನಡಿಗೆ! /movies/bollywood/2009/01/15-aishwarya-rai-cat-walk-to-parliament-elections.htmlಚಲನಚಿತ್ರ ಕ್ಷೇತ್ರದಲ್ಲಿನ ಇವತ್ತಿನ ಗಾಳಿಸುದ್ದಿ ಏನಪ್ಪಾ ಅಂದರೆ ಬಂಟರ ಮನೆ ಹುಡುಗಿ ಐಶ್ವರ್ಯ ರೈ ಬಚ್ಚನ್ ರಾಜಕೀಯಕ್ಕೆ ಸೇರ್ಕೊಳ್ತಾರಂತೆ. ಹೇಗಾದರೂ ಮಾಡಿ ಭುವನಸುಂದರಿಯ ಮನವೊಲಿಸಿ ರಾಜಕೀಯಕ್ಕೆ ಎಳೆದು ತರಬೇಕೆಂಬ ಪ್ರಯತ್ನಗಳು ಜೋರಾಗಿ ನಡೆದಿವೆಯಂತೆ. ಅಲ್ಲದೆ, ಅವರನ್ನು ರಾಜಕೀಯ ಅಖಾಡಕ್ಕೆ ತಳ್ಳಬೇಕೆಂದು ರಾಜಕೀಯ ಚದುರಂಗ ಆಟ ಆಡುತ್ತಿರುವ ಜನ ತಮ್ಮ ಈ ಪ್ರಯತ್ನದಲ್ಲಿ ಗೆಲ್ಲುವ 34084http://kannada.oneindia.com/img/2009/01/15-aishwarya-rai5.jpg98030aishwarya raiಕೇತನ್ ರ ಹೊಸ ಝಾನ್ಸಿ ರಾಣಿ ಐಶ್ವರ್ಯ ರೈ/movies/bollywood/2009/02/16-ketan-mehtas-new-rani-of-jhansi.htmlಹಳಿ ತಪ್ಪಿದ ರೈಲಿನಂತಾಗಿದ್ದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೆಸರಿನ ಬಾಲಿವುಡ್ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ರೈಲ್ವೆ ಸ್ಟೇಷನ್ ನಲ್ಲೇ ನಿಂತುಬಿಟ್ಟಿದ್ದ ಈ ಚಿತ್ರಕ್ಕೆ ಕಡೆಗೂ ಮೋಕ್ಷ ಸಿಕ್ಕಂತಾಗಿದೆ. ಕೇತನ್ ಮೆಹತಾ ಈ ಚಿತ್ರಕ್ಕಾಗಿ ಕತೆ, ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದರು. ಚಿತ್ರದ ಮುಖ್ಯ ಪಾತ್ರಕ್ಕಾಗಿ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿಕೊಂಡಿದ್ದ್ದರು. ಐಶ್ ಸಹ ಚಿತ್ರದ 34688http://kannada.oneindia.com/img/2009/02/16-aishwarya-rai5.jpg98030aishwarya raiಐಶ್ವರ್ಯ ರೈ ತಾರಾ ವರ್ಚಸ್ಸು ಒಂದಿನಿತು ಕುಗ್ಗಿಲ್ಲ!/movies/bollywood/2009/04/17-aishwarya-rai-is-the-woman-on-top.htmlಬಾಲಿವುಡ್ ನಟಿ ಐಶ್ವರ್ಯ ರೈ ಅವರ ತಾರಾ ವರ್ಚಸ್ಸು ನಯಾ ಪೈಸೆಯೂ ಕಡಿಮೆಯಾಗಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹನ್ಸಾ ರೀಸೆರ್ಚ್ ಏಜೆನ್ಸಿ ನಿರ್ವಹಿಸಿದ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ. ಈ ಸಂಸ್ಥೆ ಸಿನಿಮಾ ತಾರೆಗಳ ವರ್ಚಸ್ಸಿನ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಐಶ್ವರ್ಯ ಅವರು ಶೇ.98.8 ರಷ್ಟು ರೇಟಿಂಗ್ ಪಡೆದಿದ್ದಾರೆ. ತಮ್ಮ ಮಾವ ಅಮಿತಾಬ್ ಬಚ್ಚನ್ ಹಾಗೂ ಮಾಸ್ಟರ್ 36027http://kannada.oneindia.com/img/2009/04/17-aishwarya-rai5.jpgnews"> ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್ | Padma Vibhushan for Madhavan Nair - ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್ - Kannada Oneindia

ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್

ನವದೆಹಲಿ, ಜ. 26 : ಕರ್ನಾಟಕದ ಖ್ಯಾತ ವಿಜ್ಞಾನಿ, ಇಸ್ರೋ ಚೇರಮನ್ ಮಾಧವನ್ ನಾಯರ್ (ಪದ್ಮವಿಭೂಷಣ) ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ ಆರ್ ಶೆಟ್ಟಿ ಅವರಿಗೆ ಸಹಿತ 133 ಮಂದಿ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ ಪದ್ಮವಿಭೂಷಣಕ್ಕೆ ಖ್ಯಾತ ಪರಿಸರವಾದಿ ಸುಂದರ್ ಲಾಲು ಬಹುಗುಣ, ವಿಜ್ಞಾನಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೇಸ್ ನ ಮುಖ್ಯಸ್ಥ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾಗಿದ್ದಾರೆ. ದೇಶದ ಅತ್ಯುನ್ನತ ಪ್ರಶಸ್ತಿ ಭಾರತರತ್ನವನ್ನು ಪಂಡಿತ್ ಭೀಮಸೇನ್ ಜೋಷಿ ಅವರ ಹೆಸರನ್ನು ಈಗಾಗಲೇ ಘೋಷಿಸಲಾಗಿದೆ.

ಸ್ವೀಡನ್ ಮೂಲದ ವಿಶ್ವ ಸಮುದಾಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ ಪಿ ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ ಹಾಗೂ ಉದ್ಯಮಿ ಎ ಎಸ್ ಗಂಗೂಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮೂರನೇ ಅತ್ಯುನ್ನತ ಸನ್ಮಾನ ಪದ್ಮಭೂಷಣಕ್ಕೆ ಬೀಜಿಂಗ್ ಒಲಿಂಪಿಕ್ಸ್ ನ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥ ಶಾಸ್ತ್ರಜ್ಞ ಇಷಾರ್ ಜಡ್ಜ್ ಅಹ್ಲುವಾಲಿಯಾ, ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸೇರಿ 30 ಮಂದಿ ಪಾತ್ರರಾಗಿದ್ದಾರೆ. ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ನರ್ ಹರ್ಬಜನ್ ಸಿಂಗ್, ಗಾಯಕ ಉದಿತ್ ನಾರಾಯಣ್, ನಟಿ ಐಶ್ವರ್ಯಾ ರೈ ಬಚ್ಚನ್, ತಾಜ್ ಹೋಟೆಲ್ ಸಮೂಹದ ಆರ್ ಕೆ ಕೃಷ್ಣ ಕುಮಾರ್, ಖ್ಯಾತ ಉದ್ಘೋಷಿಕ ಅಮೀನ್ ಸಯಾನಿ, ನಟಿ ಹೆಲೆನ್, ಸಂಗೀತಕಾರ ಹೃದಯನಾಥ ಮಂಗಷ್ಕರ್, ಮಾಜಿ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಖುಲ್ಲಾರ್ ಸೇರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+