ಕನ್ನಮಂಗಲದಲ್ಲಿ ಹತ್ತ್ತುಲಕ್ಷ ಗಿಡ ನೆಡುವ ಸಂಭ್ರಮ

ಬೆಂಗಳೂರು, ಸೆ.1:ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಕೆ.ಜಿ.ಬಾಲಕೃಷ್ಣನ್ ಗಿಡನೆಡುವ ಮೂಲಕ ಹತ್ತ್ತುಲಕ್ಷ ಗಿಡನೆಡುವ ಕಾರ್ಯಕ್ರಮಕ್ಕೆ ಆಗಸ್ಟ್ 31ರಂದು ಚಾಲನೆ ಕೊಟ್ಟರು. ಸಸಿ ನೆಡುವ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಮಂಗಲ ಬಳಿ ರಾಜ್ಯ ತೋಟಗಾರಿಕಾ ಕೃಷಿ ಕ್ಷೇತ್ರಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಪಿ.ಡಿ.ದಿನಕರನ್ ಹಾಗೂ ಮತ್ತಿತರ ಗಣ್ಯ ವ್ಯಕ್ತಿಗಳು ಹಾಜರಿದ್ದರು. ಈ ಅಪರೂಪದ ಕ್ಷಣಗಳು ಸರಿದು ಹೋಗುವ ಮುನ್ನ ಕ್ಯಾಮೆರಾ ಕಣ್ಣಲ್ಲಿ ಬಂಧಿಯಾಗಿದ್ದು ಹೀಗೆ.

(ದಟ್ಸ್‌ಕನ್ನಡ ಚಿತ್ರವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+