ಕನ್ನಡಿಗರನ್ನು ಕೆಣಕಿದ ಲೀ ಕವನದ ಪೂರ್ಣಪಾಠ
ಕನ್ನಡಿಗರ ಆತ್ಮಾಭಿಮಾನ ಕೆರಳಿಸಿದ ಸಾಫ್ಟ್ವೇರ್ ಕಂಪನಿ ಸ್ಯಾಸ್ಕೆನ್ ಉದ್ಯೋಗಿ ಲೀ ರಚಿಸಿದ ಕವನದ ಪೂರ್ಣಪಾಠ ಇಲ್ಲಿದೆ. ಈ ಕವನವನ್ನು ದಟ್ಸ್ಕನ್ನಡಕ್ಕೆ ಅನೇಕರು ರವಾನಿಸಿದ್ದಾರೆ. ಲೀ ಎಂಬಾತನು ಕೆನಡಾ ಪ್ರಜೆಯಾಗಿದ್ದು, ಸ್ಯಾಸ್ಕೆನ್ ಕಂಪನಿಯ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಪದ್ಯದಿಂದ ಉಧ್ಬವಿಸಿರುವ ಅನಾಹುತಕ್ಕೆ ಕಂಪನಿ ವಿಷಾದ ವ್ಯಕ್ತಪಡಿಸಿದ್ದು ಲೀ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸೋಮವಾರ ಸಂಜೆ ಪ್ರಕಟಿಸಿದೆ. - ಸಂಪಾದಕ
Soldier of Karnataka
I have often told you stories
About the way
I lived the life of an immigrant
Waiting for the day
When I"d speak of noodles
And sing you songs
Then maybe you would say
Come stay with me in K…k…k… arnataka
And I would surely stay
But I feel I"m growing older
And the noodle songs I"ve sung
Echo in the distance
Like the sound
Of a patriotic Karnatakan
I guess I"ll always be
A soldier of Karnataka
Many times I"ve been a traveler
Enjoying speaking of noodles
In days of old
When noodles were cold
I wanted to come home
But being here in my home
Had to always remember
This is the land of noodles
And little white poodles
Now I feel I"m growing older
And the flags of the yellow and red
Wave in the distance
Like the sound
Of a patriotic Karnatakan
I guess I"ll always be
A soldier of Karnataka
Yes, I can hear the sound
Of a loudmouth Karnatakan
I guess I"ll always be
A soldier of Karnataka
(ದಟ್ಸ್ಕನ್ನಡ ವಾರ್ತೆ)
ಪೂರಕ ಓದಿಗೆ
ಕನ್ನಡ ಸೈನಿಕ : ಲೀ ಪದ್ಯದ ಭಾವಾನುವಾದ
ಕನ್ನಡ ವಿರೋಧಿ ಕವನದ ವಿರುದ್ಧ ಕಿಚ್ಚೆದ್ದ ಕರವೆ
ಕನ್ನಡಿಗರನ್ನು ಅವಹೇಳನ ಮಾಡುವ ಕವನ
ಸ್ಯಾಸ್ಕೆನ್ 'ಕವಿ' ಗಡೀಪಾರು ಮಾಡಲು ಕರವೇ ಆಗ್ರಹ