ಶಂಕರರಾಮನ್ ಕೊಲೆ ಪ್ರಮುಖ ಆರೋಪಿ ಅಪ್ಪು ಆಂಧ್ರದಲ್ಲಿ ಸೆರೆ
ಶಂಕರರಾಮನ್ ಕೊಲೆ ಪ್ರಮುಖ ಆರೋಪಿ ಅಪ್ಪು ಆಂಧ್ರದಲ್ಲಿ ಸೆರೆ
ಬಂಧಿತ ಅಪ್ಪುವಿನಿಂದ ಪ್ರಕರಣದಲ್ಲಿ ಶಂಕರಾಚಾರ್ಯರ ನೈಜ ಪಾತ್ರ ಬಹಿರಂಗ?
ಆಂಧ್ರಪ್ರದೇಶದ ಚಿತ್ತೂರು ಬಳಿಯ ಪುತ್ತೂರಿನಲ್ಲಿ ಡಿ.3ರ ಶುಕ್ರವಾರ ಅಪ್ಪುವನ್ನು ಬಂಧಿಸಲಾಯಿತು. ಹೆಚ್ಚಿನ ತನಿಖೆಗಾಗಿ ಆತನನ್ನು ಕಾಂಚೀಪುರಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕರರಾಮನ್ ಕೊಲೆಯ ಸೂತ್ರಧಾರ ಎಂದು ಅಪ್ಪುವನ್ನು ಪೊಲೀಸರು ಶಂಕಿಸಿದ್ದಾರೆ. ಕಾಂಚೀಪುರಂನ ವರದರಾಜ ಪೆರುಮಾಳ್ ದೇಗುಲದ ಮೇನೇಜರ್ ಆಗಿದ್ದ ಶಂಕರರಾಮನ್‌ರ ಕೊಲೆ ಕಳೆದ ಸೆಪ್ಟಂಬರ್‌ನಲ್ಲಿ ನಡೆದಿತ್ತು .
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications