‘ಟೈಮ್ಸ್‌’ನ ವಿಶ್ರಾಂತ ಸಂಪಾದಕ ಶಾಮ್‌ ಲಾಲ್‌ ಇನ್ನಿಲ್ಲ

ನವದೆಹಲಿ : ‘ಟೈಮ್ಸ್‌ ಅಫ್‌ ಇಂಡಿಯಾ’ ಪತ್ರಿಕೆಗೆ ದೀರ್ಘಕಾಲ ಸಂಪಾದಕರಾಗಿ ದುಡಿದಿದ್ದ ಹೆಸರಾಂತ ಪತ್ರಕರ್ತ ಶಾಮ್‌ ಲಾಲ್‌ ಶುಕ್ರವಾರ(ಫೆ.23) ಬೆಳಗ್ಗೆ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

1934ರಲ್ಲಿ ಪತ್ರಿಕೋದ್ಯಮಕ್ಕೆ ಶಾಮ್‌ ಕಾಲಿರಿಸಿ, ಮೊದಲಿಗೆ ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಯಲ್ಲಿ ದುಡಿಮೆ ಪ್ರಾರಂಭಿಸಿದ್ದರು. 1967ರಲ್ಲಿ ‘ಟೈಮ್ಸ್‌ ಅಫ್‌ ಇಂಡಿಯಾ’ದ ಚುಕ್ಕಾಣಿ ಹಿಡಿದು, ಸತತವಾಗಿ 11 ವರ್ಷಗಳ ಕಾಲ ಸಂಪಾದಕರಾಗಿ ದುಡಿದರು.

ಶಾಮ್‌ ಲಾಲ್‌ ಅವರ ಅಂಕಣಗಳು ಬಹುಜನಪ್ರಿಯತೆಯನ್ನು ಗಳಿಸಿದ್ದವು. ಮೃತರ ಅಂತಿಮ ಸಂಸ್ಕಾರ ಶುಕ್ರವಾರ ಮಧ್ಯಾಹ್ನ ನಡೆಯಲಿದೆ.

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+