ಬಾಕಿ ತೀರಿಸದ ಹಾಲಿ ಮತ್ತು ಮಾಜಿ ಶಾಸಕ/ಸಚಿವರ ಪಟ್ಟಿ

ಬೆಂಗಳೂರು : ರೈತರು ಸಾಲ ಪಾವತಿಸದಿದ್ದರೇ ಪ್ರಾಣ ಹಿಂಡುವ ಸರ್ಕಾರ, ರೈತರ ಆಸ್ತಿ ಹರಾಜು ಹಾಕಲು ಮುಲಾಜು ನೋಡುವುದಿಲ್ಲ. ಆದರೆ ಜನಪ್ರತಿನಿಧಿಗಳ ಬಾಕಿ ವಸೂಲಿ ಬಗ್ಗೆ ದಿವ್ಯ ಮೌನ. ಜಾಣ ಕುರುಡು!

ರಾಜ್ಯದ ಹಾಲಿ ಮತ್ತು ಮಾಜಿ ಸಚಿವರು-ಶಾಸಕರು ಸೇರಿದಂತೆ 55ಮಂದಿ, ಸರ್ಕಾರಕ್ಕೆ ಬಾಕಿದಾರರು. ಸರ್ಕಾರಕ್ಕೆ ಬರಬೇಕಾದ ಬಾಕಿ ಮೊತ್ತ ಕೋಟಿಯನ್ನು ಮೀರುತ್ತಿದೆ.

ಮಾಹಿತಿ ಹಕ್ಕು ಕಾಯಿದೆಯನ್ವಯ, ಸರ್ಕಾರಕ್ಕೆ ಬಾಕಿದಾರರಾದವರನ್ನು ಭೀಮಪ್ಪ ಗುಂಡಪ್ಪ ಗಡಾದ ಗುರ್ತಿಸಿದ್ದಾರೆ. ಆ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಪ್ರಮುಖ ಬಾಕಿದಾರರು ಮತ್ತು ಅವರು ಸರ್ಕಾರಕ್ಕೆ ಸಲ್ಲಿಸಬೇಕಾದ ಬಾಕಿ ಮೊತ್ತ :

  • ಎಂ.ಪಿ.ಪ್ರಕಾಶ್‌ -1.53 ಲಕ್ಷ
  • ಮಲ್ಲಿಕಾರ್ಜುನ ಖರ್ಗೆ -22,000
  • ಎನ್‌.ಧರ್ಮಸಿಂಗ್‌ -20,000
  • ವೈಜನಾಥ ಪಾಟೀಲ್‌ -23,95,122
  • ಡಿ.ನಾಗರಾಜಯ್ಯ -6,53,487
  • ಜಿ.ಪರಮೇಶ್ವರ್‌ -45,092
  • ಅಲ್ಲಂ ವೀರಭದ್ರಪ್ಪ -1,59,358
(ದಟ್ಸ್‌ ಕನ್ನಡ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+