ಗದಗದಲ್ಲಿ ಜ.8 ರಿಂದ ಮಕ್ಕಳಿಗಾಗಿ ‘ಸಂಗೀತ ಮತ್ತು ನೃತ್ಯ ಸಮ್ಮೇಳನ’
ಗದಗದಲ್ಲಿ ಜ.8 ರಿಂದ ಮಕ್ಕಳಿಗಾಗಿ ‘ಸಂಗೀತ ಮತ್ತು ನೃತ್ಯ ಸಮ್ಮೇಳನ’
ಬಾಲ ಪ್ರತಿಭೆಗಳಿಗೆ ಬಾಲ ಗಂಧರ್ವ ರತ್ನ ಪ್ರಶಸ್ತಿ ಪ್ರದಾನ
ಎರಡು ದಿನಗಳ ಕಾಲ ನಡೆಯುವ ಈ ಸಂಗೀತ ಮತ್ತು ನೃತ್ಯ ಸಮ್ಮೇಳನವನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ನಡೆಸಲಾಗುತ್ತಿದೆ. ಮಕ್ಕಳಲ್ಲಿನ ಸಂಗೀತ ಮತ್ತು ನೃತ್ಯ ಪ್ರತಿಭೆಯನ್ನು ಗುರ್ತಿಸುವುದು ಈ ಸಮ್ಮೇಳನದ ಉದ್ದೇಶ. ಸಮ್ಮೇಳನದಲ್ಲಿ ಬಾಲ ಪ್ರತಿಭೆಗಳನ್ನು ಗುರುತಿಸಿ, ‘ಬಾಲಗಂಧರ್ವ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸಲು ಬಯಸುವವರು ಕೆಳಗಿನ ವಿಳಾಸ ಸಂಪರ್ಕಿಸಬಹುದು :
ಕಾರ್ಯಾ ಧ್ಯಕ್ಷರು, ಕಲಾ ವಿಕಾಸ ಪರಿಷತ್ತು, ಪಂಚಾಕ್ಷರಿ ನಗರ, 4ನೇ ಅಡ್ಡ ರಸ್ತೆ, ಗದಗ. (ಮೊಬೈಲ್: 94487 46351).
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications