ವೆಂಕಟಸುಬ್ಬಯ್ಯ, ವಿಶ್ವೇಶ್ವರಭಟ್‌ಗೆ ಆರ್ಯಭಟ ಪ್ರಶಸ್ತಿ

ವೆಂಕಟಸುಬ್ಬಯ್ಯ, ವಿಶ್ವೇಶ್ವರಭಟ್‌ಗೆ ಆರ್ಯಭಟ ಪ್ರಶಸ್ತಿ
ಪ್ರಸಕ್ತ ಸಾಲಿನ ಸಾಧಕರಿಗೆ ಏ.2ರಂದು ಪ್ರಶಸ್ತಿ ವಿತರಣೆ

ಬೆಂಗಳೂರು : ಹಿರಿಯ ವಿದ್ವಾಂಸ ಪ್ರೊ.ಜಿ. ವೆಂಕಟಸುಬ್ಬಯ್ಯ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಡಾ.ಜೆ ಶಶಿಧರ್‌ ಪ್ರಸಾದ್‌, ಪತ್ರಕರ್ತ ವಿಶ್ವೇಶ್ವರಭಟ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪ್ರಸಕ್ತ ಸಾಲಿನ ಆರ್ಯಭಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆರ್ಯಭಟ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏಪ್ರಿಲ್‌ 2ರಂದು ಸಂಜೆ 6.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಪ್ರಶಸ್ತಿ ವಿಜೇತರು :

ಕನ್ನಡ ನಿಘಂಟು -ಪ್ರೊ.ಜಿ. ವೆಂಕಟಸುಬ್ಬಯ್ಯ
ಪರಿಚಯ ಕಾರ್ಯಕ್ರಮ ನಿರೂಪಣೆಗೆ -ಶೈಲಜಾ ಸಂತೋಷ್‌
ಶಿಕ್ಷಣ -ಡಾ.ಜೆ. ಶಶಿಧರ್‌ ಪ್ರಸಾದ್‌, ಸುಧಾಕರ್‌ ಎಸ್‌.ಶೆಟ್ಟಿ , ಡಾ. ಪ್ರಭಾ ಶ್ರೀಧರ್‌, ಪ್ರೊ. ಜಯಪ್ರಕಾಶ್‌ ಬರಗೂರು.
ಸಾಹಿತ್ಯ-ಡಾ.ಸಿದ್ಧಲಿಂಗಯ್ಯ, ಪ್ರೇಮಾ ಭಟ್‌, ಡಾ.ಟಿ. ಸಿ. ಪೂರ್ಣಿಮಾ.
ವೈದಕೀಯ- ಡಾ.ಕಾಮಿನಿ ಎ.ರಾವ್‌, ಡಾ.ಸುನಂದಾ ಕುಲಕರ್ಣಿ, ಡಾ.ಕೆ. ಕೃಷ್ಣರಾಜ್‌ ಭಟ್‌
ಆಧ್ಯಾತ್ಮಿಕ - ಡಾ. ವ್ಯಾಸನಕರೆ ಪ್ರಭಂಜನಾಚಾರ್ಯ
ಶಿಕ್ಷಣ ಮತ್ತು ಆಧ್ಯಾತ್ಮಿಕ -ವಿದ್ಯಾನ್‌ ಜಿ. ಆರ್‌. ಶ್ರೀನಿವಾಸ್‌ ದೇಶಿಕಾಚಾರ್‌
ವೇದ ಮತ್ತು ಆಗಮ -ಡಾ.ವೆಂಕಟರಾಮ ಭಟ್ಟರ್‌
ಸಂಶೋಧನೆ-ಡಾ.ಶ್ರೀವತ್ಸ
ಗಣಿತಶಸ್ತ್ರ- ಪ್ರೊ.ಡಾ.ಶ್ರೀಮಣಿ
ಚಲನಚಿತ್ರಪತ್ರಿಕಾ ಸಂಪರ್ಕ-ಡಿ.ವಿ.ಸುಧೀಂದ್ರ
ಹಾಸ್ಯ-ಪ್ರೊ.ಕೆ. ದಯಾನಂದ ರೆಟ್ಟಿ , ನಿಧೀಶ್‌,ಜಗನ್ನಾಥ್‌ ರಾವ್‌, ಬಿ.ಬಾಲಸುಬ್ಬಯ್ಯ, ಪಿ.ನಾಗೇಶ್‌.
ಸಾಂಸ್ಕೃತಿ ಸೇವೆ-ರಾಮಪ್ರಸಾದ್‌,
ರಂಗಭೂಮಿ-ಎ.ಎಸ್‌.ಮೂರ್ತಿ, ರಂಗಪ್ಪ ಸೂರ್ಯವಂಶಿ, ಮಾಲತಿ ಸರ್‌ದೇಶಪಾಂಡೆ,
ಹೋಟೆಲ್‌ ಉದ್ಯಮ- ಕೃಷ್ಣ ಹೆಗಡೆ
ಬ್ಯಾಂಕಿಂಗ್‌-ಅನಂತ ಕೃಷ್ಣ
ಸುಗಮ ಸಂಗೀತ -ಮಾಲತಿ ಶರ್ಮ
ಭಕ್ತಿ ಸಂಗೀತ- ಬೆಂಗಳೂರು ಸೋದರಿಯರು
ಭರತನಾಟ್ಯ- ಡಾ.ರಾಧಿಕಾ ರಂಜಿನಿ, ಲಕ್ಷ್ಮಿ ಮೂರ್ತಿ
ಕರ್ನಾಟಕ ಸಂಗೀತ- ಆಲಮೇಲು, ವಿದ್ವಾನ್‌ ಟಿ. ಎಸ್‌.ಕೃಷ್ಣಮೂರ್ತಿ
ಬೆಂಗಳೂರು ಇತಿಹಾಸ- ಸುರೇಶ್‌ ಮೂನ
ಯಕ್ಷಗಾನ-ಡಾ.ಮಂಜುನಾಥ ಭಟ್‌
ಚಿತ್ರಕತೆ-ಡಾ.ಜಿ.ಎಂ.ಹೆಗಡೆ
ವಾರ್ತಾವಾಚನ- ಸಿ.ಎಸ್‌.ಬೋಪಯ್ಯ
ಜಾನಪದ- ದತ್ತಾತ್ರೇಯ ಅರಳಿಕಟ್ಟೆ
ಪತ್ರಿಕೋದ್ಯಮ -ವಿಶ್ವೇಶ್ವರ ಭಟ್‌

ಯುವ ಪ್ರಶಸ್ತಿ ವಿಜೇತರು :

ನೃತ್ಯ-ಐಶ್ವರ್ಯ ನಿತ್ಯಾನಂದ, ಎಲ್‌.ಎಸ್‌.ಪ್ರಕೃತಿ, ಕಾವ್ಯಶ್ರೀ ಜಯರಾಂ, ಚಂದ್ರಪ್ರಭಾ, ರಶ್ಮಿ ಅಯ್ಯಂಗಾರ್‌, ತೇಜಸ್ವಿನಿ, ಚೈತ್ರಾ ನಾಯಕ್‌.
ಚಿತ್ರಕಲೆ-ಅಕ್ಷಯ್‌ ಕುಮಾರ್‌, ಕಾವ್ಯ ಜಿ.ರಾವ್‌,
ಸುಗಮ ಸಂಗೀತ- ಸಾಯಿ ತೇಜಸ್‌ ಚಂದ್ರಶೇಖರ್‌, ಕಾರ್ತಿಕ್‌ ಶರ್ಮ, ಮನೋಜ್‌, ಪ್ರಖ್ಯಾತ್‌, ಮೇಘನಾ ಪಾಠಕ್‌,
ಕರ್ನಾಟಕ ಸಂಗೀತ - ಬಿ.ಎನ್‌.ಮಧುಕರ್‌, ಪುರುಷೋತ್ತಮ
ಕಥಕ್‌-ಜನಾರ್ದನ್‌ರಾಜ್‌ ಅರಸ್‌, ರಮ್ಯನಾಗರಾಜ್‌

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+