ಜಯಾ ಅಕ್ರಮ ಆಸ್ತಿ : ಮಾ.28ರಂದು ವಿಚಾರಣೆ
ಜಯಾ ಅಕ್ರಮ ಆಸ್ತಿ : ಮಾ.28ರಂದು ವಿಚಾರಣೆ
ನ್ಯಾಯಾಲಯಕ್ಕೆ ಜಯಲಲಿತಾ ಗೈರು ಹಾಜರಿ
ಸೋಮವಾರ ವಿಚಾರಣೆ ಆರಂಭಿಸಿದ ನ್ಯಾಯಮೂರ್ತಿ ಎ.ಎಸ್.ಪಚ್ಚಾಪುರೆ, ಆರೋಪಿಗಳ ಗೈರು ಹಾಜರಿಯನ್ನು ಪ್ರಶ್ನಿಸಿದರು.
ಆರೋಪಿಗಳ ಪರವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಕಾರಣಾಂತರದಿಂದ ತಮ್ಮ ಕಕ್ಷಿದಾರರು ಹಾಜರಾಗಲು ಸಾಧ್ಯವಾಗಿಲ್ಲ. ದಯವಿಟ್ಟು ಮುಂದಿನ ವಿಚಾರಣೆವರೆಗೆ ವಿನಾಯಿತಿ ನೀಡಬೇಕೆಂದು ಕೋರಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications