ಕಸಾಪದಿಂದ ಮೂರು ತಿಂಗಳಿಗೊಂದು ಕನ್ನಡ ಸಮ್ಮೇಳನ-ಚಂಪಾ
ಕಸಾಪದಿಂದ ಮೂರು ತಿಂಗಳಿಗೊಂದು ಕನ್ನಡ ಸಮ್ಮೇಳನ-ಚಂಪಾ
ಮೂಡಬಿದಿರೆಯಲ್ಲಿ ಮೂರು ದಿನಗಳ ಕನ್ನಡ ಸಾಹಿತ್ಯಗೋಷ್ಠಿಗೆ ಕಸಾಪ ಅಧ್ಯಕ್ಷರಿಂದ ಚಾಲನೆ
ಮೂಡಬಿದಿರೆಯಲ್ಲಿ ಶುಕ್ರವಾರ ಮೂರು ದಿನಗಳ ಕನ್ನಡ ಸಾಹಿತ್ಯ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಷತ್ತು ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಂದು ಸಮ್ಮೇಳನ ನಡೆಸಲು ಯೋಜನೆ ರೂಪಿಸಲಿದೆ. ಸಮ್ಮೇಳನದಲ್ಲಿ ನಾಡಿನ ವಿವಿಧ ಗಂಭೀರ ವಿಚಾರಗಳನ್ನು ಚರ್ಚೆಗೆ ತರುವುದಾಗಿ ತಿಳಿಸಿದರು.
ಸಾಹಿತ್ಯಗೋಷ್ಠಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂರು ಸಾವಿರಕ್ಕೂ ಅಧಿಕ ಸದೃದಯರು ಪಾಲ್ಗೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications