ಹಾಲಿನ ದರ ಇಂದಿನಿಂದ ಲೀಟರ್‌ಗೆ 70ಪೈಸೆ ಹೆಚ್ಚಳ
ಹಾಲಿನ ದರ ಇಂದಿನಿಂದ ಲೀಟರ್‌ಗೆ 70ಪೈಸೆ ಹೆಚ್ಚಳ
ರೈತರ ನೆರವಿಗೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ತೀರ್ಮಾನ
ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಲೀಟರ್‌ಗೆ 70ಪೈಸೆ ಹೆಚ್ಚುವರಿ ನೀಡಲು ಸಮ್ಮತಿಸಿರುವುದರಿಂದ, ಆ ಹೊರೆ ಗ್ರಾಹಕರ ಮೇಲೆ ನೇರವಾಗಿ ಬಿದ್ದಿದೆ. ಲೀಟರ್‌ಗೆ ರೂ.13ಇದ್ದ ಬೆಲೆ, ಬುಧವಾರದಿಂದ ರೂ. 13.70ಪೈಸೆ ಆಗಿದೆ ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ.
ಆಟೋ ಪ್ರಯಾಣ ದರದ ಹೆಚ್ಚಳದಿಂದ ಕಂಗೆಟ್ಟಿದ್ದ ಶ್ರೀಸಾಮಾನ್ಯ, ಹಾಲಿನ ದರ ಹೆಚ್ಚಳ ಕಂಡು ಕಣ್‌ಕಣ್ ಬಿಡುತ್ತಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications