ಐದನೇ ವೇತನ ಆಯೋಗ ರಚನೆಗೆ ಧರ್ಮ ಸರ್ಕಾರದ ತಾತ್ವಿಕ ಒಪ್ಪಿಗೆ
ಐದನೇ ವೇತನ ಆಯೋಗ ರಚನೆಗೆ ಧರ್ಮ ಸರ್ಕಾರದ ತಾತ್ವಿಕ ಒಪ್ಪಿಗೆ
ವಿಧಾನಮಂಡಲ ಅಧಿವೇಶನ ನಂತರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಕೆ
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮುಂದಿನ ತಿಂಗಳು ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಸದಸ್ಯರ ಜಂಟಿ ಅಧಿವೇಶನದ ನಂತರ ರಾಜ್ಯಪಾಲರಿಗೆ ಐದನೇ ವೇತನ ಆಯೋಗ ರಚನೆಯ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಳೆದ ವಾರ ಮಂತ್ರಿ ಮಂಡಲ ವಿಸ್ತರಣೆಗೊಂಡಿದ್ದು, ಡಿ.21ರ ಮಂಗಳವಾರ ನೂತನ ಸಂಪುಟದ ಮೊದಲ ಸಭೆ ನಡೆಯಿತು. ವೇತನ ಆಯೋಗ ರಚನೆಗಾಗಿ ಸರ್ಕಾರಿ ನೌಕರರು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications