ಬೆಂಗಳೂರು : ಕಾಂಗ್ರೆಸ್ ಕಾರ್ಪೊರೇಟರ್ ಚಂದ್ರಪ್ಪ ದಾರುಣ ಕೊಲೆ
ಬೆಂಗಳೂರು : ಕಾಂಗ್ರೆಸ್ ಕಾರ್ಪೊರೇಟರ್ ಚಂದ್ರಪ್ಪ ದಾರುಣ ಕೊಲೆ
ದೀಪಾವಳಿ ಮುನ್ನಾದಿನ ಬೆಂಗಳೂರಲ್ಲಿ ಚೆಲ್ಲಿದ ರಕ್ತ
ಗುರುತು ಸಿಗದ ಮೂವರು ಹಂತಕರು ಚಂದ್ರಪ್ಪನವರನ್ನು ಬುಧವಾರ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂದ್ರಪ್ಪನವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಅವರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು.
ಕೊಲೆಯ ಕಾರಣ ತಿಳಿದುಬಂದಿಲ್ಲ . ಚಂದ್ರಪ್ಪನವರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ಬರುವಾಗ ಕೊಲೆಗೀಡಾಗಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications