ಪ್ರಮುಖ ಜಲಾಶಯಗಳು ಭರ್ತಿ; ಎಲ್ಲೆಡೆ ಪ್ರವಾಹದ ಭೀತಿ
ಬೆಂಗಳೂರು, ಆ.13: ರಾಜ್ಯದ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತ್ವವ್ಯಸ್ತಗೊಂಡಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಅಪಾಯ ಹಂತವನ್ನು ಮೀರುತ್ತಿದೆ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ 35 ಸಾವಿರ ಕ್ಯುಸೆಕ್ಸ್ ನೀರು ಕೃಷ್ಣಾನದಿಗೆ ಸೇರಿದ ಪರಿಣಾಮ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹುನ್ನರಗಿ ಗ್ರಾಮ ಸಂಪೂರ್ಣ ಮುಳುಗಿದೆ.
| ಜಲಾಶಯ | ಗರಿಷ್ಠ ಮಟ್ಟ | ಈಗಿನ ಮಟ್ಟ |
| ಕೆಆರ್ ಎಸ್ | 124.80 | 122.35 |
| ತುಂಗಭದ್ರಾ | 1633.00 | 1629.77 |
| ಆಲಮಟ್ಟಿ | 1704.72 | 1700.59 |
| ಕಬಿನಿ | 2284.00 | 2283.00 |
| ಘಟಪ್ರಭಾ | 2175.00 | 2164.20 |
| ಹಾರಂಗಿ | 2859.00 | 2857.57 |
| ಹೇಮಾವತಿ | 2922.00 | 2920.19 |
| ಲಿಂಗನಮಕ್ಕಿ | 1819.00 | 1794.00 |












Click it and Unblock the Notifications