ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಪಕ್ಷಗಳ ಬಲಾಬಲ

By Staff
|
Google Oneindia Kannada News

ಬೆಂಗಳೂರು, ಅ.01 : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳಿಸಿದ್ದರೂ, ಕಳೆದ ಸಲಕ್ಕೆ ಹೋಲಿಸಿದರೆ ತೀವ್ರ ಹಿನ್ನಡೆ ಸಾಧಿಸಿದೆ. ಜೆಡಿಎಸ್ ಆಶ್ಚರ್ಯಕರ ರೀತಿಯಲ್ಲಿ ಪುಟಿದೆದ್ದಿದೆ. ಬಿಜೆಪಿ ಸ್ಥಾನಗಳು ದ್ವಿಗುಣಗೊಂಡಿದ್ದು, ಉತ್ತಮ ಸಾಧನೆ ಮೆರೆದಿದೆ.

ರಾಜ್ಯದ 209ಸ್ಥಳೀಯ ಸಂಸ್ಥೆಗಳ 4992ವಾರ್ಡ್ ಗಳಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ :

ಕಾಂಗ್ರೆಸ್ : 1581
ಜೆಡಿಎಸ್ : 1399
ಬಿಜೆಪಿ : 1170
ಜೆಡಿಯು : 24
ಬಿಎಸ್ ಪಿ: 14
ಎಸ್ ಪಿ : 25
ಸಿಪಿಐ/ ಸಿಪಿಎಂ : 16
ಇತರೆ : 456

ರಾಜ್ಯದ 7ನಗರಪಾಲಿಕೆ, 42ನಗರಸಭೆ, 94ಪುರಸಭೆ, 66ಪಟ್ಟಣ ಪಂಚಾಯ್ತಿಗೆ ನಡೆದಿದ್ದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಿಡಿತ ಹೀಗಿದೆ :

  • ಜೆಡಿಎಸ್ ಮಡಿಲಿಗೆ : 12ನಗರಸಭೆ, 28ಪುರಸಭೆ, 16ಪಟ್ಟಣ ಪಂಚಾಯ್ತಿ
  • ಕಾಂಗ್ರೆಸ್ ಕೈಗೆ : 4ನಗರಸಭೆ, 14ಪುರಸಭೆ, 14ಪಟ್ಟಣ ಪಂಚಾಯ್ತಿ
  • ಬಿಜೆಪಿ ಪಾಲಿಗೆ : 4ನಗರಪಾಲಿಕೆ, 9ನಗರಸಭೆ, 15ಪುರಸಭೆ, 11ಪಟ್ಟಣ ಪಂಚಾಯ್ತಿ
  • ಅತಂತ್ರ : 3ನಗರಪಾಲಿಕೆ, 17ನಗರಸಭೆ, 37ಪುರಸಭೆ, 25ಪಟ್ಟಣ ಪಂಚಾಯ್ತಿ
ಜೆಡಿಎಸ್ ಫಸ್ಟ್; ಕಾಂಗ್ರೆಸ್ ನೆಕ್ಸ್ಟ್; ಬಿಜೆಪಿ ಲಾಸ್ಟ್!!!
ರಾಜ್ಯದೆಲ್ಲೆಡೆ ಮತ ಎಣಿಕೆ ಆರಂಭ;ಮೈಸೂರು 'ಕೈ'ವಶ

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X