ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 66ನೇ‘ಸ್ವದೇಶಿ ಮೇಳ’ ಶುರು
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 66ನೇ‘ಸ್ವದೇಶಿ ಮೇಳ’ ಶುರು
ಮೇಳದಲ್ಲಿ ಮಹಾಭಾರತ ಖ್ಯಾತಿಯ ನಿತೀಶ್ ಭಾರದ್ವಾಜ್
ದೇಶದ ಪ್ರಮುಖ ಕಂಪನಿಗಳು, ಸಣ್ಣ ಮತ್ತು ಗೃಹ ಕೈಗಾರಿಕೆ ವಸ್ತುಗಳು, ಆಟೋಮೊಬೈಲ್, ಎಲೆಕ್ಟ್ರಾನಿಕ್, ಕರಕುಶಲ ವಸ್ತುಗಳು, ಕೈಮಗ್ಗ ವಸ್ತುಗಳು, ಕಟ್ಟಡ ಸಾಮಗ್ರಿಗಳು, ಪೀಠೋಪಕರಣಗಳು, ಆಯುರ್ವೇದ ಔಷಧಿಗಳು ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಈ ಮೇಳದಲ್ಲಿ ನಡೆಯಲಿದೆ. ಇದರ ಜೊತೆ ಬ್ಯಾಂಕ್, ಟೆಲಿಕಾಂ, ವಿಮಾ ಸಂಸ್ಥೆಗಳ ಸೇವಾ ಮಾಹಿತಿ ಕೂಡಾ ದೊರೆಯಲಿದೆ.
ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದ ಆಕರ್ಷಣೆ ಮಹಾಭಾರತ ಖ್ಯಾತಿಯ ನಿತೀಶ್ ಭಾರದ್ವಾಜ್. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications