ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ಕಾರಿಡಾರ್ ರಸ್ತೆ ತೆರಿಗೆ ಸಂಗ್ರಹ ವಿವರ

By Staff
|
Google Oneindia Kannada News

ಬೆಂಗಳೂರು, ಡಿ. 18 : ಭಾರಿ ವಿವಾದಕ್ಕೆ ಒಳಗಾಗಿರುವ ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆ ತೆರಿಗೆ ಸಂಗ್ರಹ ಇಂದಿನಿಂದ ಆರಂಭವಾಗಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆವರೆಗೆ ನೈಸ್ ಪೆರಿಫೆರಲ್ ರಸ್ತೆಯಲ್ಲಿ (ಸಂಪರ್ಕ ರಸ್ತೆ) (ಡಿ 18 ) ಬಳಕೆದಾರರಿಂದ ಶುಲ್ಕ ಸಂಗ್ರಹ ಮಾಡಲಾಗುವುದು ಎಂದು ನೈಸ್ ಕಂಪನಿಯ ವಕ್ತಾರ ಮಾ. ಮಂಜುನಾಥ್ ತಿಳಿಸಿದ್ದಾರೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ವರೆಗೆ

ದ್ವಿಚಕ್ರ ವಾಹನ - 8 ರು
ಕಾರು - 21 ರು
ಬಸ್ - 56 ರು
ಟ್ರಕ್ - 36 ರು
ಎಲ್ ಸಿವಿ - 22 ರು (ಲಘು ಸರಕು ವಾಹನ)
ಎಂಎವಿ - 39 ರು

ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆ

ದ್ವಿಚಕ್ರ ವಾಹನ - 7 ರು
ಕಾರು - 18 ರು
ಬಸ್ - 48 ರು
ಟ್ರಕ್ - 31 ರು
ಎಲ್ ಸಿವಿ - 18 ರು (ಲಘು ಸರಕು ವಾಹನ)
ಎಂಎವಿ - 33 ರು

ಕನಕಪುರ ರಸ್ತೆಯಿಂದ ಮೈಸೂರು ರಸ್ತೆ

ದ್ವಿಚಕ್ರ ವಾಹನ - 9 ರು
ಕಾರು - 21 ರು
ಬಸ್ - 58 ರು
ಟ್ರಕ್ - 37 ರು
ಎಲ್ ಸಿವಿ - 22 ರು (ಲಘು ಸರಕು ವಾಹನ)
ಎಂಎವಿ - 41 ರು

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ

ದ್ವಿಚಕ್ರ ವಾಹನ - 10 ರು
ಕಾರು - 25 ರು
ಬಸ್ - 67 ರು
ಟ್ರಕ್ - 43 ರು
ಎಲ್ ಸಿವಿ - 26 ರು (ಲಘು ಸರಕು ವಾಹನ)
ಎಂಎವಿ - 47 ರು

ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ

ದ್ವಿಚಕ್ರ ವಾಹನ - 8 ರು
ಕಾರು - 19 ರು
ಬಸ್ - 52 ರು
ಟ್ರಕ್ - 34 ರು
ಎಲ್ ಸಿವಿ - 20 ರು (ಲಘು ಸರಕು ವಾಹನ)
ಎಂಎವಿ - 37 ರು

ಮೈಸೂರು ರಸ್ತೆಯಿಂದ ತುಮಕೂರು

ದ್ವಿಚಕ್ರ ವಾಹನ - 18 ರು
ಕಾರು - 44 ರು
ಬಸ್ - 119 ರು
ಟ್ರಕ್ - 77 ರು
ಎಲ್ ಸಿವಿ - 46 ರು (ಲಘು ಸರಕು ವಾಹನ)
ಎಂಎವಿ - 84 ರು

ಸಂಪರ್ಕ ರಸ್ತೆ (9 ಕಿಮೀ) ಟೋಲ್ ವಿವರ

ದ್ವಿಚಕ್ರ ವಾಹನ - 13 ರು
ಕಾರು - 31 ರು
ಬಸ್ - 78 ರು
ಟ್ರಕ್ - 52 ರು
ಎಲ್ ಸಿವಿ - 31 ರು (ಲಘು ಸರಕು ವಾಹನ)
ಎಂಎವಿ - 65 ರು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X