ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ
ಬೆಂಗಳೂರಿನ ವಿಜ್ಞಾನಿ ಮಧುಸೂದನರಾವ್‌ಗೆ ಸ್ವರ್ಣಜಯಂತಿ ಪ್ರಶಸ್ತಿ
ನವದೆಹಲಿಯ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರತಿಷ್ಠಿತ ಮನ್ನಣೆ
ನವದೆಹಲಿಯ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ, ಪ್ರತಿ ವರ್ಷ ಉಡ್ಡಯನ ಮತ್ತು ವೈಮಾನಿಕ ಶಾಸ್ತ್ರ ದ ಸಂಶೋಧನೆಗೆ ಸಂಬಂಧಿಸಿದಂತೆ ಸೇವೆಯನ್ನು ಗುರ್ತಿಸಿ ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡುತ್ತದೆ. ಬೆಂಗಳೂರಿನ ಏರೋನಾಟಿಕಲ್ ಡೆವಲಫ್‌ಮೆಟ್ ಏಜನ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧುಸೂದನ್ ರಾವ್ ಸೇವೆಯನ್ನು ಗುರ್ತಿಸಿ ಪ್ರಸಕ್ತ ಸಾಲಿನ ಸ್ವರ್ಣಜಯಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಮಧುಸೂದನ್‌ರಾವ್ ಪುಣೆಯಲ್ಲಿ ಏರೋನಾಟಿಕಲ್ ಸೊಸೈಟಿಯ ಎಜಿಎಂ ಅವರಿಂದ ಶನಿವಾರ(ಡಿ.11) ಪ್ರಶಸ್ತಿಯನ್ನು ಸ್ವೀಕರಿಸುವರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications