ಕರ್ನಾಟಕ ಶಿಲ್ಪ ಅಕಾಡೆಮಿ ಪ್ರಶಸ್ತಿ ಪ್ರಕಟ ; ನಟರಾಜ್‌ಗೆ ಪ್ರಶಸ್ತಿ ಗರಿ
ಕರ್ನಾಟಕ ಶಿಲ್ಪ ಅಕಾಡೆಮಿ ಪ್ರಶಸ್ತಿ ಪ್ರಕಟ ; ನಟರಾಜ್‌ಗೆ ಪ್ರಶಸ್ತಿ ಗರಿ
ಬೆಂಗಳೂರಿನಲ್ಲಿ ಮುಂದಿನ ತಿಂಗಳು ಪ್ರಶಸ್ತಿ ಪ್ರದಾನ
ಪ್ರಶಸ್ತಿ ವಿಜೇತರು : ಎಸ್.ನಟರಾಜ್(ನಾಗಮಂಗಲ, ಮಂಡ್ಯ), ಎಸ್.ವಿ. ಸಿದ್ಧಲಿಂಗಾಚಾರ್ಯ(ವರದೇನಹಳ್ಳಿ, ಬೆಂಗಳೂರು ಗ್ರಾಮಾಂತರ), ದೇವದಾಸ ಡಿ.ಶೇಟ್ ಗುಡಿಗಾರ (ಕುಮಟಾ), ಎಸ್.ಪಿ.ಜಯಣ್ಣ ಆಚಾರ್ (ಚಿಕ್ಕಮಗಳೂರು), ಲಲಿತಾಶಂಕರ್(ಬೆಂಗಳೂರು).
ಪ್ರಶಸ್ತಿಯು 10 ಸಾವಿರ ರುಪಾಯಿ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications