ಈ ದಿನದ ಅಪರೂಪದ ಸಂಖ್ಯಾ ಜಾದು ಗಮನಿಸಿದಿರಾ?!
ಈ ದಿನದ ಅಪರೂಪದ ಸಂಖ್ಯಾ ಜಾದು ಗಮನಿಸಿದಿರಾ?!
01:02:03, 04/05/06 - ಇಂತಹ ಅಚ್ಚರಿಯ ಸಂಖ್ಯಾ ಜಾದು 100ವರ್ಷಕ್ಕೊಮ್ಮೆ ಮಾತ್ರ!
ಬುಧವಾರ ಮಧ್ಯಾಹ್ನ 1ಗಂಟೆ ಕಳೆದ ನಂತರ ಎರಡು ನಿಮಿಷ ಮತ್ತು ಮೂರು ಸೆಕೆಂಡಿನ ಸಮಯದಲ್ಲಿ ಈ ಅಚ್ಚರಿ ಸಂಭವಿಸಿದೆ. ಆಗಿನ ಸಮಯ ಮತ್ತು ದಿನಾಂಕ(ಮಾಸ-ತಾರೀಖು-ವರ್ಷ ಕ್ರಮದಲ್ಲಿ)ವನ್ನು ಬರೆದಾಗ ನಮಗೆ ನಿಜಕ್ಕೂ ಖುಷಿಯಾಗುತ್ತದೆ.
ಈ ವಿಶೇಷ ಸಂಖ್ಯಾ ಸರಣಿ ಹೀಗಿದೆ - 01:02:03, 04/05/06
ಕಳೆದ ಏ.5.1906ರಂದು ಇಂತಹ ಅಪರೂಪದ ಸಂಖ್ಯಾ ಸರಣಿ ನಿರ್ಮಾಣವಾಗಿತ್ತು. ಮುಂದಿನ ಇಂತಹ ಅವಕಾಶ ನೂರು ವರ್ಷಗಳ ನಂತರ ಅಂದರೆ 2106ರಲ್ಲಿ ಲಭ್ಯವಾಗಲಿದೆ.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್











Click it and Unblock the Notifications