ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೃಷ್ಣ ಪ್ರಮಾಣ ವಚನ ಸ್ವೀಕಾರ
ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೃಷ್ಣ ಪ್ರಮಾಣ ವಚನ ಸ್ವೀಕಾರ
ಶಿವಸೇವೆಯ ಪ್ರತಿರೋಧಕ್ಕೆ ಸೊಪ್ಪು ಹಾಕದ ಕೃಷ್ಣ
ಈ ಸಂದರ್ಭದಲ್ಲಿ ಮುಂಬಯಿ ಮುಖ್ಯ ನ್ಯಾಯಾಧೀಶ ದಲ್ವೇರ್ ಭಂಡಾರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಮಹಮ್ಮದ್ ಫಜಲ್ ಉಪಸ್ಥಿತರಿದ್ದರು. ಎಸ್.ಎಂ. ಕೃಷ್ಣ ಮಹಾರಾಷ್ಟ್ರದ 15ನೇ ರಾಜ್ಯಪಾಲರಾಗಿ ಹುದ್ದೆಯನ್ನು ಅಲಂಕರಿಸಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿವಿವಾದಕ್ಕೆ ಸಂಬಂಧಿಸಿದಂತೆ ಕೃಷ್ಣರ ನೇಮಕವನ್ನು, ಶಿವಸೇವೆ ವಿರೋಧಿಸಿತ್ತು. ರಾಜ್ಯಾಪಾಲರ ಹುದ್ದೆ ಅಂತಿಮವೇನೂ ಅಲ್ಲ. ಹೀಗಾಗಿ ರಾಜಕಾರಣಕ್ಕೆ ವಿದಾಯ ಎನ್ನುವುದನ್ನು ಕೃಷ್ಣ ಸಮ್ಮತಿಸಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications