ಕತ್ತಲಲ್ಲಿ ಕಂಚಿಶ್ರೀ - ಸುಪ್ರಿಂಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ
ಕತ್ತಲಲ್ಲಿ ಕಂಚಿಶ್ರೀ - ಸುಪ್ರಿಂಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ
ಶಂಕರರಾಮನ್ ಹತ್ಯೆ ಪ್ರಕರಣವನ್ನು ಪೋಲೀಸರಿಂದ ಸಿಬಿಐಗೆ ಒಪ್ಪಿಸಲು ನಕಾರ
ಶಂಕರರಾಮನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಹಾಗೂ ಈ ಪ್ರಕರಣದ ತನಿಖೆಯನ್ನು ತಮಿಳುನಾಡು ಪೋಲೀಸರಿಂದ ಸಿಬಿಐಗೆ ಹಸ್ತಾಂತರಿಸಬೇಕೆಂದು ಅರ್ಜಿಯನ್ನು ಶ್ರೀಗಳು ಸಲ್ಲಿಸಿದ್ದರು. ಕೋರಿಕೆಯ ಎರಡು ಅರ್ಜಿಗಳನ್ನು ಸಹ, ಸುಪ್ರಿಂಕೋರ್ಟ್ ತಳ್ಳಿಹಾಕಿದೆ.
ಶಂಕರರಾಮನ್ ಹತ್ಯೆ ಮತ್ತು ಮತ್ತೊಂದು ಪ್ರಕರಣದಲ್ಲಿ ಹಲ್ಲೆಯ ಆರೋಪದ ಮೇಲೆ ಬಂಧಿತರಾಗಿರುವ ಕಂಚಿ ಶ್ರೀಗಳಿಗೆ ಜಾಮೀನು ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications